Fri, 12 Feb 2010 08:03:00Office Staff
ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರ ಪಟ್ಟಣದಲ್ಲಿ 14 ಸಾವಿರ ಜನ ವೇಶ್ಯೆಯರು ಇದ್ದರು. ಈ ಉದ್ಯೋಗ ನಡೆಸಲು ಅವರು ರಾಜ್ಯಕ್ಕೆ ತೆರಿಗೆ ಸಲ್ಲಿಸಬೇಕಿತ್ತು. ಅವರು ನೀಡುವ ತೆರಿಗೆ ಹಣದಿಂದಲೇ ಒಂದು ವರ್ಷದ ಈ ಪಟ್ಟಣದ ಅಯ-ವ್ಯಯ ರೂಪಿಸಲಾಗುತ್ತಿತ್ತು
View more
Fri, 12 Feb 2010 07:56:00Office Staff
ಹೀಗೆಲ್ಲಾ ಮೇಲಿಂದ ಮೇಲೆ ಕರೆ ಕೊಡುತ್ತಿರುವ ಭೂಪ ಯಾರು? ನಿಮಗೂ ಗೊತ್ತು. ಹೀಗೆಲ್ಲಾ ಕರೆ ಕೊಡುತ್ತಿರುವವರು ಸಾಮಾನ್ಯ ವ್ಯಕ್ತಿಯಲ್ಲ. ಕರ್ನಾಟಕ ರಾಜ್ಯದ `ಸನ್ಮಾನ್ಯ' ಮುಖ್ಯಮಂತ್ರಿಗಳು.
View more
Fri, 12 Feb 2010 07:44:00Office Staff
3,808 ಕೋಟಿ ರೂ.ನಷ್ಟು ಚಿನ್ನ ತೆಗೆಯುವ ಸಾಧ್ಯತೆಗಳಿರುವ ವರದಿ - ಇಷ್ಟೊಂದು ಮೌಲ್ಯದ ಚಿನ್ನ ತೆಗೆಯಲು ಕೇವಲ 100 ಕೋಟಿ ರೂ. ಹೂಡಿಕೆ ಸಾಕು
View more