Fri, 12 Dec 2008 04:37:00Office Staff
ದಾವೂದ್ ಇಬ್ರಾಹಿಂನನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಹೀಗೊಂದು ಹುಸಿಸುದ್ದಿ ಹರಡಿತ್ತು.
View more
Fri, 12 Dec 2008 04:33:00Office Staff
ನಗರದಲ್ಲಿ ಹುಸಿ ಬಾಂಬ್ ಕರೆಗಳ ಹಾವಳಿ ಮುಂದುವರೆಯುತ್ತಲೇ ಇದೆ. ನಗರದ ಎಂ ಜಿ ರಸ್ತೆ ಶೋಭಾ ಪರ್ಲ್ ಕಟ್ಟಡದ ಐಸಿಐಸಿಐ ಬ್ಯಾಂಕ್ ಪ್ರಧಾನ ಕಚೇರಿ ಸ್ಫೋಟಿಸುವುದಾಗಿ ಅನಾಮಧೇಯ ಕರೆಯೊಂದು ಬಂದಿದ್ದು, ಸಿಬ್ಬಂದಿ ಮತ್ತು ಗ್ರಾಹಕರಲ್ಲಿ ತೀವ್ರ ಆತಂಕ ಸ
View more
Fri, 12 Dec 2008 04:30:00Office Staff
ಅಮೇರಿಕಾದ ಹಣದುಬ್ಬರದ ಕಾರಣದಿಂದ ಶಿರಸಿಯ ದಿವಗಿ, ವಾರ್ನರ್ ಕಂಪನಿಯಲ್ಲಿ ಉತ್ಪಾದನೆ ತಾತ್ಕಾಲಿಕ ಸ್ಥಗಿತಗೊಳಿಸಿ 20 ದಿನ ರಜೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
View more
Fri, 12 Dec 2008 04:29:00Office Staff
ಈ ಜಿಲ್ಲೆಯ ನಾಯಕ ಆರ್ ವಿ ದೇಶಪಾಂಡೆ ಅವರು ರಾಜ್ಯಾಧ್ಯಕ್ಷರಾದ ನಂತರದಲ್ಲಿ ಕಾಂಗ್ರೆಸ್ಸಿಗೆ ಹೊಸ ಶಕ್ತಿ ತುಂಬುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಅವರ ಪ್ರತಿಷ್ಠೆಯ ಕಿರೀಟಕ್ಕೆ ಹೊಸ ಗರಿ ಮೂಡಿಸುವ ಹಿನ್ನಲೆಯಲ್ಲಿ ಕಾರ್ಯಕರ್ತರು ಶತಾಯ ಗತಾಯ ಕಾರ
View more
Fri, 12 Dec 2008 04:28:00Office Staff
ತಾಲೂಕಿನ ಮುದಗೂರಿನ ಮಹಾಬಲೇಶ್ವರ ಮಂಜುನಾಥ ಹೆಗಡೆ (41) ಎಂಬುವವರ ಶವವು ಕೊಳೆತ ರೂಪದಲ್ಲಿ ಮನೆಯ ಸಮೀಪದ ಬೇಣದಲ್ಲಿ ಪತ್ತೆಯಾಗಿದೆ.
View more