Wed, 10 Dec 2008 16:04:00Office Staff
ಅಬಾಕಸ್ ಸಂಸ್ಥೆ ಅಡಿಯಲ್ಲಿ ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ತಾಲೂಕಿನ ೧೧ ಮಕ್ಕಳು ಬಹುಮಾನ ಪಡೆದುಕೊಂಡಿದ್ದಾರೆ.
View more
Wed, 10 Dec 2008 16:04:00Office Staff
ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ದೊರೆಯುವ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ದೊರಕಬೇಕು ಎಂದು ಜಿಲ್ಲಾಧಿಕಾರಿ ಡಾ ಕೆ ಎಚ್ ಗೋವಿಂದರಾಜ್ ಕರೆ ನೀಡಿದರು.
View more
Wed, 10 Dec 2008 16:04:00Office Staff
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲಾಯನ್ಸ ಕ್ಲಬ್, ರೋಟರಿ ಕ್ಲಬ್, ಕೆಡಿಡಿಸಿ ಸಂಸ್ಥೆ, ಕೆಆರ್ಡಬ್ಲ್ಯೂಸಿಡಿಎಸ್, ಜನಶಿಕ್ಷಣ ಸಂಸ್ಥಾನ, ಬದುಕು, ಹೊಸಜೀವನ, ಸರ್ಕಾರ-ಸರ್ಕಾರೇತರ ಸಂಘ ಸಂಸ್ಥೆಗಳು ಹಾಗೂ ಶಾ
View more
Wed, 10 Dec 2008 16:03:00Office Staff
ವಿಶ್ವಕರ್ಮ ಸಮಾಜ ಸೇವಾ ಸಂಘದ ವಾರ್ಷಿಕ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ವಿಶ್ವನಾಥ ಆಚಾರ್ಯ, ಕಾರ್ಯದರ್ಶಿಯಾಗಿ ಚಿದಂಬರ ಆಚಾರ್ಯ ಆಯ್ಕೆಯಾಗಿದ್ದಾರೆ.
View more
Wed, 10 Dec 2008 16:03:00Office Staff
ಇತ್ತೀಚೆಗೆ ಶಿರಾಲಿಯಲ್ಲಿ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಶನ್ ವತಿಯಿಂದ (ಸಿಐಟಿಯು ಸಂಯೋಜಿತ) ಸದಸ್ಯರಿಗೆ ಸಂಘದ ಮತ್ತು ಸರಕಾರದ ಗುರುತಿನ ಚೀಟಿ ವಿತರಣಾ ಕಾಯಕ್ರಮ ಏರ್ಪಡಿಸಲಾಗಿತ್ತು.
View more
Wed, 10 Dec 2008 16:02:00Office Staff
ಮಂಕಿ ಕುಂಬಾರಕೇರಿಯಲ್ಲಿ ನೊಡೆಲ್ ಮುಂದುವರಿಕೆ ಶಿಕ್ಷಣ ಕೇಂದ್ರ ಹಾಗೂ ಗ್ರಾಪಂ ಆಶ್ರಯದಲ್ಲಿ ನವಸಾಕ್ಷಕರಿಗೆ ಹಾಗೂ ಸ್ವಯಂ ಸೇವಕರಿಗಾಗಿ ವೃತ್ತಿ ಮಾರ್ಗದರ್ಶನ ಮತ್ತು ತರಬೇತಿ ಕಾರ್ಯಕ್ರಮ ನಡೆಯಿತು.
View more
Wed, 10 Dec 2008 16:01:00Office Staff
ಭಾರತ ದಲಿತ ಸಾಹಿತ್ಯ ಅಕಾಡೆಮಿಯು ಮಹಾತ್ಮಾ ಜ್ಯೋತಿಬಾ ಪುಲೆ ಫೆಲೋಶಿಪ್ ಅವಾರ್ಡ ನಗರಸಭಾ ಸದಸ್ಯ ಕೆರಿಯಾ ಬೋರಕರ ಅವರಿಗೆ ಹಾಗೂ ಬಾಬಾ ಅಂಬೇಡ್ಕರ ಫೇಲೋಶಿಪ್ನ್ನು ಶಿರಸಿಯ ಅಂಬೇಡ್ಕರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಕಾಂತ ರೇವಣಕರ ಅವರಿಗೆ ನೀಡಲಿದೆ.
View more
Wed, 10 Dec 2008 15:59:00Office Staff
ಕೇಂದ್ರ ಸಾಹಿತ್ಯ ಅಕಾಡೆಮಿಯು ಅಂಕೋಲೆಯ ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಸಹಯೋಗದೊಂದಿಗೆ ಡಿ ೧೩ ಮತ್ತು ೧೪ರಂದು ದಿನಕರ ದೇಸಾಯಿ ಜನ್ಮ ಶತಮಾನೋತ್ಸವ ವಿಚಾರ ಸಂಕಿರಣವು ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ನಡೆಯಲಿದೆ.
View more