Wed, 10 Dec 2008 17:54:00Office Staff
ಜಿಲ್ಲೆಯಲ್ಲಿ 2 ದಶಕಗಳ ಕಾಲ ಉಸ್ತುವಾರಿ ಪಟ್ಟ ಹೊತ್ತ ಮಾಜಿ ಸಚಿವ ದೇಶಪಾಂಡೆ ಹಾಗೂ ಹಾಲಿ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಅವರಿಗೆ ಜಿಲ್ಲೆಯ ಉಪಚುನಾವಣೆಯಲ್ಲಿ ತಮ್ಮ ಪ್ರತಿಷ್ಠೆ ಪಣಕ್ಕೆ ಇಡುವ ಸ್ಥಿತಿ ಬಂದೊದಗಿದೆ.
View more
Wed, 10 Dec 2008 17:54:00Office Staff
ಸಾರಿಗೆ ಸಂಸ್ಥೆ ಪೂರ್ಣ ಸರ್ಕಾರೀ ರೂಟ್ ಹೊಂದಿರುವ ಕೆಲವು ಜಿಲ್ಲೆಗಳಲ್ಲಿ ಒಂದಾದ ಉ ಕ ಜಿಲ್ಲೆಯಲ್ಲೇ ನೂರಾರು ಹಳೆ ಬಸ್ಸು ಓಡಾಡುತ್ತಿದ್ದು, ನಿತ್ಯ ಅನಿಯಮಿತ, ಪ್ರಯಾಣಿಕರ ಗೋಳು ಕಾಣುತ್ತಿದೆ. ಹೊಸ ವರ್ಷದಲ್ಲಾದರೂ ಹೊಸ ಬಸ್ಸುಗಳು ಜಿಲ್ಲೆಗೆ ಬರದಿ
View more
Wed, 10 Dec 2008 17:51:00Office Staff
ಜಮೀನು ವಿವಾದಕ್ಕೆ ಸಂಬಂಧಿಸಿ ಒಂದೇ ಕುಟುಂಬದ ಇಬ್ಬರ ಮೇಲೆ ಮೂವರು ಸೇರಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಿನ್ನೆ ಮಂಗಳವಾರ ತಾಲೂಕಿನ ಕಡತೋಕಾದ ಮೋಗಳಕೇರಿಯಲ್ಲಿ ಸಂಭವಿಸಿದೆ. ಈ ಕುರಿತು ಕಡತೋಕಾ ಜಡ್ಡಿಗದ್ದೆಯ ಶಿವರಾಮ ಪರಮೇಶ್ವರ ಹೆಗಡೆ ಮತ್ತು
View more
Wed, 10 Dec 2008 17:27:00Office Staff
ಇಲ್ಲಿನ ಬಿಣಗಾ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ಕೆಲ ತಿಂಗಳುಗಳ ಹಿಂದೆಯಷ್ಟೇ ಹೆಂಡತಿಯೊಂದಿಗೆ ವಾಸವಾಗಿದ್ದ ಮಾಬುಲಿ ಮುಲ್ಲಾ (28) ಸೀಮೆಎಣ್ಣೆಯ ಸ್ಟೋವ್ ಹಚ್ಚಲು ಹೋಗಿ, ಸ್ಫೋಟಗೊಂಡ ಪರಿಣಾಮ ದೇಹದ ಬಹುತೇಕ ಭಾಗ ಗಾಯಗೊಂಡಿದ್ದು ನಗರದ ಖಾಸಗಿ ಆ
View more
Wed, 10 Dec 2008 17:03:00Office Staff
ಇಲ್ಲಿನ ಅಂಬಿಕಾಯೋಗ ಕುಟಿರ ಠಾಣೆಯ ಶಾಖೆಯ ಸಹಯೋಗದಿಂದ ನಗರದ ಆಶ್ರಮ ರಸ್ತೆಯಲ್ಲಿರುವ ಗುರುಭವನದಲ್ಲಿ ಇತ್ತೀಚೆಗೆ ಪ್ರಾಣಾಯಾಮ ಯೋಗ ಶಿಬಿರ ಸಂಪನ್ನಗೊಂಡಿತು.
View more
Wed, 10 Dec 2008 17:03:00Office Staff
ಇಲ್ಲಿನ ಅಕ್ಷಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ತೆರವು ಇದ್ದ ಸಿದ್ದಾಪುರ ನಿರ್ದೇಶಕ ಸ್ಥಾನಕ್ಕೆ ನೂತನ ನಿರ್ದೇಶಕರಾಗಿ ಸಿದ್ದಾಪುರದ ಉದ್ಯಮಿ ಅಂತೋನ ಸಾಂಜುಮಾವ್ ಫರ್ನಾಂಡೀಸ್ ಅವರನ್ನು ಸಂಘದ ಆಡಳಿತ ಮಂಡಳಿ ನೇಮಕ ಮಾಡಿದೆ ಎಂದು ಚೇರಮನ್ ಸ್ಟೀಫನ
View more
Wed, 10 Dec 2008 17:02:00Office Staff
ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಾರವಾರ ಬ್ಲಾಕ್ ಕಾಂಗ್ರೆಸ್ ಸಮಿತಿಯಲ್ಲಿ ಕೆಪಿಸಿಸಿ ಸದಸ್ಯ ಸ್ಥಾನಕ್ಕೆ ತಾಲೂಕಿನ ಸದಾಶಿವಗಡದ ರಾಮಕೃಷ್ಣ ವಿಶ್ವನಾಥ ನಾಯಕ ಅವರನ್ನು ನೇಮಕ ಮಾಡಲಾಗಿದೆ.
View more
Wed, 10 Dec 2008 17:01:00Office Staff
ಸಿಂಡಿಕೇಟ್ ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ ಕುಮಟಾ ಇವರು ತಾಲೂಕು ಪಂಚಾಯತ ಕುಮಟಾರವರ ಸಹಕಾರದೊಂದಿಗೆ ಹೊಲನಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸ್ತ್ರೀ ಶಕ್ತಿ ಸಂಘಗಳಿಗೆ ಸ್ವರ್ಣ ಜಯಂತಿ ಗ್ರಾಮ ಸ್ವ ರೋಜಗಾರ್ ಯೋಜನೆಯಡಿಯಲ್ಲ
View more