ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ದುಬೈ: ಗೋಪೀನಾಥ ರಾವ್ ರವರ ಕಥಾಸಂಕಲನ - ಸಾರ್ವಭೌಮ- ಶುಕ್ರವಾರ ಬಿಡುಗಡೆ

ದುಬೈ: ಗೋಪೀನಾಥ ರಾವ್ ರವರ ಕಥಾಸಂಕಲನ - ಸಾರ್ವಭೌಮ- ಶುಕ್ರವಾರ ಬಿಡುಗಡೆ

Mon, 09 Nov 2009 17:03:00  Office Staff   S.O. News Service
ದುಬೈ, ನವೆಂಬರ್ 10:  ಕನ್ನಡಧ್ವನಿ.ಕಾಂ ಖ್ಯಾತಿಯ ಶ್ರೀ ಗೋಪಿನಾಥರಾವ್ ರವರ ಪ್ರಥಮ ಕಥಾಸಂಕಲನ ’ಸಾರ್ವಭೌಮ’ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.

ಶಾರ್ಜಾ ಕರ್ನಾಟಕ ಸಂಘ ಆಯೋಜಿಸಿರುವ ರಾಜ್ಯೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮದೊಂದಿಗೆ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.

9-dxb3.jpg 
 
ಗೋಪಿನಾಥ ರಾವ್ ರವರಿಂದ ಇನ್ನಷ್ಟು ಹೆಚ್ಚಿನ ಕೃತಿಗಳು ಹೊರಬರಲಿ, ಕನ್ನಡ ಕಥಾಜಗತ್ತು ಶ್ರೀಮಂತಗೊಳ್ಳಲಿ ಎಂದು ಸಾಹಿಲ್ ತಂಡ ಹಾರೈಸುತ್ತದೆ.
 

Share: