Sun, 02 May 2010 03:13:00Office Staff
ಇಲಾಖೆಯ ಕಾರ್ಮಿಕರ ಮಕ್ಕಳಿಗಾಗಿ ಮೈಸೂರಿನಲ್ಲಿ ವೈದ್ಯಕೀಯ ಕಾಲೇಜು ಬೆಂಗಳೂರಿನಲ್ಲಿ ನರ್ಸಿಂಗ್ ಕಾಲೇಜ್ನ್ನು ರೈಲ್ವೆ ಇಲಾಖೆ ಶೀಘ್ರದಲ್ಲೇ ಆರಂಭಿಸಲಿದೆ.
View more
Sun, 02 May 2010 03:03:00Office Staff
ರಾಜ್ಯದ ಯಾವುದೇ ವಿಚಾರಗಳ ಸಭೆಗಳಲ್ಲೂ ಪಾಲ್ಗೊಳ್ಳದ ಯಡಿಯೂರಪ್ಪ, ಪ್ರತಿಯೊಂದಕ್ಕೂ ಕಾಗೆ ಗೂಬಕ್ಕನ ಉಪಕಥೆಗಳನ್ನು ಹೇಳುವ ಮೂಲಕ ಸಮರ್ಥಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
View more
Sat, 01 May 2010 09:05:00Office Staff
ಸಮಾಜಕ್ಕೊಂದು ಕೆಟ್ಟ ಹವ್ಯಾಸವಿದೆ. ನೀನು ಗುಲಾಮನಾದರೆ ನಾನು ನಿನ್ನ ಮೇಲೆ ಸವಾರಿ ಮಾಡುತ್ತೇನೆ ಎನ್ನುತ್ತದೆ ಸಮಾಜ. ಹಾಗಾಗಿ ಅದು ನಮ್ಮ ಮೇಲೆ ಸವಾರಿ ಮಾಡುವ ಮೊದಲೇ ನಾವು ಅಹಂ ಬದಿಗಿಟ್ಟು ನಯವಿನಯದಿಂದ ವರ್ತಿಸಿದರೆ ಅದರಿಂದ ಎಲ್ಲರಿಗೂ ಹಿತವಿದೆ.
View more