Sun, 30 Nov 2008 18:54:00Office Staff
ಕಾಂಗ್ರೆಸ್ನವರ ಪ್ರತಿಭಟನಾ ಮೆರವಣಿಗೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರದ ಜನವಿರೋಧಿ ನೀತಿ ಹಾಗೂ ಅಸಮರ್ಪಕ ವಿದ್ಯುತ್ ಕಡಿತದ ವಿರುದ್ಧ ನಿನ್ನೆ ಬೆಳಿಗ್ಗೆ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ ನಡೆಸಿ ಸಹಾಯಕ
View more
Sun, 30 Nov 2008 18:44:00Office Staff
ಗಣಿಗಾರಿಕೆ ನಿಷೇಧಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಯಾವದೇ ಒತ್ತಡ ಬಂದರೂ ಮುಖ್ಯಮಂತ್ರಿ ತಮ್ಮ ನಿಲುವಿಗೆ ಬದ್ದರಾಗುವದರಿಂದ ನಿಷೇಧ ನಿಶ್ಚಿತವಾಗಲಿದೆ ಎಂದು ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಆಶೀಸರ ತಿ
View more
Sun, 30 Nov 2008 18:40:00Office Staff
ಭಟ್ಕಳದಲ್ಲಿ ನಿನ್ನೆಯಿಂದ ತುಂತುರು ಮಳೆ ಆರಂಭಗೊಂಡಿದೆ. ಚಳಿ ಬೀಳಬೇಕಾದ ಸಂದರ್ಭದಲ್ಲಿ ಮಳೆಯಾಗುತ್ತಿರುವುದು ಅಡಿಕೆ ಬೆಳೆಗಾರರನ್ನು ಕಂಗಾಲಾಗಿಸಿದೆ.
View more
Sun, 30 Nov 2008 18:40:00Office Staff
ದಿ ಡಾ ಯು ಚಿತ್ತರಂಜನ್ ಕೊಲೆ ಪ್ರಕರಣವನ್ನು ಸಿಬಿಐನಿಂದ ವಾಪಾಸ್ ತೆಗೆದುಕೊಂಡು ಕರ್ನಾಟಕ ಸರಕಾರವೇ ಅದರ ತನಿಖೆ ನಡೆಸಬೇಕು ಎಂದು ಇಲ್ಲಿನ ಹಿಂದೂ ಜಾಗರಣಾ ವೇದಿಕೆ ಒತ್ತಾಯಿಸಿದೆ.
View more
Sun, 30 Nov 2008 18:39:00Office Staff
ಮುಂಬಯಿಯಲ್ಲಿ ನಡೆಯುತ್ತಿರುವ ಉಗ್ರರ ದಾಳಿಯ ಹಿನ್ನೆಯಲ್ಲಿ ಕುಮಟಾ ಆರಕ್ಷಕರು ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ಮೂಲೆ ಮೂಲೆಗಳಲ್ಲಿ ಅಕ್ರಮ ಶಸ್ತ್ರಾಸ್ತ್ರ ಹಾಗೂ ಶಂಕಿತರ ಶೋಧ ಕಾರ್ಯವನ್ನು ನಡೆಸುತ್ತಿದ್ದು, ಈ ಸಂಬಂದ ನಿನ್ನೆ ರಾತ್ರಿ ಕುಮಟಾ ತಾ
View more
Sun, 30 Nov 2008 18:37:00Office Staff
ನಗರದ ಕೋಣನಬಿಡಕಿ ಪ್ರದೇಶದಲ್ಲಿ ರಾತ್ರಿ ಸಂಶಯದ ರೀತಿಯಲ್ಲಿ ತಿರುಗುತ್ತಿದ್ದ ವ್ಯಕ್ತಿಯೋರ್ವ ಪೊಲೀಸರನ್ನು ಕಂಡ ತಕ್ಷಣ ಓಡತೊಡಗಿದಾಗ ಆತನನ್ನು ಹಿಡಿದು ಕಾನೂನು ಕ್ರಮ ಜರುಗಿಸಲಾಗಿದೆ.
View more
Sun, 30 Nov 2008 18:35:00Office Staff
ಬಿಸಲಕೊಪ್ಪ ಕಡೆಯಿಂದ ಶಿರಸಿಗೆ ಬರುತ್ತಿದ್ದ ಮಾರುತಿ ಕಾರೊಂದು ತಾಂತ್ರಿಕದೋಷದಿಂದ ಬೆಂಕಿ ತಗಲಿ ಸಂಪೂರ್ಣ ಸುಟ್ಟು ಹೋದ ಘಟನೆ ರಾತ್ರಿ ನಡೆದಿದೆ.
View more
Sun, 30 Nov 2008 18:33:00Office Staff
ತಾಲೂಕಿನ ಕಡ್ಲೆ ಉಂಚಗೇರಿ ಬಳಿ ಹೊನ್ನಾವರ-ಚಂದಾವರ ಹೆದ್ದಾರಿಯಲ್ಲಿ ಬೈಕ್ ಸವಾರನೋರ್ವ ವ್ಯಕ್ತಿಯೋರ್ವನಿಗೆ ಗುದ್ದಿದ ಪರಿಣಾಮ ಆತ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಿನ್ನೆ ಶುಕ್ರವಾರ ಸಂಭವಿಸಿದೆ.
View more