Tue, 16 Dec 2008 18:20:00Office Staff
ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರ ತುರುಸಿನಿಂದ ನಡೆಯುತ್ತಿದ್ದು, ಈ ಬಾರಿಯು ಪುನಃ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವ ಮೂಲಕ ಕ್ಷೇತ್ರವನ್ನು ಉಳಿಸಿಕೊಳ್ಳಲಿದೆಯೇ ಚರ್ಚೆ ನಡೆದಿದೆ.
View more
Tue, 16 Dec 2008 18:19:00Office Staff
ಶಿರಸಿ ಕಡಬಾಳ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಪ್ರವಾಸಕ್ಕೆ ಹೊರಟ ಟೆಂಪೋ ನಿನ್ನೆ ರವಿವಾರ ಸಂಜೆ ಹೊನ್ನಾವರದ ಕೋಣಕಾರ ಬಳಿ ಅಪಘಾತಕ್ಕೀಡಾಗಿದೆ. ವಾಹನದಲ್ಲಿದ್ದ ಹನ್ನೆರಡು ಜನರಿಗೆ ಗಾಯವಾಗಿದ್ದು, ಅವರೆಲ್ಲ ಹೊನ್ನಾವರದ ವಿವಿಧ ಆಸ್ಪತ್ರೆಗಳಲ್ಲಿ
View more
Tue, 16 Dec 2008 18:18:00Office Staff
ಸೋದೆ ವಾದಿರಾಜ iಠದ ಕೆರೆಯಲ್ಲಿ ಸ್ನಾನಕ್ಕೆ ಹೋದ ಸ್ನೇಹಿತನ ಜೀವ ಉಳಿಸಲು ಹೋಗಿ ಯುವಕನೇ ನೀರು ಪಾಲಾದ ಘಟನೆ ನಿನ್ನೆ ನಡೆದಿದೆ.
View more
Tue, 16 Dec 2008 18:17:00Office Staff
ಇಲ್ಲಿಯ ಕೋಟೆಕೆರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ರಾತ್ರಿ ಬೈಕ್ ಸವಾರ ಬಡಿದು ಗಾಯಪಡಿಸಿದ ಘಟನೆ ನಡೆದಿದೆ.
View more
Tue, 16 Dec 2008 18:16:00Office Staff
ಶಿರಸಿಯಿಂದ ಕುಮಟಾ ಕಡೆಗೆ ಬರುತ್ತಿದ್ದ ಮಾರುತಿ ಆಲ್ಟೊ ಕಾರು ಹಾಗೂ ಕುಮಟಾದಿಂದ ಶಿರಸಿ ಕಡೆಗೆ ತೆರಳುತ್ತಿದ್ದ ಲಾರಿ ಪರಸ್ಪರ ಡಿಕ್ಕಿಯಾದ ಪರಿಣಾಮ ಕಾರು ಜಖಂಗೊಂಡು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನಿನ್ನೆ ಸಂಜೆ ತಾಲೂಕಿನ ದೇವಿಮನೆ ಘಟ
View more
Tue, 16 Dec 2008 18:16:00Office Staff
ತಾಲೂಕಿನ ಅಸ್ನೋಟಿಯ ಬಳಿ ಚಿತ್ತಾಕುಲದಿಂದ ಕದ್ರಾ ಕಡೆಗೆ ಅಂಬಾಸಿಡರ್ ಕಾರೊಂದು (ಕೆಎ-೩೦, ಎನ್-೧೪೭೬) ಸಾಗುತ್ತಿದ್ದಾಗ ದನವೊಂದು ಅಡ್ಡಬಂದು ಚಾಲಕ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ನಡೆದಿದೆ.
View more
Tue, 16 Dec 2008 18:01:00Office Staff
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಕಾರವಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉತ್ತರ ಕನ್ನಡ ಇವರ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ ೧೫ರಂದು ಯಲ್ಲಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಮತ್ತು ತಪಾಸಣೆ ಹಾಗೂ ಶಸ್ತ್ರ ಚಿಕ
View more
Tue, 16 Dec 2008 17:54:00Office Staff
ಪಟ್ಟಣದಲ್ಲಿ ಮುಂದಿನ ದಿನಗಳಲ್ಲಿ ಅಹಿತ ಘಟನೆಗಳು ಸೇರಿದಂತೆ ಅನ್ಯ ಕೋಮಿನ ನಡುವೆ ಯಾವುದೇ ರೀತಿಯ ಘರ್ಷಣೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆಯ ಆಶ್ರಯದಲ್ಲಿ ಪೋಲಿಸ್ ಠಾಣೆಯಲ್ಲಿ ಇಂದು ಸಾಯಂಕಾಲ ಸಭೆ ನಡೆಯಿತು.
View more
Tue, 16 Dec 2008 17:54:00Office Staff
ಮುರ್ಡೇಶ್ವರದ ಬಾಡಗೇರಿಯಲ್ಲಿ ಹುಲ್ಲು ತುಂಬಿದ ಮಿನಿಲಾರಿಯೊಂದಕ್ಕೆ ವಿದ್ಯುತ್ ಲೈನ್ ತಗುಲಿದ ಪರಿಣಾಮ ಲಾರಿ ಸುಟ್ಟು ಹೋಗಿ, ಚಾಲಕನಿಗೆ ಅಲ್ಪಸ್ವಲ್ಪ ಗಾಯವಾಗಿ ಆಸ್ಪತ್ರೆಗೆ ದಾಖಲಾದ ಘಟನೆ ರವಿವಾರ ಸಂಜೆ ನಡೆದಿದೆ.
View more