Mon, 08 Mar 2010 14:52:00Office Staff
ನಮ್ಮ ದೇಶದಲ್ಲಿ ಲೆಕ್ಕವಿಲ್ಲದಷ್ಟು ಆಯೋಗಗಳು ರಚನೆಗೊಂಡಿವೆ ಆದರೆ ಅವುಗಳೆಲ್ಲ ಕಡತಗಳಲ್ಲಿಯೆ ಕೊಳೆಯುತ್ತಿವೆ ಮುಸ್ಲಿಮರ ಮೀಸಲಾತಿ ಕುರಿತಂತೆ ರಚನೆಗೊಂಡ ನ್ಯಾ.ರಂಗನಾಥ್ ಮಿಶ್ರ ಆಯೋಗವನ್ನು ಕೂಡಲೆ ಜಾರಿಗೆ ತರಬೇಕೆಂದು ಅವರು ಒತ್ತಾಯಿಸಿದರು
View more
Mon, 08 Mar 2010 05:10:00Office Staff
ಶಿಬಿರದಲ್ಲಿ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ ಶಸ್ತ್ರ ಚಿಕಿತ್ಸೆಗೊಳಗಾದ ವ್ಯಕ್ತಿ ಹಾಗೂ ಒಬ್ಬ ಸಹಾಯಕ ನಿಗೆ ೨ದಿನಗಳ ಉಚಿತ ಉಪಹಾರ ವವಸ್ಥೆ ಮಾಡಲಾಗಿದೆ.
View more
Mon, 08 Mar 2010 03:23:00Office Staff
ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುಂದುವರಿದಿದ್ದಾರೆ. ಆದರೆ ಇಂದಿಗೂ ಗ್ರಾಮೀಣ ಪ್ರದೇಶದ ಮಹಿಳೆಯ ಪರಿಸ್ಥಿತಿಯಲ್ಲಿ ಯಾವುದೆ ಬದಲಾವಣೆಯಾಗಿಲ್ಲ.
View more