Fri, 12 Dec 2008 03:37:00Office Staff
ಸ್ವರ್ಣವಲ್ಲಿ ಶ್ರೀಗಳ ಸಾನಿಧ್ಯದಲ್ಲಿ ಗುಲಬರ್ಗಾದಲ್ಲಿ ನಡೆಯುತ್ತಿರುವ ಗೀತಾ ಅಭಿಯಾನದಲ್ಲಿ ಶತಾವಧಾನಿ ಆರ್ ಗಣೇಶ ಅಷ್ಟಾವಧಾನ ಕಾರ್ಯಕ್ರಮ ನಡೆಸಿಕೊಟ್ಟರು.
View more
Fri, 12 Dec 2008 03:36:00Office Staff
ಬೀಜ ಭತ್ತದ ಆಯ್ಕೆಗೆ ಬೆಳಿಗ್ಗೆ 10ರಿಂದ 11 ಸೂಕ್ತವಾಗಿದ್ದು, ಆಯ್ಕೆ ಸಂದರ್ಭದಲ್ಲಿ ಏಕಾಗ್ರತೆ ಮುಖ್ಯವೆಂದು ಭತ್ತ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ ಸುರೇಂದ್ರ ಹೇಳಿದರು.
View more
Fri, 12 Dec 2008 03:35:00Office Staff
ಮೌಲ್ಯ, ಪ್ರೀತಿ, ಶಾಂತಿ, ವಿಶ್ವಾಸವಿಲ್ಲದ ಪರಿಸ್ಥಿತಿಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳೆಸುವ ಅಗತ್ಯತೆಯಿದೆ ಎಂದು ರಾಜ್ಯ ಪ್ರಧಾನ ಆಯುಕ್ತ ಕೆ ಬಿ ಷಣ್ಮುಖಪ್ಪ ಹೇಳಿದರು.
View more
Fri, 12 Dec 2008 03:34:00Office Staff
ಕೆಡಿಸಿ ಬ್ಯಾಂಕಿನ ಬೇರೆ ಬೇರೆ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಶಿರಸಿ ಪ್ರಧಾನ ಕಚೇರಿಯ ಲೆಕ್ಕಪತ್ರ ಮತ್ತು ವ್ಯವಹರಣೆ ವಿಭಾಗದ ಅಧೀಕ್ಷಕ ಕೆ ಎಂ ಡಿ ಭಟ್ಟ ಅವರನ್ನು ಇಲ್ಲಿನ ಕೆಡಿಸಿಸಿ ಬ್ಯಾಂಕಿನ ಎಂಪ್ಲಾಯಿಸ್ ಅಸೋಸಿಯೇಶನ್
View more
Fri, 12 Dec 2008 03:34:00Office Staff
ತಾಲೂಕಿನ ಹಡಿನಬಾಳದ ರಾಗಶ್ರೀ ಸಂಗೀತ ವಿದ್ಯಾಲಯ ಮತ್ತು ಶರಾವತಿ ಉತ್ಸವ 2008ರ ಸಹಯೋಗದಲ್ಲಿ ಜಾಗತಿಕ ಖ್ಯಾತಿಯ ಶಾಸ್ತ್ರೀಯ ಸಂಗೀತ ದಿಗ್ಗಜರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಪ್ರಭಾತನಗರದ ಶರಾವತಿ ಸಾಂಸ್ಕೃತಿಕ ವೇದಿಕೆಯಲ್ಲಿ ಡಿಸೆಂಬರ್ 12ರಂದು
View more
Fri, 12 Dec 2008 03:34:00Office Staff
ಕಂಪ್ಯೂಟರ್ ಸಾಯನ್ಸ್ದಲ್ಲಿ ಸಲ್ಲಿಸಿದ ಪ್ರೌಢ ಪ್ರಬಂಧ ಕಂಟೆಂಟ್ ಬೇಜ್ಡ್ ಇಮೆಜ್ ರಿಟ್ರಾಯವಲ್ ಯುಜಿಂಗ್ ಕಲರ್ ಎಂಡ್ ಟೆಕಸಚರ್ ಫೀಚರ್ಸ್ನ್ನು ಗುಲ್ಬರ್ಗ ವಿಶ್ವವಿದ್ಯಾಲಯ ಪರಿಗಣಿಸಿ ಎಸ್ಡಿಎಮ್ ಎಂಜನಿಯರಿಂಗ್ ಕಾಲೇಜಿನ ಅಸಿಸ್ಟಂಟ್ ಪ್ರೊಫೆಸರ್
View more