ಬೆಂಗಳೂರಿನಿoದ ಮಂಗಳೂರು ವರೆಗೆ ಸಂಚರಿಸಲು ಉದ್ದೇಶಿಸಿರುವ ವಂದೇ ಭಾರತ್ ರೈಲನ್ನು ಕಾರವಾರದ ವರೆಗೂ ವಿಸ್ತರಿಸಲು ಪ್ರಯತ್ನಿಸಲಾಗುವುದು ಎಂದು ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.
ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸುತ್ತೋಲೆಯಂತೆ , ರಾಜ್ಯದ ಎಲ್ಲಾ ಸರ್ಕಾರಿ/ ಅನುದಾನಿತ ಸಂಸ್ಥೆಗಳು/ನಿಗಮ/ ಮಂಡಳಿ/ ಸ್ವಾಯತ್ತ ಸಂಸ್ಥೆಗಳು /ವಿಶ್ವವಿದ್ಯಾಲಯಗಳ ಅಧಿvಕಾರಿ/ನೌಕರರು "ಸ್ವಯಂ ಪ್ರೇರಣೆಯಿಂದ" ಪ್ರತಿ ತಿಂಗಳ ಮೊದಲ ಶನಿವಾರದಂದು ಖಾದಿ ಉಡುಪನ್ನು ಧರಿಸುವ ಕುರಿತಂತೆ, ಉತ್ತರ ಕನ್ನಡ ಜಿಲ್ಲೆಯ ಸರಕಾರಿ ನೌಕರರು ಖಾದಿ ಉಡುಪುಗಳನ್ನು ಖರೀದಿಸಲು ಅನುಕೂಲವಾಗುವಂತೆ, ಹುಬ್ಬಳ್ಳಿ ಯ ಖಾದಿ ಹುಟ್ಟುವಳಿ ಕೇಂದ್ರದಿAದ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ತಾತ್ಕಾಲಿಕ ಮಳಿಗೆಯನ್ನ
ಜಿಲ್ಲೆಯಲ್ಲಿನ ಅಸಂಘಟಿತ ವಲಯದ ಕಾರ್ಮಿಕರನ್ನು ಪ್ರಧಾನ ಮಂತ್ರಿ ಮಾನ್–ಧನ್ ವಂತಿಗೆ ಆಧಾರಿತ ಪಿಂಚಣಿ ಯೋಜನೆಗೆ ನೋಂದಣಿ ಮಾಡುವ ಸಂದರ್ಭದಲ್ಲಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಸಿ ನೋಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿ ಪ್ರಿಯಾ ನಿರ್ದೇಶನ ನೀಡಿದರು.
ಕೃಷಿಯಲ್ಲಿ ಮೌಲ್ಯವರ್ಧನೆ ಮತ್ತು ಸಂಸ್ಕರಣೆಗೆ ಒತ್ತು ನೀಡುವ ಕೇಂದ್ರ ಸರ್ಕಾರದ ಪ್ರಯತ್ನಗಳ ಭಾಗವಾಗಿ ಕರ್ನಾಟಕದಲ್ಲಿ ಬೀಜ ಗ್ರಾಮಗಳು ಮತ್ತು ದಾಲ್ ಮಿಲ್‌ಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ತಿಳಿಸಿದ್ದಾರೆ.
ನನ್ನ ಮಾತೃ ಭಾಷೆ ಉರ್ದು, ನನ್ನ ನಾಡಿನ ಭಾಷೆ ಕನ್ನಡ, ನನಗೂ ಸಹ ಅಷ್ಟಾಗಿ ಇಂಗ್ಲೀಷ್ ಬರುವುದಿಲ್ಲ. ನಮ್ಮ ಭಾಷೆ ಬಗ್ಗೆ ನಮಗೆ ಗೌರ ಇರಬೇಕು ಹಾಗೂ ಹಿಡಿತ ಇರಬೇಕು. ಕನ್ನಡದವರಾಗಿ ಈಗಿನ ಮಕ್ಕಳಿಗೆ ಕನ್ನಡ ಸಹ ಸರಿಯಾಗಿ ಬರದಿರುವುದು ಇಂದಿನ ದುರಂತ ಎಂದು ಬುಕರ್ ಪ್ರಶಸ್ತಿ ವಿಜೇತ ಕನ್ನಡ ಬರಹಗಾರ್ತಿ ಶ್ರೀಮತಿ ಬಾನು ಮುಷ್ತಾಕ್ ಅವರು ವಿಷಾಧ ವ್ಯಕ್ತಪಡಿಸಿದರು.
ರಾಜ್ಯಗಳ ಲೋಕಸೇವಾ ಆಯೋಗಗಳು ಪಾರದರ್ಶಕತೆ, ಜವಾಬ್ದಾರಿ ಹಾಗೂ ಬದ್ಧತೆಯಿಂದ ಕೆಲಸ ನಿರ್ವಹಿಸಿ ವೃತ್ತಿಪರತೆಯನ್ನು ಎತ್ತಿಹಿಡಿಯಬೇಕೆಂದು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಜಗದೀಪ್ ಧನಕರ್ ತಿಳಿಸಿದರು.
