Sun, 30 Nov 2008 18:09:00Office Staff
ಪದವಿ ಪೂರ್ವ ಹಾಗೂ ವೃತ್ತಿಶಿಕ್ಷಣ ವಿಭಾಗದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಇತ್ತೀಚೆಗೆ ತಾಲೂಕಿನ ಕವಲಕ್ಕಿಯ ಸುಬ್ರಹ್ಮಣ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಆರವಣದಲ್ಲಿ ನಡೆಯಿತು
View more
Sun, 30 Nov 2008 17:58:00Office Staff
ಜಿಲ್ಲಾಡಳಿತ, ಜಿಲ್ಲಾ ಯುವ ಕೇಂದ್ರ ಕಾರವಾರ, ಚೌಡೇಶ್ವರಿ ಯುವಕ ಯುವತಿ ಮಂಡಳ ಬೈತಕೋಲ್ ನೇತಾಜಿ ಯುವಕ ಮಂಡಳ ಮದಗಾ, ಆಝಾದ್ ಯುವಕ ಸಂಘ ಕಾರವಾರ, ಜಿಲ್ಲೆಯ ಯುವಕ ಯುವತಿ ಸಂಘ ಹಾಗೂ ಪದವಿಪೂರ್ವ ಕಾಲೇಜು ಕಾರವಾರ ಇವರ ಸಂಯುಕ್ತ ಆಶ್ರಯದಲ್ಲಿ ನೆಹರು
View more
Sun, 30 Nov 2008 17:56:00Office Staff
ಪಟ್ಟಣದ ಮಕ್ಕಳ ಕಲಾ ಅಕಾಡೆಮಿ ಪ್ರತಿವರ್ಷದಂತೆ ದೆಹಲಿಯ ನ್ಯಾಶನಲ್ ಚೈಲ್ಡ್ ಟ್ಯಾಲೆಂಟ್ ರಿಸರ್ಚ್ ಸಂಸ್ಥೆಯವರು ನೀಡುತ್ತಿರುವ ೧೦-೧೪ ವರ್ಷದ ಮಕ್ಕಳ ೨೦ ವರ್ಷದ ಶಿಷ್ಯವೇತನಕ್ಕೆ ವಿವಿಧ ಕಲೆಗಳಲ್ಲಿ ಪರಿಣಿತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ
View more
Sun, 30 Nov 2008 17:53:00Office Staff
ತಾಲೂಕಿನ ಜಗಲಬೇಟನಲ್ಲಿ ಪ್ರೌಢಶಾಲಾ ಹೆಚ್ಚುವರಿ ಕಟ್ಟಡವನ್ನು ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಇತ್ತೀಚೆಗೆ ಉದ್ಘಾಟಿಸಿದರು.
View more
Sun, 30 Nov 2008 17:51:00Office Staff
ತಾಲೂಕಿನ ಮುಂಡಿಗೇಸರ ಶಾಲೆಯ ಶತಮಾನೋತ್ಸವವು ನವೆಂಬರ್ ೩೦ರಂದು ನಡೆಯಲಿದೆ. ಅದೇ ದಿನ ಟಿಎಸ್ಸೆಸ್ ಆಸ್ಪತ್ರೆ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ, ರಕ್ತ ವರ್ಗೀಕರಣ, ರಕ್ತದಾನ, ನೇತ್ರದಾನ ನೋಂದಾವಣೆ ನಡೆಯಲಿದೆ.
View more
Sun, 30 Nov 2008 17:51:00Office Staff
ಮಾರುತಿ ಕಾರುಗಳ ಸರ್ವಿಸ್ ಬಗ್ಗೆ ಮಾರುತಿ ಸುಜುಕಿ ನೀಡುವ ಉತ್ತಮ ಸೇವಾ ಪುರಸ್ಕಾರವು ಶಿರಸಿಯ ಆರುಂಧತಿ ಮೋಟಾರ್ಸ್ಗೆ ಬಂದಿದೆ.
View more
Sun, 30 Nov 2008 17:49:00Office Staff
ತಾಲೂಕಿನ ಜಾಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಪಂಚಾಯತ್ ಅನುದಾನದಡಿಯಲ್ಲಿ ನಿರ್ಮಿಸಲಾದ ನೂತನ ಸಭಾಭವನ ಕಟ್ಟಡವನ್ನು ಜಿಪಂ ಸದಸ್ಯ ಎಂ ಎಂ ನಾಯ್ಕ ಉದ್ಘಾಟಿಸಿದರು.
View more
Sun, 30 Nov 2008 17:48:00Office Staff
ಶಿವಮೊಗ್ಗದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ನಾರಾಯಣ ಪಿ ಭಾಗ್ವತ ನಿರ್ದೇಶಿಸಿದ ಡಾ ಆರ್ ವಿ ಭಂಡಾರಿಯವರ ರಚನೆಯ ‘ನಾನು ಗಾಂಧೀ ಆಗ್ತೇನೆ’ ಎಂಬ ನಾಟಕ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡ
View more