ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಗಲ್ಫ್ ಸುದ್ದಿ / ಮಕ್ಕಾ: ಕಾಸರಗೋಡು ಮೂಲದ ಹಜ್ ಯಾತ್ರಾರ್ಥಿ ನಿಧನ

ಮಕ್ಕಾ: ಕಾಸರಗೋಡು ಮೂಲದ ಹಜ್ ಯಾತ್ರಾರ್ಥಿ ನಿಧನ

Thu, 26 Nov 2009 02:56:00  Office Staff   S.O. News Service

ಮಕ್ಕಾ (ಸೌದಿ ಅರೇಬಿಯಾ) ನವೆಂಬರ್ 25 : ಮಕ್ಕಾ ತಲುಪಿರುವ ಭಾರತೀಯ ಹಜ್ ಯಾತ್ರಾರ್ಥಿಗಳು ಮೀನಾ ಪ್ರದೇಶಕ್ಕೆ ಹೊರಡಲು ಸಿದ್ಧರಾಗುತ್ತಿದ್ದಂತೆ ಕಾಸರಗೋಡು ಮೂಲದ ಯತ್ರಾರ್ಥಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನು ಶೇಕ್ ಅಲಿ (60) ಎಂದು ಗುರುತಿಸಲಾಗಿದೆ. ಇವರು ಭಾರತೀಯ ಹಜ್ ಸಮಿತಿಯ ಮುಖಾಂತರ ಹಜ್ ಯಾತ್ರೆ ಕೈಗೊಂಡಿದ್ದರು.

ವರದಿ: ಅಶ್ರಫ್ ಮಂಜ್ರಾಬಾದ್.


Share: