Wed, 10 Dec 2008 16:57:00Office Staff
ಇಲ್ಲಿನ ಮುಸ್ಲಿಂ ಬಾಂಧವರು ಪವಿತ್ರ ಹಬ್ಬ ಬಕ್ರಿದ್ ಪ್ರಯುಕ್ತ ನಗರದಲ್ಲಿ ನಿನ್ನೆ ಹಳೆ ದಾಂಡೇಲಿಯ ಪಟೇಲ ನಗರದ ಅಂಬೇವಾಡಿ ಹಾಗೂ ಟೌನ್ಶಿಪ್ ಮಸೀದಿಗಳಿಗೆ ಮೆರವಣಿಗೆಯಲ್ಲಿ ತೆರಳಿ ಪ್ರಾಥನೆ ಸಲ್ಲಿಸಿದರು.
View more
Wed, 10 Dec 2008 16:55:00Office Staff
ಗುಲಬರ್ಗಾದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಕಾರ್ಯಕ್ರಮವು ಡಿಸೆಂಬರ್ ೧೫ರಂದು ನಡೆಯಲಿದ್ದು, ನಿನ್ನೆಯಿಂದ ನಿತ್ಯ ಪ್ರವಚನ, ಕೀರ್ತನೆ, ಅಷ್ಟಾವಧಾನ ಕಾರ್ಯಕ್ರಮ ಆರಂಭವಾಗಿದೆ.
View more
Wed, 10 Dec 2008 16:54:00Office Staff
ಮಹಾತಪಸ್ವಿ ವ್ಯಾಸರಾಯರಿಂದ ಪ್ರತಿಷ್ಠಾಪಿಸಿದ ಹುಲೇಕಲ್ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ಡಿಸೆಂಬರ್ 24ರಿಂದ 26ರವರೆಗೆ ಶ್ರೀ ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ, ಹೋಮ, ಅನ್ನಸಂತರ್ಪಣೆ ನಡೆಯಲಿದೆ.
View more
Wed, 10 Dec 2008 16:52:00Office Staff
ಕೇಂದ್ರ ಸಂಸ್ಕೃತಿ ಸಚಿವಾಲಯದ ಸಹಕಾರದೊಂದಿಗೆ ಡಿಸೆಂಬರ ೧೨ರಂದು ಸಂಜೆ ೬.೩೦ಕ್ಕೆ ಶ್ರೀ ಶೃಂಗೇರಿ ಮಠ ಸಿದ್ದಾಪುರದಲ್ಲಿ ದಿ ಸೀತಾರಾಮ ಶಾಸ್ತ್ರ್ರಿ ಹುಲಿಯಾನೆ ನೆನಪಿನಲ್ಲಿ ವೀರಪನ್ನಾದಾಸಿ ಎಂಬ ನಾಟಕ ಪ್ರದರ್ಶನವನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಂ
View more
Wed, 10 Dec 2008 16:51:00Office Staff
ಕನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಿದ್ದಾಪುರ ಶಾಖೆಯ ತಾಲೂಕು ಸಂಚಾಲಕ ಎಚ್ ಎನ್ ಕಿರಣಕುಮಾರ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ ಡಾ ಬಾಬಾ ಸಾಹೇಬ ಅಂಬೇಡ್ಕರ ಫೆಲೋಶಿಪ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
View more
Wed, 10 Dec 2008 16:50:00Office Staff
ಪಟ್ಟಣ ಪಂಚಾಯತ ವ್ಯಾಪ್ತಿಯ ಅಜ್ಜಪ್ಪನ ಕೆರೆಯ ಹತ್ತಿರ ಈದ್ಗಾ ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದು ಸಂತೋಷದಾಯಕ ವಿಚಾರ. ಪವಿತ್ರ ಕ್ಷೇತ್ರಗಳಾದ ಈದ್ಗಾ, ದೇವಸ್ಥಾನ, ಚರ್ಚ, ಮಸೀದಿ ಎಲ್ಲವೂ ಒಂದೇ. ಇವುಗಳ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವ
View more