Mon, 01 Dec 2008 16:46:00Office Staff
ಇಲ್ಲಿಯ ರಂಗಾಪುರದಲ್ಲಿ ಕಳ್ಳಭಟ್ಟಿ ಒಯ್ಯುತ್ತಿದ್ದ ವ್ಯಕ್ತಿಯನ್ನು ಬನವಾಸಿ ಪೊಲೀಸರು ಬಂಧಿಸಿ ೫ ಲೀಟರ ವಶಪಡಿಸಿಕೊಂಡಿದ್ದಾರೆ.
ಸುರೇಶ ವಾಲ್ಮೀಕಿ ಎಂಬಾತನು ಕ್ಯಾನಿನಲ್ಲಿ ಒಯ್ಯುವಾಗ ಪಿಎಸೈ ಶಿವಾನಂದ ಹಾಗೂ ಸಿಬ್ಬಂದಿಗಳು ಬಂಧಿಸಿದ್ದಾರೆ.
View more
Mon, 01 Dec 2008 16:25:00Office Staff
ಸಾಗರದ ಬಳಕೆದಾರರ ವೇದಿಕೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು ಜನಸಾಮಾನ್ಯರಿಗೆ ಮಾಹಿತಿ ಹಕ್ಕಿನ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ “ಬಳಕೆ ತಿಳುವಳಿಕೆ” ಎಂಬ ಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಾ ಬಂದಿದೆ.. ಅದರಲ್ಲಿ ತುಂಬಾ ಹಿಂದೆಯೇ ಪ್
View more
Sun, 30 Nov 2008 19:17:00Office Staff
ಮುಂಬೈ ನಗರದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಾದ್ಯಂತ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ.
View more
Sun, 30 Nov 2008 19:13:00Office Staff
ಶಿರಸಿಯಲ್ಲಿ ಇಡೀ ದಿನ ನಡೆದ ಲೋಕಾಯುಕ್ತ ದಾಳಿ - ಇಲ್ಲಿಯ ಎಸಿಎಫ್ ಎಸ್ ಜಿ ಹೆಗಡೆ ಅವರ ಮನೆ ಮೇಲೆ ಇಡೀ ದಿನದ ದಾಳಿ ಬಳಿಕ ಒಟ್ಟು ಅಂದಾಜು 1.4 ಕೋಟಿಯಷ್ಟು ಆಸ್ತಿ ಪತ್ತೆಯಾಗಿದ್ದು. ಮನೆ, ತೋಟಗಳು ಸೇರಿ 1 ಕೋಟಿ ದಾಟಿದೆ ಎಂದು ಲೋಕಾಯುಕ್ತ ಎಸ್ಪಿ
View more
Sun, 30 Nov 2008 19:11:00Office Staff
ರಾಜ್ಯದಲ್ಲಿ ತೆರವಾಗಿರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಉಪಚುನಾವಣೆಯ ವೇಳಾಪಟ್ಟಿಯನ್ನು ಈಗಾಗಲೇ ಭಾರತ ಚುನಾವಣಾ ಆಯೋಗ ಘೋಷಣೆ ಮಾಡಿದ್ದರೂ ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಷೇತ್ರದಲ್ಲಿ ಬಿಜೆಪಿ ಮಾತ್ರ ತನ್ನ ಪಕ್ಷದ ಅಭ್ಯರ್ಥಿಯನ್ನು ಬಿಂಬಿಸಿ
View more
Sun, 30 Nov 2008 19:10:00Office Staff
ಮುಂಬಯಿ ಸ್ಪೋಟದ ಹಿನ್ನೆಲೆಯಲ್ಲಿ ನಿನ್ನೆ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಇತ್ತೀಚೆಗೆ ಅತಿಯಾಗುತ್ತಿರುವ ಭಯೋತ್ಪಾದನೆಯನ್ನು ನಿಗ್ರಹಿಸಲು ಕೇಂದ್ರ ಸರ್ಕಾರ ಪೋಟಾ ಕಾಯ್ದೆಯನ್ನು ಜಾರಿಗೆ ತರಬೇಕೆಂದ
View more
Sun, 30 Nov 2008 19:06:00Office Staff
ಭಯೋತ್ಪಾದಕರ ದಾಳಿಗೆ ತತ್ತರಿಸಿದ ತಾಜ್ ಹೋಟೆಲಿನಲ್ಲಿ ತಂಗಿದ್ದ ಪ್ರವಾಸಿಗರೊಬ್ಬರು ತಮಗೆ ಹನುಮಾನ್ ಚಾಲೀಸಾ ಪುಸ್ತಕ ಮತ್ತು ಸಿದ್ಧವಿನಾಯಕ ದೇವರ ಭಾವಚಿತ್ರ ಧೈರ್ಯ ತುಂಬಿತು ಎಂದು ಉದ್ಗರಿಸಿದ್ದಾರೆ.
View more