Sat, 29 Nov 2008 20:10:00Office Staff
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣಗೊಳ್ಳಬೇಕಾಗಿದ್ದು, ಸದಸ್ಯತ್ವ ನವೀಕರಿಸಲಿರುವ ಪತ್ರಕರ್ತರು ಡಿಸೆಂಬರ್ 4 ರೊಳಗೆ ಆಯಾ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಲ್ಲಿ ತಮ್ಮ ಪೂರ್ಣ ಅಂಚೆ ವಿಳಾಸ, ಜನ್ಮ ದಿನಾಂಕ ಹಾಗೂ ವಯಸ್ಸು
View more
Sat, 29 Nov 2008 15:21:00Office Staff
ನಮ್ಮಲ್ಲಿ ಪೋಲೀಸ್ ಎಂದರೆ ಕಾನೂನು ಪಾಲಕರು, ಶಿಸ್ತು ರೂಢಿಸಿಕೊಂಡವರು, ಸಮಾಜದ ಹಿತ ಕಾಪಾಡುವ ಸರ್ಕಾರಿ ಸೇವಕರು ಎಂಬೆಲ್ಲಾ ನಂಬಿಕೆಯಿತ್ತು. ಆದರೆ ಇಂದು ಅವೆಲ್ಲಾ ಹುಸಿಯಾಗಿವೆ. ಬದಲಾಗಿ ಹಸಿಸುಳ್ಳು ಹೇಳುವವರು, ನಿರಪರಾದಿಗೆ ಅಪರಾಧಿ ಪಟ್ಟ ಕಟ್ಟ
View more
Sat, 29 Nov 2008 15:18:00Office Staff
ಬೈಫ್ ಸಂಸ್ಥೆಯ ಉಸ್ತುವಾರಿಯಲ್ಲಿ ನಿರ್ಮಾಣಗೊಂಡ ಪ್ರವಾಸಿ ಸಂಕೀರ್ಣದ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರನಿಗೆ ವರ್ಷದಿಂದ 12.66 ಲಕ್ಷ ಬಾಕಿ ಇರುವುದರಿಂದ ಗುತ್ತಿಗೆದಾರ ಇದೀಗ ಲೀಗಲ್ ನೋಟಿಸ್ ನೀಡಿದ್ದಾನೆ.
View more
Sat, 29 Nov 2008 15:16:00Office Staff
ನಗರದ ಎಲ್ಲೆಲ್ಲೂ ರಾರಾಜಿಸುತ್ತಿದ್ದ ರಾಜಕೀಯ ಪಕ್ಷದ ಪ್ರಚಾರ ಸಾಮಗ್ರಿಗಳ ಬಗ್ಗೆ ’ಕನ್ನಡ ಜನಾಂತರಂಗ’ ನವೆಂಬರ್ ೨೫ರ ಸಂಚಿಕೆಯಲ್ಲಿ ನೀತಿಸಂಹಿತೆ ಜಾರಿಯಾದರೂ ಜಾಗೃತರಾಗದ ಅಧಿಕಾರಿಗಳು ಎಂಬ ಹಣೆಬರಹದೊಂದಿಗೆ ಪ್ರಕಟಿಸಿದ ವರದಿಯಿಂದ ಅಧಿಕಾರಿಗಳು ಎಚ
View more
Sat, 29 Nov 2008 15:15:00Office Staff
ನಗರದ ಅರ್ಧಭಾಗದಷ್ಟು ಕಸ ತೆಗೆದು ಸ್ವಚ್ಛತೆ ನಿರ್ವಹಣೆ ಖಾಸಗಿಗೆ ನೀಡಿದ್ದು, ಆರಂಭಿಕ ೧೫ ದಿನದಲ್ಲೇ ಇದರ ಅಸಮರ್ಪಕತೆಯಿಂದ ಜನರ ದೂರು ಹೆಚ್ಚತೊಡಗಿದೆ. ನಗರಸಭಾ ಸದಸ್ಯರೇ ಖಾಸಗೀಕರಣದ ಅವ್ಯವಸ್ಥೆ ವಿರುದ್ಧ ಅಸಮಾಧಾನ ತೋರಿದ್ದಾರೆ.
View more
Sat, 29 Nov 2008 15:11:00Office Staff
ಈ ಜಿಲ್ಲೆ ರಾಜ್ಯಕ್ಕೆ, ದೇಶಕ್ಕೆ ವಿದ್ಯುತ್ ನೀಡುವ ಜಿಲ್ಲೆಯಾಗಿದ್ದು ತಾಲೂಕಿನಲ್ಲಿ ಆಗುತ್ತಿರುವ ವಿದ್ಯುತ್ ನಿಲುಗಡೆಯನ್ನು ನಿಲ್ಲಿಸಿ ಅದರಿಂದ ಮುಕ್ತಿಗೊಳಿಸಬೇಕು ಎಂದು ತಾಲೂಕು ಕಾಂಗ್ರೆಸ್ ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
View more