Thu, 21 Jan 2010 10:07:00Office Staff
ಆಡು ಮುಟ್ಟದ ಸೊಪ್ಪಿಲ್ಲ ಎನ್ನುತ್ತಾರೆ. ಆದರೆ ಮೊರೊಕ್ಕೋ ದೇಶದ ಕುರಿಗಳನ್ನು ಪರಿಗಣಿಸಿ ಇದನ್ನು ಸ್ವಲ್ಪ ವ್ಯತ್ಯಾಸ ಮಾಡಿ ಆಡು ಏರದ ಮರವಿಲ್ಲ ಎಂದು ತಿದ್ದಿಕೊಳ್ಳಬಹುದು.
View more
Wed, 20 Jan 2010 02:45:00Office Staff
ಡಿಸೆಂಬರ್ 21, 2012. ಇಡೀ ಭೂಮಿ ಸರ್ವನಾಶ ! ಈ ಬೆದರಿಕೆ ಬಂದಿರುವುದು ಯಾವುದೋ ಭಯೋತ್ಪಾದಕ ಸಂಘಟನೆ ಗಳಿಂದಲ್ಲ. ಬದಲಿಗೆ ಭವಿಷ್ಯ ಹೇಳುವ ನಮ್ಮ ಜ್ಯೋತಿಷಿಗಳಿಂದ. ದಿನದ ಮೂರು ಹೊತ್ತೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಇದೇ ಸುದ್ದಿ, ಇದೇ ಚರ್ಚೆ !
View more
Fri, 15 Jan 2010 07:59:00Office Staff
ಕೇವಲ ಸೂರ್ಯನ ಕಿರಣಗಳಿಂದ ವಿದ್ಯುತ್ ಉತ್ಪಾದಿಸಿ ಆ ವಿದ್ಯುತ್ತಿನಿಂದ ಶೇಖಡಾ ನೂರರಷ್ಟು ಅಗತ್ಯವನ್ನು ಪೂರೈಸಿಕೊಳ್ಳುವ ಕ್ರೀಡಾಂಗಣವೊಂದು ತೈವಾನಿನ ಕಾವೋಸ್ಯಿಯಂಗ್ ನಲ್ಲಿ ಇತ್ತೀಚೆಗೆ ಪ್ರಾರಂಭವಾಗಿದೆ.
View more
Thu, 14 Jan 2010 02:46:00Office Staff
- ದುರಂತದಲ್ಲಿ ಸತ್ತವರ ಸಂಖ್ಯೆ ಸಾವಿರ ದಾಟುವ ಸಾಧ್ಯತೆ
- 200 ಭಾರತೀಯರು ಸುರಕ್ಷಿತ: ಭಾರತ ಸರ್ಕಾರ
- ಹೈಟಿಯಲ್ಲಿರುವ ವಿಶ್ವಸಂಸ್ಥೆ ಕಚೇರಿ ಸಂಪೂರ್ಣ ಧ್ವಂಸ
View more