Tue, 16 Dec 2008 17:41:00Office Staff
ನೊಡೆಲ್ ಮುಂದುವರಿಕಾ ಶಿಕ್ಷಣ ಕೇಂದ್ರ ಖರ್ವಾ, ಗ್ರಾಪಂ ಖರ್ವಾ ಇವರ ಸಂಯುಕ್ತ ಆಶ್ರಯದಲ್ಲಿ ನವ ಸಾಕ್ಷರರಿಗೆ ವೃತ್ತಿ ಶಿಕ್ಷಣ ತರಬೇತಿ ಶಿಬಿರ ಇತ್ತಿಚಿಗೆ ನಡೆಯಿತು.
View more
Tue, 16 Dec 2008 17:40:00Office Staff
ಜಿಪಂ ಕಾರವಾರ ತಾಪಂ ಹೊನ್ನಾವರ ಹಾಗೂ ಕೆಡಿಡಿಸಿ ಸಮಾಜ ಸೇವಾ ಸಂಸ್ಥೆ ಕಾರವಾರ ಇವರ ಸಂಯುಕ್ತಾಶ್ರಯದಲ್ಲಿ ಶರಾವತಿ ಕಲಾ ಮಂದಿರ ಹೊನ್ನಾವರದಲ್ಲಿ ಎಸ್ಜಿಎಸ್ವಾಯ್ ಯೋಜನೆಯಡಿ ಗೈರು ಹಾಜರಿದ್ದ ಸ್ವ ಸಹಾಯ ಸಂಘದ ಸದಸ್ಯರಿಗೆ ಪುನರ್ ಮನನ ತರಬೇತಿ ಹಮ್
View more
Tue, 16 Dec 2008 17:40:00Office Staff
ಕರ್ನಾಟಕ ದಲಿತ ರಕ್ಷಣಾ ವೇದಿಕೆಯ ಅಂಕೋಲಾ ಘಟಕದ ವತಿಯಿಂದ ದಿ ಅಂಬೇಡ್ಕರ್ ಪುಣ್ಯತಿಥಿಯ ನಿಮಿತ್ತ ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು ಮತ್ತು ಬ್ರೆಡ್ ವಿತರಣೆ ನಡೆಯಿತು.
View more
Tue, 16 Dec 2008 17:37:00Office Staff
ಕೆಡಿಡಿಸಿ ಸಂಸ್ಥೆಯ ಮಾರ್ಗದರ್ಶನದೊಂದಿಗೆ ರಚಿತಗೊಂಡ ನಿಧಿ ಸ್ವಸಹಾಯ ಸಂಘವು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳ್ಕೂರಿನಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡಿತು.
View more
Tue, 16 Dec 2008 17:31:00Office Staff
ಇಲ್ಲಿನ ಝೇಂಕಾರ ಮೆಲೋಡಿಸ್ನ ದಶಮಾನೋತ್ಸವ ಆಚರಣೆಯ ಅಂಗವಾಗಿ ಡಿಸೆಂಬರ್ ೨೭ರಿಂದ ಮೂರು ದಿನಗಳ ಕಾಲ ನಗರದಲ್ಲಿ ಭಟ್ಕಳ ಉತ್ಸವ ಎಂಬ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
View more
Tue, 16 Dec 2008 17:30:00Office Staff
ವಿಶ್ವದ ಆರ್ಥಿಕ ಮುಗ್ಗಟ್ಟು ಹಾಗೂ ಮುಂಬೈ ಬಾಂಬ್ ಘಟನೆಯ ಪರಿಣಾಮ ದಾಂಡೇಲಿ ಸುತ್ತಮುತ್ತಲಿನಲ್ಲಿರುವ ಜಂಗಲ್ ರೆಸಾರ್ಟ, ರೆಸಾರ್ಟಗಳಲ್ಲಿ ಹೊರ ರಾಜ್ಯದಿಂದ ಬರುವ ಪ್ರವಾಸಿಗರು ದಿನೇದಿನೇ ಕಡಿಮೆಯಾಗುತ್ತಿರುವುದಾಗಿ ರೆಸಾರ್ಟ ಮೂಲಗಳು ತಿಳಿಸಿವೆ.
View more
Tue, 16 Dec 2008 17:30:00Office Staff
ಮಹಿಳೆಯರಿಗೆ ತಿಳುವಳಿಕೆ ನೀಡಿ ನಿರ್ಣಯ ತೆಗೆದುಕೊಳ್ಳುವ ಶಕ್ತಿ ಬೆಳೆಸಬೇಕಾಗಿದೆ. ಮಹಿಳೆಯರ ಸಬಲೀಕರಣ ಅವಶ್ಯಕವಾಗಿದೆ ಎಂದು ಕದಂಬ ಸಂಸ್ಥೆ ಸಿಇಓ ಡಿ ಎಸ್ ಭಟ್ಟ ಹೇಳಿದರು.
View more