Tue, 16 Dec 2008 16:28:00Office Staff
ದೇಶದ ಪ್ರಮುಖ ಅಡಿಕೆ ಬೆಳೆಯುವ ಪ್ರದೇಶವಾದ ಮಲೆನಾಡಿನ ಮಾರುಕಟ್ಟೆಗೆ ಪ್ರತಿಸ್ಪರ್ಧಿಯಾಗಿ ವಿದೇಶಿ ಅಡಿಕೆಗಳು ನೇಪಾಳ ಹೆಸರಲ್ಲಿ ಬಂದು ಬೆಳೆ ಕುಸಿತಕ್ಕೆ ಕಾರಣವಾಗುತ್ತಿದೆ. ಬೆಳೆಗಾರರ ಪ್ರಮುಖರು, ಜನಪ್ರತಿನಿಧಿಗಳು ವಿವಿಧ ನಿಬಂಧ ಮಾಡಿಸಿದರೂ ನೇಪ
View more
Tue, 16 Dec 2008 16:24:00Office Staff
ತಾಲೂಕಿನ ಬೇರೊಳ್ಳಿಯಲ್ಲಿ ಗೃಹಿಣಿಯೋರ್ವಳಿಗೆ ಅನಾವಶ್ಯಕ ಕಿರುಕುಳ ನೀಡುತ್ತಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ನಿನ್ನೆ ಶನಿವಾರ ದೂರೊಂದು ದಾಖಲಾಗಿದೆ.
View more
Tue, 16 Dec 2008 16:21:00Office Staff
ದಾಸನಕೊಪ್ಪ ಭಾಗದಲ್ಲಿ ಓಸಿ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಬನವಾಸಿ ಪಿಎಸೈ ಎಫ್ ಕೆ ದೊಡ್ಮನಿ ಬಂಧಿಸಿ, 360 ರೂಪಾಯಿ ವಶಪಡಿಸಿಕೊಂಡಿದ್ದಾರೆ.
View more
Tue, 16 Dec 2008 16:12:00Office Staff
ತೀವ್ರ ಕುತೂಹಲ ಕೆರಳಿಸಿದ್ದ ವಿಶ್ವ ಸುಂದರಿ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ರಷ್ಯಾದ ಕೆಸ್ನ್ಯಾ ಸುಕಿನೋವಾ ’ಮಿಸ್ ವರ್ಲ್ಡ್’ ಕಿರೀಟ್ ಮುಡಿಗೇರಿಸಿಕೊಂಡಿದ್ದು, ಫೇವರಿಟ್ ಆಗಿದ್ದ ಭಾರತದ ಪರ್ವತಿ ಓಮನ್ ಕುಟ್ಟನ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್
View more