ವಸತಿ ಶಾಲೆಗಳಿಗೆ ಮೇ ೧೮, ೧೯ ರಂದು ಕೌನ್ಸಿಲಿಂಗ್
ವಾಯುವ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ಅಧಿಸೂಚನೆ ಪ್ರಕಟ ಜೂನ್ ೨೧ ಕ್ಕೆ ಚುನಾವಣೆ
ಬಸವಣ್ಣನವರ ತತ್ವಗಳನ್ನು ಅನುಕರಣೆ ಮಾಡಲು ಜನಪ್ರತಿನಿಧಿಗಳಿಗೆ ಕರೆ
ಥುಂಬೇ ಗ್ರೂಪ್ ಇಂದು ಅಲ್ ಕುಸೈಸ್‌ನಲ್ಲಿ “ಥುಂಬೇ ಮೆಡಿಸಿಟಿ ದುಬೈ” ಎಂಬ ಹೊಸ ಅಕಾಡೆಮಿಕ್ ಆರೋಗ್ಯ ಗುರಿ ಕೇಂದ್ರವನ್ನು ಆರಂಭಿಸಿರುವುದಾಗಿ ಘೋಷಿಸಿದೆ.
ಮಕ್ಕಳ ಶಾಲಾ ವಿದ್ಯಾಭ್ಯಾಸಕ್ಕಾಗಿ ಎಷ್ಟೂ ವೆಚ್ಚ ಮಾಡಲು ತಯಾರಿರುವ ಪಾಲಕರೇ, ಕೊಂಚ ಧಾರ್ಮಿಕ ಅಭ್ಯಾಸದತ್ತಲೂ ಗಮನ ನೀಡಿ - ಮೌಲಾನಾ ಖಾಜಾ ಮುಯೀನುದ್ದೀನ್
ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಹಕರಿಸಿದ ಕನ್ನಡ ಕೂಟ ದುಬೈ - ಕಲೆ, ಸಾಹಿತ್ಯ, ಸಂತಸದ ಸಂಭ್ರಮ
ದಿನಜ್ ಪುರ್ ನಲ್ಲಿರುವ ಕಾಂತಜಿರ್ ಮಂದಿರ, ಪುರಾತನ ಢಾಕೇಶ್ವರಿ ದೇಗುಲ ಹಾಗೂ ರಾಮ್ನಾ ಕಾಳಿ ಮಂದಿರಗಳ ಪುನರುಜ್ಜೀವನ ಕಾರ್ಯಕ್ಕೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು.ದೇಶದಲ್ಲಿರುವ ಎಲ್ಲಾ ಗುಡಿ, ದೇಗುಲಗಳ ಪಟ್ಟಿ ತಯಾರಿಸಿ ಕಳಿಸುವಂತೆ ಪೂಜಾ ಉಡ್ಜ
ಅಂತರ್ಗತ ಭಯೋತ್ಪಾದನೆಯ ಕ್ಯಾನ್ಸರ್ ಪಾಕ್‌ನ ವೈರಿ; ಭಾರತವಲ್ಲ: ಒಬಾಮ
ತೃತೀಯ ಶಕ್ತಿಯಾಗಿ ಲಿಬರಲ್ ಡೆಮಾಕಾ್ರಟ್ ಪಕ್ಷ ಕಿಂಗ್ ಮೇಕರ್ ಆಗಲಿರುವ ನಿಕ್ ಕ್ಲೆಗ್
ವುಮೆನ್ಸ್ ಇಸ್ಲಾಮಿಕ್ ಪಿಯು ಕಾಲೇಜಿನ ಹುದಾ ಗೆ ೫೫೩ ಅಂಕ
ಇಂದು ಮಧ್ಯಾಹ್ನ ಬಿರುಗಾಳಿಯಿಮದ ಕೂಡಿದ ಮಳೆಯು ಕೇವಲ ಹತ್ತು ಇಪ್ಪತ್ತು ನಿಮಿಷದಲ್ಲೆ ಹೆದ್ದಾರೆ ಪಕ್ಕಕ್ಕಿರುವ ಬೃಹತ್ ಗಾತ್ರದ ಮರಗಳು ಧರೆಗೆ ಉರುಳಿ ಬಿದ್ದಿವೆ. ಕಾರವಾರ ರಸ್ತೆಯ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿದ್ದ ಹುಣಸೆ ಮರವು ಆಟೋ ರಿಕ್ಷಾ
26/11 ಮುಂಬೈ ದಾಳಿಯ ಆರೋಪ:ಕಸಬ್‌ಗೆ ಗಲ್ಲು: ಮುಂಬೈ ವಿಶೇಷ ನ್ಯಾಯಾಲಯ ತೀರ್ಪು