Thu, 18 Dec 2008 19:05:00Office Staff
ಭಟ್ಕಳದಲ್ಲಿ ಡಿಸೆಂಬರ್ 27, 28 ಮತ್ತು 29 ರಂದು ಮೂರು ದಿನಗಳ ಕಾಲ ಭಟ್ಕಳ ಉತ್ಸವವನ್ನು ಹಮ್ಮಿಕೊಂಡಿದ್ದು ಸಾರ್ವಜನಿಕರು ಎಲ್ಲಾ ರೀತಿ ಸಹಕಾರವನ್ನು ನೀಡುವಂತೆ ಉತ್ಸವ ಸಮಿತಿಯ ಅಧ್ಯಕ್ಷ ಪದ್ಮನಾಭ ಪೈ ಅವರು ಜನರಿಗೆ ಕರೆ ನೀಡಿದರು.
View more
Thu, 18 Dec 2008 18:54:00Office Staff
ರೈತರ ಕ್ರೀಡೆಯಾದ ಗ್ರಾಮೀಣ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಭಿಸುವ ಕೋಣನ ಕಂಬಳವನ್ನು ಉಳಿಸಿ ಬೆಳೆಸಬೇಕಾದ ಅಗತ್ಯತೆ ಇದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ದಾಮೋದರ ಗರ್ಡಿಕರ ಅಬಿಪ್ರಾಯಪಟ್ಟರು.
View more
Thu, 18 Dec 2008 18:53:00Office Staff
ಕೆಲದಿನಗಳ ಹಿಂದೆ ಮುರ್ಡೇಶ್ವರ ಸಮುದ್ರತಟದಿಂದ ಕೊಂಚದೂರದಲ್ಲಿರುವ ನೇತ್ರಾಣಿ ನಡುಗಡ್ಡೆಗೆ ವಿಹಾರಕ್ಕೆ ತೆರಳಿದ್ದ ನಾಲ್ವರು ಯುವಕರ ಮೇಲಿನ ಹಲ್ಲೆಗೆ ವ್ಯಾಪಕ ಖಂಡನೆ ವರದಿಯಾಗಿದೆ. ಹಲ್ಲೆಯ ಕುರಿತು ತನಿಖೆ ಪ್ರಾರಂಭವಾಗಿದೆ ಎಂದು ಡಿ.ವೈ.ಎಸ್.ಪಿ.
View more
Tue, 16 Dec 2008 19:10:00Office Staff
ಶ್ರೀ ರವಿಶಂಕರ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ವ್ಯಕ್ತಿ ವಿಕಾಸ ಕೇಂದ್ರ ಹಾಗೂ ಉಪಕೇಂದ್ರ ಕುಮಟಾ ಇವರ ಆಶ್ರಯದಲ್ಲಿ ನಿನ್ನೆ ಕುಮಟಾದ ನಾಮಧಾರಿ ಸಭಾಭವನದಲ್ಲಿ ಸತ್ಸಂಗ ಕಾರ್ಯಕ್ರಮ ಜರುಗಿತು.
View more
Tue, 16 Dec 2008 19:08:00Office Staff
ಮತ್ತಿಘಟ್ಟಾ ರಂಗಬಳಗದಿಂದ ಟಿಎಸ್ಸೆಸ್ ಸಹಯೋಗದಲ್ಲಿ ದಿವಂಗತ ಕಡವೆ ಹೆಗ್ಡೆ ಅವರ ಜಯಂತಿ ಉತ್ಸವ, ಪುರಸ್ಕಾರ, ಬಾಲಕಿಯರ ಯಕ್ಷಗಾನವು ಡಿಸೆಂಬರ್ 17ರಂದು ಸಂಜೆ 6:30ಕ್ಕೆ ಟಿಎಸ್ಸೆಸ್ ಸಭಾಂಗಣದಲ್ಲಿ ನಡೆಯಲಿದೆ.
View more
Tue, 16 Dec 2008 19:07:00Office Staff
ತಾಲೂಕಿನ ಅಣಶಿ ಕೇಂದ್ರ ಶಾಲೆಯ ಮುಖ್ಯಾಧ್ಯಾಪಕರ ವರ್ತನೆ ಶಾಲಾ ಮೇಲುಸ್ತುವಾರಿ ಸಮಿತಿಯವರಿಗೆ ಮತ್ತು ಪಾಲಕರಿಗೆ ಸರಿಬಾರದ ಕಾರಣ ಶಾಲೆಯ ಅಭಿವೃದ್ಧಿ ಕುಂಠಿತವಾಗಿದೆ.
View more
Tue, 16 Dec 2008 19:07:00Office Staff
ಲಾಯನೆಸ್ ಕ್ಲಬ್ ಸಹಯೋಗದಲ್ಲಿ ಡಿಸೆಂಬರ್ 18 ರಿಂದ24 ರವರೆಗೆ ಪ್ರತಿ ನಿತ್ಯ ಮಧ್ಯಾಹ್ನ 3ರಿಂದ 5ರವರೆಗೆ ಒಂದು ವಾರದ ಕರಕುಶಲ ತರಬೇತಿ ಶಿಬಿರವನ್ನು ಮಹಿಳೆಯರಿಗಾಗಿ ಶಿರಸಿ ಲಾಯನ್ಸ್ ಭವನದಲ್ಲಿ ಏರ್ಪಡಿಸಲಾಗಿದೆ.
View more