Sun, 28 Jun 2009 02:38:00Office Staff
ಸರ್ವ ಸದಸ್ಯರ ಸಭೆ ಕರೆಯದೇ ಸಂಘದ ಮಾಜಿ ಅಧ್ಯಕ್ಷ ನಾಗೇಶ ನಾಯ್ಕ ಹಾಗೂ ಮಾಜಿ ಕಾರ್ಯದರ್ಶಿ ಗೋವಿಂದ ನಾಯ್ಕರನ್ನು ಉಚ್ಛಾಟಿಸಿರುವ ಕ್ರಮ ಸರಿಯಲ್ಲ ಎಂದು ಮಾವಳ್ಳಿಯ ಹಿರೇದೋಮಿಯ ಮಾರುತಿ ಯುವಕ ಸಂಘದ ಸದಸ್ಯರು ಹೇಳಿದ್ದಾರೆ.
View more
Sun, 28 Jun 2009 02:35:00Office Staff
ಕುಮಟಾದಲ್ಲಿ ಮೊನ್ನೆ ದಿನ ನಡೆದ ಬ್ಯಾಂಕ್ ದರೋಡೆ ಪ್ರಕರಣದಿಂದ ಎಚ್ಚೆತ್ತುಕೊಂಡಿರುವ ಇಲ್ಲಿನ ಪೊಲೀಸ ಇಲಾಖೆ ನಿನ್ನೆ ಸಂಜೆ ಮುರ್ಡೇಶ್ವರದಲ್ಲಿ ಪ್ರಥಮ ಹಂತವಾಗಿ ಬ್ಯಾಂಕು ಹಾಗೂ ಸಹಕಾರಿ ಸಂಘಗಳು, ಪೈನಾನ್ಸ ವ್ಯವಸ್ಥಾಪಕರುಗಳ ಸಭೆ ಕರೆದು ಚರ್ಚೆ ನಡ
View more
Sat, 27 Jun 2009 20:35:00Office Staff
ಇಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ 20 ರೂಪಾಯಿಯ ಛಾಪಾ ಕಾಗದ (ಬಾಂಡ್ ಪೇಪರ್) ಲಭ್ಯವಿರದ ಹಿನ್ನೆಲೆಯಲ್ಲಿ ಜನರು ಪರದಾಡುವಂತಾಗಿದೆ.
View more
Sat, 27 Jun 2009 17:37:00Office Staff
ಇಲ್ಲಿನ ಸಬ್ಜೈಲಿನಿಂದ ಆರೋಪಿಗಳು ಪರಾರಿಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮಣ ಗುಪ್ತಾರವರು ಮೂವರು ಪೊಲೀಸ್ ಪೇದೆಗಳನ್ನು ಅಮಾನತ್ಗೊಳಿಸಿದ ಬಗ್ಗೆ ಗೊತ್ತಾಗಿದೆ.
View more
Sun, 21 Jun 2009 02:30:00Office Staff
ಅವ್ಯಾಹತವಾಗಿ ನಡೆಯುತ್ತಿರುವ ದಾಳಿಗಳು ನಿಲ್ಲಬೇಕೆಂದಲ್ಲಿ ಭಾರತೀಯ ವಿದ್ಯಾರ್ಥಿಗಳೂ ತಮ್ಮ ವರ್ತನೆ ಹಾಗೂ ಹಾದಿ ಬದಲಿಸಬೇಕು ಎನ್ನುತ್ತಾರೆ ಮಿಂಟು ಬ್ರಾರ್
View more
Wed, 10 Jun 2009 03:09:00Office Staff
ಪಟ್ಟಣದ ಎಮ್ಮೆಫೈಲ್ ಬಳಿಯಿಂದ ಕಾಲೇಜ್ ಸರ್ಕಲ್ವರೆಗಿನ ರಾಷ್ಟ್ರೀಯ ಹೆದ್ದಾರಿ 17ರ ಮೇಲೆ ನಿನ್ನೆ ಸೋಮವಾರ ಮಟಮಟ ಮಧ್ಯಾಹ್ನವೂ ಹತ್ತಾರು ಮರಕ್ಯೂರಿ ಲೈಟ್ ಉರಿಯುತ್ತಿದ್ದವು.
View more