Sun, 30 Nov 2008 02:57:00Office Staff
ಅಮದಳ್ಳಿಯ ಯತಿಶ್ರೀ ಕಲಾ ಪ್ರತಿಭಾನ್ವೇಷಣಾ ಟ್ರಸ್ಟ್ ವತಿಯಿಂದ ದಿ ಯಶವಂತ ಜೋಶಿ ಸ್ಮರಣಾರ್ಥ ಭಕ್ತಿಗೀತೆ ಹಾಗೂ ಗಾಯನ ಸ್ಪರ್ಧೆಯನ್ನು ಡಿಸೆಂಬರ ೯ರಂದು
ಪ್ರಾಥಮಿಕ ಶಾಲೆಯ ಹತ್ತಿರ ಅಮದಳ್ಳಿಯಲ್ಲಿ ಏರ್ಪಡಿಸಲಾಗಿದೆ.
View more
Sun, 30 Nov 2008 02:56:00Office Staff
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಯುವಜನೋತ್ಸವದಲ್ಲಿ ಸ್ಥಳೀಯ ಎಂಜಿಸಿ ಕಾಲೇಜಿನ ಬಿಎ ೫ ಸೆಮಿಸ್ಟರ್ನ ವಿದ್ಯಾರ್ಥಿನಿ ಸಿಂಧು ಹೆಗಡೆ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
View more
Sun, 30 Nov 2008 02:55:00Office Staff
ವಂಡರ್ ಆರ್ಟ್ (ಹೈದರಾಬಾದ್) ಅಂತಾರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಪಟ್ಟಣದ ಗಿಬ್ ಪ್ರಾಥಮಿಕ ಶಾಲೆಯ ಮಕ್ಕಳು ೧೦ ಚಿನ್ನದ ಪದಕಗಳನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ.
View more
Sun, 30 Nov 2008 02:53:00Office Staff
ಕರ್ನಾಟಕ ಕಾರ್ಯನಿರತ ಪರ್ತಕರ್ತರ ಸಂಘದ 2007ನೇ ವಾರ್ಷಿಕ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ವರದಿ ಲೇಖನ, ಸುದ್ದಿ ಛಾಯಾಚಿತ್ರಗಳನ್ನು ಕಳುಹಿಸಬಹುದು ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಕೊಳಗಿ ತಿಳಿಸಿದ್ದಾರೆ.
View more
Sun, 30 Nov 2008 02:51:00Office Staff
ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಗಿಬ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕೃಷ್ಣ ಎನ್ ಪ್ರಭು ರೋಟರಿ ಮತ್ತು ಕೆನರಾ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಕಿರಿಯ ವಿಭಾಗದ "ನಿಸರ್ಗದ ವಿಕೋಪ" ಈ ವಿಷಯದಲ್ಲ
View more
Sun, 30 Nov 2008 02:50:00Office Staff
ಸಹ್ಯಾದ್ರಿ ಕನ್ನಡ ಸಂಘದಿಂದ ಕೈಗಾ ವಸತಿ ಸಂಕೀರ್ಣದಲ್ಲಿ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ನವೆಂಬರ್ 30ರಿಂದ ಹಮ್ಮಿಕೊಳ್ಳಲಾಗಿದ್ದು ಅದರಂಗವಾಗಿ ಅಂದು ಬೆಳಿಗ್ಗೆ 7 ಗಂಟೆಗೆ ಗುಡ್ಡಗಾಡು ಓಟವನ್ನು ಏರ್ಪಡಿಸಲಾಗಿದೆ.
View more
Sun, 30 Nov 2008 02:48:00Office Staff
ಕರ್ನಾಟಕ ವಿದ್ಯುತ್ ನಿಗಮದ ಕದ್ರಾ ಘಟಕದಿಂದ ಭದ್ರತಾ ಜಾಗೃತಿ ಸಪ್ತಾಹ ನವೆಂಬರ್ ೨೪ರಿಂದ ಆರಂಭಗೊಂಡಿದ್ದು ೨೯ರವರೆಗೆ ನಡೆಯಲಿದೆ.
View more
Sun, 30 Nov 2008 02:47:00Office Staff
ಹೊನ್ನಾವರ ತಾಲೂಕಿನ ಕೆನರಾ ಬ್ಯಾಂಕ್ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಕಲರ್ ಟಿವಿ, ಡಿವಿಡಿ, ಡಿಶ್, ಎಂಟೆನಾ ತರಬೇತಿಯನ್ನು ಡಿಸೆಂಬರ್ ೧೦ರಿಂದ ಹಮ್ಮಿಕೊಂಡಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
View more
Sun, 30 Nov 2008 02:45:00Office Staff
ಮುಂಬೈನಲ್ಲಿ ನಡೆದ ಬಾಂಬ್ ಸ್ಫೋಟ್ ಮತ್ತು ಮಾಜಿ ಪ್ರಧಾನಮಂತ್ರಿ ವಿ ಪಿ ಸಿಂಗ್ ಅವರ ನಿಧನದ ಪರಿಣಾಮವಾಗಿ ಇಂದು ಜೆಡಿಎಸ್ ಪಕ್ಷ ರಾಜ್ಯದ ವರಿಷ್ಠರ ಸೂಚನೆಯ ಮೇರೆಗೆ ಜಿಲ್ಲೆಯಾದ್ಯಂತ ನಡೆಸಲು ಉದ್ದೇಶಿಸಿದ ಪ್ರತಿಭಟನೆಯನ್ನು ಮುಂದೂಡಿದೆ ಎಂದು ಜಿಲ್
View more