Sun, 30 Nov 2008 17:38:00Office Staff
ಮಕ್ಕಳಲ್ಲಿ ವಿಎಫ್ಸಿ ಮೂಲಕ ಪರಿಸರ ಸಂರಕ್ಷಣೆಯ ಜಾಗೃತಿ ಅವಶ್ಯಕವಾಗಿದೆ. ಇಂತಹ ಕಾರ್ಯದಿಂದ ಜಾಗತೀಕರಣ ಸವಾಲಿಗೆ ಉತ್ತರ ನೀಡಲು ಸಾಧ್ಯ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಆಶೀಸರ ತಿಳಿಸಿದ್ದಾರೆ.
View more
Sun, 30 Nov 2008 17:35:00Office Staff
ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ನಿಲುವಿನ ಹರಿಕಾರ ಆಗಿರುವ ವಿ ಪಿ ಸಿಂಗ್ ಅವರ ಆದರ್ಶ ಮತ್ತು ತತ್ವಗಳು ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಜಿಲ್ಲಾ ಹಿಂದುಳಿದ ವರ್ಗ ವೇದಿಕೆ ಶೋಕ ಸಂದೇಶದಲ್ಲಿ ತಿಳಿಸಿದೆ.
View more
Sun, 30 Nov 2008 17:33:00Office Staff
ದೇಶದ ನುಸುಳುಕೋರರ ತಪಾಸಣೆಗೆ ನಿಗಾ ವಹಿಸಬೇಕು. ಪ್ರತಿ ಪ್ರಜೆಗೆ ಗುರುತಿನ ಕಾರ್ಡು ನೀಡಬೇಕು. ದೇಶದ ಉಗ್ರಗಾಮಿ ಚಟುವಟಿಕೆ ನಿಯಂತ್ರಣಕ್ಕೆ ವಿಶೇಷ ಕಾಯಿದೆ
ತೀರಾ ಅವಶ್ಯಕವಿದೆ ಎಂದು ವಿಶ್ವ ಹಿಂದು ಪರಿಷತ್ ಉತ್ತರ ಪ್ರಾಂತ ಪ್ರಮುಖರು ಆಗ್ರಹಿಸಿದ್
View more
Sun, 30 Nov 2008 17:31:00Office Staff
ತಾಲೂಕಿನ ಇಡಗುಂದಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೀರಗದ್ದೆ ಒಳ ರಸ್ತೆಯಲ್ಲಿ ಬೈಕೊಂದಕ್ಕೆ ಟಿಪ್ಪರ್ ಲಾರಿಯು ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
View more
Sun, 30 Nov 2008 17:29:00Office Staff
ಕಳೆದ ಎರಡು ದಿವಸಗಳಿಂದ ವಾತಾವರಣದಲ್ಲಿ ದಿಢೀರ ಬದಲಾವಣೆ ಕಂಡುಬಂದಿದ್ದು, ತಾಲೂಕಿನಾದ್ಯಂತ ದಟ್ಟವಾಗಿ ಮೋಡಕವಿದ ವಾತಾವರಣ ಉಂಟಾಗಿದೆ.
View more
Sun, 30 Nov 2008 17:24:00Office Staff
ನಗರದ ವಿವಿಧೆಡೆ ಪಂಪಸೆಟ್, ಶಾಲಾ ಸಿಲೆಂಡರ್ ಕದಿಯುತ್ತಿದ್ದ ಕಸ್ತೂರಬಾನಗರದ ಇಬ್ಬರು ಕಳ್ಳರನ್ನು ಮಾರುಕಟ್ಟೆ ಪೊಲೀಸರು ಬಂಧಿಸಿದ್ದಾರೆ.
View more
Sun, 30 Nov 2008 17:19:00Office Staff
ದೇಶದಲ್ಲಿ ಇಷ್ಟೊಂದು ಅವ್ಯಾಹತವಾಗಿ ಮುಸ್ಲಿಮ್ ಭಯೋತ್ಪಾದಕರು ಹಿಂದೂ ದೇಶವನ್ನು ಮುಸ್ಲಿಂ ರಾಷ್ಟ್ರವಾಗಿ ಪರಿವರ್ತಿಸಲು ಈ ದೇಶದಲ್ಲಿಯ ನೆಲ, ಜಲ ಯಾವುದೇ ಋಣವಿಲ್ಲದೆ ಹಿಂದೂ ಸಾಮಾನ್ಯ ಜನರನ್ನು ಕ್ರೂರವಾಗಿ ಹತ್ಯೆಮಾಡುತ್ತಿದ್ದರೂ ಇದುವರೆಗೆ ಯಾವುದ
View more