ದುಬೈ: ಜಗತ್ತಿನ ಅತ್ಯಂತ ಎತ್ತರದ ಕಟ್ಟಡ ಎಂಬ ಕೀರ್ತಿಗೆ ಪಾತ್ರವಾಗಿರುವ ‘ಬುರ್ಜ್ ದುಬೈ’ನಲ್ಲಿ ಜನರ ವಾಸ ಫೆಬ್ರವರಿಯಿಂದ ಆರಂಭವಾಗಲಿದೆ.
ಈ ಕಟ್ಟಡದಲ್ಲಿ ೧೨,೦೦೦ ಜನರು ವಾಸ ಮಾಡಬಹುದು ಮತ್ತು ಕಚೇರಿಗಳಲ್ಲಿ ಕಾರ್ಯನಿರ್ವಹಿಸಬಹುದು. ಐಷಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಈ ಕಟ್ಟಡ ಹೊಂದಿದೆ ಎಂದು ಬುರ್ಜ್ ನಿರ್ಮಾಣ ಹೊಣೆ ಹೊತ್ತಿರುವ ಎಮ್ಮಾರ್ ಪ್ರಾಪರ್ಟಿಸ್ ಹೇಳಿದೆ. ಜನವರಿ 4 ರಂದು ಈ ಬುರ್ಜ್‌ನ ಉದ್ಘಾಟನೆ ನಡೆಯಲಿದೆ.