Tue, 09 Mar 2010 16:01:00Office Staff
ಪ್ರಸಕ್ತ ಬಿಜೆಪಿ ಸರಕಾರದ ಬಗ್ಗೆ ಜನರು ಭ್ರಮ ನಿರಸನಗೊಂಡಿದ್ದಾರೆ - ಕಾಂಗ್ರೆಸ್ ಪಕ್ಷವೂ ಜನರಿಂದ ದೂರವಾಗುತ್ತಿದೆ - ಜ್ಯಾತ್ಯಾತೀತ ಜನತಾದಳವೊಂದೇ ಸಮಸ್ಯೆಗಳಿಗೆ ಪರಿಹಾರವೆಂಬುದು ಜನರಿಗೆ ಮನವರಿಕೆಯಾಗಿದೆ
View more
Tue, 09 Mar 2010 15:58:00Office Staff
ಜಿಲ್ಲೆಯ ೫೫ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ೩೦ ಕೇಂದ್ರಗಳಲ್ಲಿ ೨೪*೭ ಸೇವೆಯಡಿಯಲ್ಲಿ ಹೆರಿಗೆ ಮತ್ತು ತುರ್ತು ಸೇವೆಯ ಅವಕಾಶ
View more
Mon, 08 Mar 2010 18:32:00Office Staff
ಪಣಂಬೂರು ಡಿವೈಎಸ್ಪಿ ಗಿರೀಶ್, ಇನ್ಸ್ಪೆಕ್ಟರ್ ವೆಲೆಂಟಿನ್ ಡಿಸೋಜ, ಸಬ್ ಇನ್ಸ್ಪೆಕ್ಟರ್ ಪ್ರಮೋದ್ ಭೇಟಿ ನೀಡಿ ಪರಿಶೀಲನೆ
View more
Mon, 08 Mar 2010 18:28:00Office Staff
ಸಿಇಟಿ ಪರೀಕ್ಷೆಗೆ ಕೂರುವ ಅಭ್ಯರ್ಥಿಗಳಿಗೆ ಮಾರ್ಚ್ ೧೦ ನಂತರ ಬ್ರೋಷರ್ ಹಾಗೂ ಅಗತ್ಯದ ಅರ್ಜಿ ನಮೂನೆಗಳನ್ನು ಕಳಿಸಲಾಗುವುದು -ಅರವಿಂದ ಲಿಂಬಾವಳಿ
View more
Mon, 08 Mar 2010 17:53:00Office Staff
ಶೇಕಡಾ ೪೯.೪೯ ಕ್ಕಿಂತ ಹೆಚ್ಚಿನ ಮಹಿಳಾ ಮತದಾರರು ಇರುವ ವಿಧಾನಸಭಾ ಕ್ಷೇತ್ರಗಳು ಮೀಸಲು ಕ್ಷೇತ್ರಗಳಾಗಿ ಪರಿವರ್ತನೆಯಾಗಲಿವೆ - ಹಲವು ಪ್ರಮುಖರು ಕಣದಿಂದ ಹೊರಕ್ಕೆ ಹೋಗುವ ಸಾಧ್ಯತೆ
View more