ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ಅಬುಧಾಬಿ: ನ.6ರಂದು: ಅಬುಧಾಬಿ ಕರ್ನಾಟಕ ಸಂಘ ವಿಜ್ರಂಭಣೆಯಿಂದ ಪ್ರತೀ ವರ್ಷ ಸಾದರಪಡಿಸುವ ರಾಜ್ಯೋತ್ಸವ ಅಚರಣೆ

ಅಬುಧಾಬಿ: ನ.6ರಂದು: ಅಬುಧಾಬಿ ಕರ್ನಾಟಕ ಸಂಘ ವಿಜ್ರಂಭಣೆಯಿಂದ ಪ್ರತೀ ವರ್ಷ ಸಾದರಪಡಿಸುವ ರಾಜ್ಯೋತ್ಸವ ಅಚರಣೆ

Thu, 05 Nov 2009 02:42:00  Office Staff   S.O. News Service
ಅಬುಧಾಬಿ: ಪ್ರತಿಭಾ ಪುರಸ್ಕಾರ ಮತ್ತು  ವೈವಿಧ್ಯಮಯ ಮನರಂಜನ ಕಾರ್ಯಕ್ರಮಗಳ ಜೊತೆಗೆ ಮನ ಹಗುರಗೊಳಿಸುವ ಹಾಸ್ಯಲಹರಿಯೊಂದಿಗೆ ಸಂಭ್ರಮಿಸಲ್ಪಡಲಿರುವ ಈ ಸಾಲಿನ ರಾಜ್ಯೋತ್ಸವ ಕಾರ್ಯಕ್ರಮವು ನವೆಂಬರ್ 6ರಂದು ಸ್ಥಳೀಯ ಇಂಡಿಯನ್ ಸೋಶಿಯಲ್ ಕಲ್ಚರಲ್ ಸೆಂಟರ್ ನಲ್ಲಿ ಬೆಳೆಗ್ಗೆ 10ರಿಂದ ಸಾಯಂಕಾಲ 5 ಘಂಟೆಯವ ರೆಗೆ ಸಡಗರದಿಂದ ಜರಗಲಿದೆ.    
 
ಗಲ್ಫ್ ಕನ್ನಡಿಗ ಚಟುವಟಿಕೆಗಳ ಪೋಶಕರಾದ ಶೀಮತಿ ಹಾಗೂ ಡಾ.ಬಿ.ಆರ್.ಶೆಟ್ಟಿಯವರ  ಘನ ಅದ್ಯಕ್ಷತೆಯಲ್ಲಿ ಸಾದರಪಡಿಸಲಿರುವ ಈ ಸಮಾರಂಭದಲ್ಲಿ ಭಾಗವಹಿಸಲು ಎಲ್ಲಾ ಕನ್ನಡಿಗರಿಗೆ ಹೃತ್ಪೂರ್ವಕವಾಗಿ ಆಹ್ವಾನಿಸಲಾಗಿದೆ.
 
ಮನರಂಜಿಸಲಿರುವ ನೃತ್ಯ, ಸಂಗಿತ ಮತ್ತು ಇತರ ಕಾರ್ಯಕ್ರಮಗಳ ನಡುವೆ ವಿಶೇಷ ಆಹ್ವಾನಿತ ಶ್ರೀ ಬಸವರಾಜ್ ಮಹಾಮುನಿಯವರು ಹಾಸ್ಯಲಹರಿ ಸಾದರ ಪಡಿಸಿ ನಿಮ್ಮೆಲ್ಲರ ಮನತಣಿಸಲಿರುವರು.  
 
ಪ್ರತಿಭಾ ಪುರಸ್ಕಾರ:


Abu Dhabi Karnataka Sangha wishes to honour the Kannadiga Students during the Karnataka Rajyotsava Celebration on 6th November, 2009, who have excelled in the following activities :
 
(1) Students of 10th and 12th Grade who has scored 90% or above in the Board Examination of 2008-2009.
(2) Students who has excelled in Sports activities and represented their school in India or Abroad and earned Gold/Silver/Bronze Medals.
(3) Students who has excelled in extra Curricular activities (literary, Arts & Quiz) and earned recognition from the prominent authorities in India or Abroad.
(4) Students who have earned HH Shaikh Hamdan Award, Dubai or Sharjah Award.

ಸಂಪರ್ಕ:

~Sarvotham Shetty 50-6125464
~Ananth S. 50-7891843
~Manohar Tonse 50-5212079
~Yogish Prabhu 50 - 6613735
~Sudhir Shetty 50 - 7916782
~Ravindra Rai 50-6176149
~Satish Raghuram 50-8153797
~Syed Siraj Ahmed 50-6221809
~Pradeep Kirodian 50 - 4953432
~Benet D'Mello  50-6429616
~Loyolla Pinto 50-8189788
~Umesh Rao 50-7721783

~Praveen Rao 50 - 7214115 
 
 
ಕೃಪೆ: ಗಲ್ಫ್ ಕನ್ನಡಿಗ 

Share: