Wed, 21 Apr 2010 14:13:00Office Staff
ತಾಲೂಕಿನಲ್ಲಿ ಒಂದೊಮ್ಮೆ ಅನಿಯಮಿತ ವಿದ್ಯುತ್ ಕಡಿತ ಮುಂದುವರಿಸಿದಲ್ಲಿ ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಕಚೇರಿಯಲ್ಲೇ ಕೂಡಿ ಹಾಕಿ ಉಗ್ರ ಪ್ರತಿಭಟನೆ ಹಮ್ಮಿಕೊಳುವ ಎಚ್ಚರಿಕೆಯನ್ನೂ ನೀಡಲಾಗಿದೆ.
View more
Wed, 21 Apr 2010 14:08:00Office Staff
ಬಿಎಸ್ಎನ್ಎಲ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದವರಿಗೆ ಐ ಡಿ ಎ ಭತ್ತೆಗಳನ್ನು ಪಾವತಿಸುವುದು, ಉದ್ದೇಶಿತ ಶೇ.೩೦ ಬಂಡವಾಳ ಹಿಂತೆಗೆತವನ್ನು ರದ್ದುಪಡಿಸುವುದು,ಒಂದು ಲಕ್ಷ ನೌಕರರಿಗೆ ಸ್ವಯಂ ನಿವೃತ್ತಿ ಯೋಜನೆಯ ಪ್ರಸ್ತಾಪವನ್ನು ಕೈಬಿಡುವುದು
View more
Wed, 21 Apr 2010 03:16:00Office Staff
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಾವಕಾಶ ಪಡೆದುಕೊಳ್ಳುವಂತಹ ಈ ಮೇಳದಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
View more
Wed, 21 Apr 2010 02:45:00Office Staff
ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳನ್ನು ಸಂಪರ್ಕಿಸುವ ಅಂಡರ್ಪಾಸ್ನಲ್ಲಿ ನೂರಾರಿ ಮಂದಿ ವ್ಯಾಪಾರ ವ್ಯವಹಾರ ನಡೆಸುತ್ತಿದ್ದುದನ್ನು ಕಂಡು ದಂಗು ಬಡಿದು ಹೋದ ಸಚಿವ ಆರ್. ಅಶೋಕ್
View more
Wed, 21 Apr 2010 02:42:00Office Staff
ಕೇಂದ್ರ ಸರ್ಕಾರದ ತ್ವರಿತ ನೀರಾವರಿ ಯೋಜನೆಯಡಿ ೯೯ ಕಾಮಗಾರಿಗಳಿಗೆ ೧೨೧ ಕೋಟಿ ರೂ ಒದಗಿಸುವಂತೆ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿ ೪೮.೫೦ ಕೋಟಿ ರೂ ಬಿಡುಗಡೆಮಾಡಿದೆ
View more
Wed, 21 Apr 2010 02:36:00Office Staff
ಕಳೆದ 15 ವರ್ಷಗಳಿಂದ ಒಳ ಮೀಸಲಾತಿ ವ್ಯವಸ್ಧೆ ಜಾರಿಗೆ ತರಬೇಕು ಎಂಬ ಬೇಡಿಕೆಯಿದೆ. ಹಿಂದೆ ವಿಧಾನಸಭೆಯಲ್ಲಿ ಈ ಸಂಬಂಧ ತಾವು ಖಾಸಗಿ ಮಂಡಿಸಿದ್ದ ಖಾಸಗಿ ನಿರ್ಣಯ ಈಗಲೂ ನೆನೆಗುದಿಗೆ ಬಿದ್ದಿದೆ
View more
Wed, 21 Apr 2010 02:34:00Office Staff
ಅರ್ಜಿ ನಾಳೆ ವಿಚಾರಣೆಗೆ ಬರಲಿದ್ದು, ಐಪಿಎಲ್ನಲ್ಲಿ ನಡೆಯುತ್ತಿರುವ ಅಕ್ರಮ ಬೆಟ್ಟಿಂಗ್ ದಂಧೆ, ಕಪ್ಪುಹಣದ ವ್ಯವಹಾರಗಳ ಬಗ್ಗೆಯೂ ತನಿಖೆ ನಡೆಸಲು ಆಗ್ರಹ
View more