Wed, 10 Dec 2008 16:48:00Office Staff
ಸಂಘದ ಸಂಘಟನೆ ಮತ್ತು ಸಮಾಜ ಸೇವೆಯನ್ನು ಮಾಡಿದ ಎನ್ ಬಂಗಾರಪ್ಪ ಅವರನ್ನು ಅಖಿಲ ಕರ್ನಾಟಕ ಪಜಾ ಮತ್ತು ಪಪಂ, ಹಿಂ ಮತ್ತು ಅಲ್ಪಸಂಖ್ಯಾತ ಕಾರ್ಮಿಕ ಕಲ್ಯಾಣ ಸಂಘಗಳ ಒಕ್ಕೂಟದ ಉತ್ತರ ಕನ್ನಡ ಜಿಲ್ಲಾ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ
View more
Wed, 10 Dec 2008 16:48:00Office Staff
ಪಟ್ಟಣ ಪಂಚಾಯತ ಸಭಾಭವನದಲ್ಲಿ ಲಾಯನ್ಸ ಕ್ಲಬ್, ಜಿಎಮ್ಆರ್ ವರಮಹಾಲಕ್ಷ್ಮೀ ಫೌಂಡೇಶನ ಮತ್ತು ಹುಬ್ಬಳ್ಳಿಯ ಕ್ಯಾನ್ಸರ್ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಶ್ರೀಕಾಂತ ಘೋಟ್ನೇಕರ
View more
Wed, 10 Dec 2008 16:46:00Office Staff
ಸೌಹಾರ್ದ ಕರ್ನಾಟಕ್ಕಾಗಿ ಭಯೋತ್ಪಾದನೆ ಹಾಗೂ ಕೋಮುವಾದ ವಿರುದ್ಧ ರಾಜ್ಯಮಟ್ಟದ ಸೌಹಾರ್ದ ಜಾಥಾವನ್ನು ಮಾರ್ಕ್ಸವಾದಿ ಕಮ್ಯೂನಿಷ್ಟ ಪಕ್ಷದ ರಾಜ್ಯ ಸಮಿತಿ ಹಮ್ಮಿಕೊಂಡಿದೆ.
View more
Wed, 10 Dec 2008 16:45:00Office Staff
ವಾಣಿಜ್ಯ ನಗರಿಯಾದ ಮುಂಬಯಿಯಲ್ಲಿ ಭಯೋತ್ಪಾದಕರ ಅಟ್ಟಹಾಸವನ್ನು ತಡೆಯಲು ಮುಂದಾಗಿ ವೀರ ಮರಣವನ್ನು ಅಪ್ಪಿದ ದೇಶದ ವೀರ ಯೋಧರು, ಪೋಲಿಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಎನ್ಎಸ್ಜಿ ಕಮಾಂಡೋಗಳ ಗೌರವಾರ್ಥವಾಗಿ ಯುವ ಮುಖಂಡರು ಪಟ್ಟಣದ ಶ್ರೀ ಶಿವಾಜಿ
View more
Wed, 10 Dec 2008 16:44:00Office Staff
ಇತ್ತೀಚೆಗೆ ಶಿರಾಲಿಯ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಲಾದ ವಿಶೇಷ ಅಗತ್ಯವುಳ್ಳ (ಅಂಗವಿಕಲ) ಮಕ್ಕಳ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
View more
Wed, 10 Dec 2008 16:44:00Office Staff
ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದರಿಗಿಗೆ ಈಗ ೬೭೦ ವರ್ಷ ತುಂಬಿದ್ದು, ಶಿಕ್ಷಣಾಧಿಕಾರಿಗಳ ಸಹಕಾರದಿಂದ ವಜ್ರಮಹೋತ್ಸವ ಆಚರಿಸಲು ನಿರ್ಧರಿಸಿದೆ.
View more
Wed, 10 Dec 2008 16:30:00Office Staff
ತಾಲೂಕಿನ ವಿವಿಧ ಸಂಸ್ಥೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಪ್ರತಿಯೋರ್ವ ವ್ಯಕ್ತಿಯು ಅವರ ಯೋಗಕ್ಷೇಮಕ್ಕಾಗಿ ರಚನೆಗೊಂಡಂತಹ ತಾಲೂಕು ಕೂಲಿಕಾರರ ಹಾಗೂ ಸಾಮಾನ್ಯ ವ್ಯಕ್ತಿ ನೌಕರರ ಸಂಘದಲ್ಲಿ ಹೆಸರು ನೋಂದಾಯಿಸಿ ಸದಸ್ಯತ್ವವನ್ನು ಪಡೆದುಕೊಳ
View more
Wed, 10 Dec 2008 16:29:00Office Staff
ತಾಲೂಕಿನ ಮುಂಡಳ್ಳಿಯ ಅಭಿನವ ಮಿತ್ರ ಮಂಡಳಿಯ ಆಶ್ರಯದಲ್ಲಿ ಇಂದು ಸಂಜೆ ಮುಂಡಳ್ಳಿಯ ಬವಡಿಗದ್ದೆಯಲ್ಲಿ ಹೊನಲು ಬೆಳಕಿನ ಕೋಣನ ಕಂಬಳ ಏರ್ಪಡಿಸಲಾಗಿದೆ.
View more