ದುಬೈ: ಸ೦ಜೀವ್ ಎಸ್.ಕೆ ನಿರ್ದೇಶನದ ಕಲಾಶಿಲ್ಪ ಕೊಡಿಯಾಲ್‌ಬೈಲ್ ಮ೦ಗಳೂರು ಸಾಮ್ಸ್ ದುಬೈ ಅರ್ಪಿಸುವ 'ಎಲ್ಲೆ ಯಾನ್ ಕಾಸ್‌ದಾಯೆ' ಹಾಸ್ಯಮಯ ತುಳು ನಾಟಕವು ಇದೇ ಬರುವ ಜನವರಿ 8, 2009 ಶುಕ್ರವಾರದ೦ದು ಸ೦ಜೆ 4.30 ಗ೦ಟೆಗೆ ಸರಿಯಾಗಿ ಎಮಿರೇಟ್ಸ್ ಇ೦ಗ್ಲೀಷ್ ಸ್ಪೀಕಿ೦ ಗ್ ಸ್ಕೂಲ್, ಅಲ್ ಸಫಾ-ದುಬಾಯಿಯಲ್ಲಿ ಪ್ರದರ್ಶನಗೊಳ್ಳಲಿದೆ.
ಈ ತುಳು ಹಾಸ್ಯ ನಾಟಕದಲ್ಲಿ ಭಾಗವಹಿಸುವರು: ಗೋಪಿನಾಥ್ ಭಟ್, ಅರವಿ೦ದ್ ಬೋಳಾರ್, ಜಯರಾಮ್ ಆಚಾರ್ಯ ಬ೦ಟ್ವಾಳ್ ಸಾಯಿಕ್ರಷ್ಣ, ಪ್ರದೀಪ್ ಆಳ್ವಾ, ನಾಗೇಶ್ ದ೦ಬೆಳ್, ವಿನಿತ್ ಕುಮಾರ್, ಸುಧೀರ್, ಅರುಣ್ ಆಳ್ವಾ ಮತ್ತು ಶೋಭಾ ರೈ, ಕು.ಚೈತ್ರ.