Tue, 16 Dec 2008 02:41:00Office Staff
ಹೆಗಡೆಕಟ್ಟಾ ಕಡೆಯಿಂದ ಶಿರಸಿಗೆ ಬರುತ್ತಿದ್ದ ಬಸ್ಸೊಂದು ಎದುರಿಗೆ ಬಂದ ಬೈಕಿಗೆ ಬಡಿದ ಪರಿಣಾಮವಾಗಿ ಸವಾರ ಗಂಭೀರ ಗಾಯಗೊಂಡ ಘಟನೆ ನಿನ್ನೆ ನಡೆದಿದೆ.
View more
Sun, 14 Dec 2008 02:47:00Office Staff
ಚುನಾವಣಾ ಯಾದಿಗೆ ಸಂಬಂಧಿಸಿ ಮತದಾರರ ಫೋಟೋ ತೆಗೆಯುವ ಕಾರ್ಯಕ್ರಮವನ್ನು ಇಂದು ಪಟ್ಟಣದ ರಾಯಲಕೇರಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿತ್ತು.
View more
Sun, 14 Dec 2008 02:45:00Office Staff
ತಾಲೂಕಿನ ಬನವಾಸಿಯಲ್ಲಿ ಓಸಿ ಬರೆಯುತ್ತಿದ್ದ ಇಬ್ಬರನ್ನು ಬನವಾಸಿ ಅಪರಾಧ ಪಿಎಸೈ ಎಫ್ ಕೆ ದೊಡ್ಮನಿ ಬಂಧಿಸಿ 285 ರೂಪಾಯಿ ವಶಪಡಿಸಿಕೊಂಡಿದ್ದಾರೆ.
View more
Sun, 14 Dec 2008 02:45:00Office Staff
ತಾಲೂಕಿನ ಬನವಾಸಿ, ಭಾಶಿ ಹಾಗೂ ಸಿದ್ದಾಪುರ ಗಡಿಯ ಕೆಲವು ಶಂಕಿತ ಭಾಗಗಳಿಗೆ ಕಳೆದ ಎರಡು ದಿನಗಳಿಂದ ಶಿರಸಿ ಅಬಕಾರಿ ದಳಗಳು ಹಗಲು-ರಾತ್ರಿ ಪರಿಶೀಲನೆ ಚುರುಕುಗೊಳಿಸಿವೆ ಎಂದು ಗೊತ್ತಾಗಿದೆ.
View more
Sun, 14 Dec 2008 02:43:00Office Staff
ತಾಲೂಕಿನ ಮುಖ್ಯ ಹೆದ್ದಾರಿಗಳಲ್ಲಿ ಸಂಚರಿಸುವ ಪ್ರತಿಯೊಬ್ಬರ ಕಣ್ಣಿಗೂ ಗೋಚರಿಸುವಂತೆ ವಿದ್ಯುತ್ ಕಂಬಗಳು ಇಂದೆಯೋ ನಾಳೆಯೋ ಮುರಿದು ಬೀಳುವ ಸ್ಥಿತಿಯಲ್ಲಿದ್ದರೂ ಹೆಸ್ಕಾಂ ಅಧಿಕಾರಿಗಳು ಮಾತ್ರ ನಮಗೆ ಸಂಬಂಧಿಸಿದ್ದಲ್ಲವೆಂಬಂತೆ ಮುಸುಕು ಎಳೆದು ನಿದ್ದ
View more
Sun, 14 Dec 2008 02:42:00Office Staff
ಸ್ವಾತಂತ್ರ್ಯದ ಮೂಲಕ ಸಮಾಜದ ಕೊನೆಯ ವ್ಯಕ್ತಿಗೂ ನ್ಯಾಯ, ಬದುಕು, ಆಸರೆ ಸಿಗಬೇಕು ಎನ್ನುವುದು ಮಹಾತ್ಮಾ ಗಾಂಧಿಯವರ ಕನಸಾಗಿತ್ತು. ಈ ಕಾರಣಕ್ಕಾಗಿ ಅವರು ಆರಂಭಿಸಿರುವ ಚಳುವಳಿಯನ್ನು ಇಂದಿಗೂ ಮುಂದುವರೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಹ
View more
Sun, 14 Dec 2008 02:41:00Office Staff
ಕೆಎಸ್ಸಾರ್ಟಿಸಿ ಬಸ್ಸೊಂದು ಕಂದಕಕ್ಕೆ ಧುಮುಕಿ ೨೫ ಜನರು ತೀವ್ರ ತರಹದಲ್ಲಿ ಗಾಯಗೊಂಡು ಘಟನೆ ಶನಿವಾರ ಬೆಳಿಗ್ಗೆ ೯.೩೦ರ ಸುಮಾರಿಗೆ ಇಲ್ಲಿಯ ಹಾರವಾಡಾ ಘಟ್ಟದಲ್ಲಿ ನಡೆದಿದೆ.
View more