Wed, 10 Dec 2008 16:10:00Office Staff
ಶಿರಸಿ ನಗರ ವ್ಯಾಪಕವಾಗಿ ಬೆಳೆಯುತ್ತಿರುವದರಿಂದ ತರಕಾರಿ ಮಾರುಕಟ್ಟೆ ಒಂದೆಡೆ ಇದ್ದರೆ ೪-೫ ದೂರದ ಪ್ರದೇಶದಿಂದ ಬಂದು ಒಯ್ಯುವುದೇ ದುಬಾರಿಯಾಗುವುದರಿಂದ ವಿಕೇಂದ್ರಿಕರಣಗೊಳ್ಳಲಿ ಎಂಬ ಚರ್ಚೆ ಇದೀಗ ನಗರದಲ್ಲಿ ಆರಂಭವಾಗಿದೆ.
View more
Wed, 10 Dec 2008 16:10:00Office Staff
ಮಾರಿಕಾಂಬಾ ಯುವಕ ಸಂಘದಿಂದ ನಾಗಚಾಮುಂಡೇಶ್ವರಿ ಅಶ್ವತ್ತಕಟ್ಟೆ ಕಾರ್ತಿಕೋತ್ಸವವು ಡಿಸೆಂಬರ್ 10ರಂದು ಸಂಜೆ 6ರಿಂದ ನಡೆಯಲಿದೆ.
ಸಕಲ ಧಾರ್ಮಿಕ ಕಾರ್ಯಕ್ರಮದ ನಂತರ ರಾತ್ರಿ ೮ಕ್ಕೆ ಪ್ರಸಾದ ವಿತರಣೆ ನಡೆಯಲಿದೆ ಎಂದು ಅಧ್ಯಕ್ಷ ರಮೇಶ ದುಬಾಶಿ ತಿಳಿಸಿ
View more
Wed, 10 Dec 2008 16:08:00Office Staff
ಉಪ ಚುನಾವಣೆಯ ಹಿನ್ನೆಲೆಯಲ್ಲಿ ಇಂದು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಸತೀಶ ಶೈಲ್ ನಾಮಪತ್ರ ಸಲ್ಲಿಸುವ ಸಂಬಂಧ ನಿನ್ನೆ ಹಮ್ಮಿಕೊಂಡ ಕಾಂಗ್ರೆಸ್ ಸಮಾವೇಶಕ್ಕೆ ನಿರೀಕ್ಷೆಗೂ ಮೀರಿ ಹತ್ತು ಸಾವಿರಕ್ಕೂ ಅಧಿಕ ಕಾರ್ಯಕರ್ತರು ಇಲ್ಲಿನ ಮಾಲಾದೇವಿ ಮೈದಾನದಲ್
View more
Wed, 10 Dec 2008 16:08:00Office Staff
ಬೈಕ್ ಮೇಲೆ ಹೊರಟಿದ್ದ ನ್ಯಾಯವಾದಿಯೋರ್ವರಿಗೆ ಮಾರುತಿ ಓಮ್ನಿಯಿಂದ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ ಆರೋಪಿಗಳಿಗಾಗಿ ಹೊನ್ನಾವರ ಪೋಲಿಸರು ತೀವ್ರ ಶೋಧ ಕಾರ್ಯ ನಡೆಸಿದ್ದಾರೆ ಈ ಪ್ರಕರಣದ ಹಿಂದೆ ನಾಲ್ವರು ಆರೋಪಿಗಳು ಇರುವುದಾಗಿ ತಿಳಿದು ಬಂದಿದೆ.
View more