Tue, 09 Dec 2008 06:27:00Office Staff
ಪೆಟ್ರೋಲ್, ಡಿಸೆಲ್ ದರ ಏರುತ್ತಿದ್ದಂತೆ ದಿಢೀರನೆ ಬಾಡಿಗೆ ದರ, ಬಸ್ ದರ ಏರಿಸುವ ಸಂಬಂಧಿಸಿದವರು ಬಹುವರ್ಷಧ ನಂತರ ದರ ಇಳಿದು ವಾರ ಕಳೆದರೂ ಬೆಲೆ ಇಳಿಯದ್ದು ಜನರಿಗೆ ಅಚ್ಚರಿ ತಂದಿದೆ.
View more
Tue, 09 Dec 2008 06:25:00Office Staff
ಶಿರಸಿ ಸೇರಿದಂತೆ ಅಕ್ಕಪಕ್ಕದ ತಾಲೂಕುಗಳಲ್ಲಿ ಇಂದು 1, 2 ರೂಪಾಯಿ ನಾಣ್ಯಗಳನ್ನು ಮಾನ್ಯ ಮಾಡಲಾಗುತ್ತಿದ್ದರೂ, ಅದೇ ಬೆಲೆಯ ನೋಟು ಸ್ವೀಕರಿಸಲು ಹಿಂಜರಿಯುತ್ತಿರುವದು ಕಂಡುಬಂದಿದೆ.
View more
Tue, 09 Dec 2008 06:23:00Office Staff
ಬೈಕ್ ಮೇಲೆ ಹೊರಟಿದ್ದ ನ್ಯಾಯವಾದಿಯೋರ್ವರಿಗೆ ಮಾರುತಿ ಓಮ್ನಿಯಿಂದ ಡಿಕ್ಕಿ ಹೊಡೆದು ಕೊಲೆಗೆ ಯತ್ನಿಸಿದ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ನಿನ್ನೆ ರವಿವಾರ ದೂರೊಂದು ದಾಖಲಾಗಿದೆ.
View more
Tue, 09 Dec 2008 03:59:00Office Staff
ಉಪ ಚುನಾವಣೆ ಘೋಷಣೆಯಾದ ಮರುದಿನದಿಂದಲೇ ಬಹುತೇಕ ರಾಜಕೀಯ ಪಕ್ಷಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಳ್ಳುತ್ತಿವೆ. ಯಾಕೆಂದರೆ ತಮ್ಮ ಪಕ್ಷದ ಅಭ್ಯರ್ಥಿಗಳೇ ಅತಿ ಹೆಚ್ಚು ಮತಗಳಿಸಬೇಕೆಂಬ ಹಂಬಲ. ಕಾರವಾರ ಅಂಕೋಲಾ ಕ್ಷೇತ್ರದಲ್ಲಂತೂ ಈ ಚುನಾವಣೆ ರಣರಂಗವೆಂಬಂ
View more
Tue, 09 Dec 2008 03:58:00Office Staff
ನಗರದ ಭಗವದ್ಗೀತಾ ಅಭಿಯಾನ ಸಮಿತಿಯಿಂದ ಗೀತಾ ಜಯಂತ್ಯುತ್ಸವ ಕಾರ್ಯಕ್ರಮ ಡಿಸೆಂಬರ್ 9ರಂದು ಸಾಯಂಕಾಲ 6 ಗಂಟೆಗೆ ನಗರದ ಕರ್ನಾಟಕ ಸಂಘ (ಪಂಚಗಾನ)ದಲ್ಲಿ ನಡೆಯಲಿದೆ.
View more
Tue, 09 Dec 2008 03:58:00Office Staff
ಬಕ್ರಿದ್ ಹಬ್ಬದ ನಿಮಿತ್ತ ಡಿಸೆಂಬರ್ ೯ರಂದು ನಡೆಯುವ ಈ ಹಬ್ಬದ ದಿನದಂದು ಶಾಂತತೆ ಕಾಪಾಡುವ ಉದ್ಧೇಶದಿಂದ ಸಮಾಜದ ಎಲ್ಲ ಮುಖಂಡರುಗಳನ್ನು ಕರೆದು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಸಿಪಿಐ ನಾಗೇಶ ಶೆಟ್ಟಿ, ಪಿಎಸೈ ಪರಮೇಶ್ವರ ಗುನಗ ಶನಿವಾರದಂದು ಶಾಂ
View more
Tue, 09 Dec 2008 03:54:00Office Staff
ತಾಲೂಕಿನ 8 ಗ್ರಾಪಂಗಳು ನಿರ್ಮಲ ಗ್ರಾಮ ಪುರಸ್ಕಾರಕ್ಕೆ 8 ಗ್ರಾಪಂ ಅಧ್ಯಕ್ಷರು, ಶಿರಸಿ ತಾಪಂ ಅಧಿಕಾರಿ ಆರ್ ಡಿ ನಾಯ್ಕ ನೇತೃತ್ವದಲ್ಲಿ ಪುಣೆಗೆ ತೆರಳಿತು.
View more
Tue, 09 Dec 2008 03:53:00Office Staff
ತನ್ನ ರಾಜಕೀಯ ಲಾಭಕ್ಕಾಗಿ ಸದಾ ಅಲ್ಪಸಂಖ್ಯಾತರನ್ನು ಓಲೈಸುತ್ತ ಬಂದಿರುವ ಕಾಂಗ್ರೆಸ್ಸಿಗರು ರಾಷ್ಟ್ರರಕ್ಷಣೆಯ ವಿಚಾರದಲ್ಲೂ ತನ್ನ ಅಲ್ಪಬುದ್ಧಿಯನ್ನು ತೋರುತ್ತಿರುವುದು ನಮ್ಮ ರಾಷ್ಟ್ರದ ಸಮಗ್ರತೆಗೆ ಗಂಡಾಂತರಕಾರಿಯಾಗಿದೆ ಎಂದು ಬಿಜೆಪಿ ಟೀಕಿಸಿದೆ.
View more