Tue, 16 Dec 2008 19:04:00Office Staff
ಭಾರತ ಗಡಿ ಭದ್ರಪಡಿಸಲು ಆಗ್ರಹಿಸಿ ‘ಚಿಕನ್ನೆಕ್ ಚಲೋ’ ಡಿಸೆಂಬರ್ 17ರಂದು ಎಬಿವಿಪಿ ಸಂಘಟಿಸಿದೆ. ಕಿಶನಗಂಜ್(ಬಿಹಾರ) ಜಿಲ್ಲೆಯಲ್ಲಿ ನಡೆಯುವ ಈ ಪ್ರತಿಭಟನೆಗೆ ದೇಶವ್ಯಾಪಿಯಿಂದ 60 ಸಾವಿರ ಎಬಿವಿಪಿ ಕಾರ್ಯಕರ್ತರು ಭಾಗವಹಿಸಲಿದ್ದು, ರಾಜ್ಯದಿಂದ 15
View more
Tue, 16 Dec 2008 19:02:00Office Staff
ವಿಶ್ವದರ್ಶನ ಡಿ ಎಡ್ ಕಾಲೇಜಿನಲ್ಲಿ ಸ್ಥಳೀಯ ಎನ್ನೆಸೆಸ್ ಘಟಕ, ಭಾಷೆ ಮತ್ತು ಕೈ ಬರಹ ಸಂಘ ಏರ್ಪಡಿಸಿದ ಸಾಹಿತ್ಯ ಕಮ್ಮಟವನ್ನು ಪತ್ರಕರ್ತ ಅಶೋಕ ಹಾಸ್ಯಗಾರ ಉದ್ಘಾಟಿಸಿದರು.
View more
Tue, 16 Dec 2008 19:01:00Office Staff
ಕಾರವಾರ ಧರ್ಮಪ್ರಾಂತೀಯ ಶಿಕ್ಷಣ ಸಂಸ್ಥೆ, ಹೊಲಿ ರೋಜರಿ ಪ್ರೌಢ ಮತ್ತು ಪ್ರಾಥಮಿಕ ಇವುಗಳ ಸಂಯುಕ್ತ ಆಶ್ರಯದಲ್ಲಿ ಡಿ 19ರಂದು ಶುಕ್ರವಾರ ವಾರ್ಷಿಕ ಸಮಾರಂಭ ನಡೆಯಲಿದೆ.
View more
Tue, 16 Dec 2008 19:00:00Office Staff
ಶಿಕ್ಷಣ ಇಲಾಖೆಯು ಸಂಘಟಿಸಿದ ಮೆಟ್ರಿಕ್ ಮೇಳ, ಬೋಧನೋಪಕರಣ ಮೇಳ ಮತ್ತು ವಿಚಾರ ಸಂಕಿರಣ ಕಾರ್ಯಕ್ರಮ ಇತ್ತೀಚೆಗೆ ಸೇಂಟ್ ಥಾಮಸ್ ಪ್ರೌಢಶಾಲೆಯಲ್ಲಿ ನಡೆಯಿತು.
View more
Tue, 16 Dec 2008 19:00:00Office Staff
ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಇತ್ತೀಚಿಗೆ ಕಲೆ ಮತ್ತು ಸಂಸ್ಕ್ರತಿ ಪ್ರಸಾರ ಕಾರ್ಯಕ್ರಮ ನಡೆಯಿತು.
ಉದ್ಘಾಟಕರಾಗಿ ಹೊಸ್ತೋಟ ಮಂಜುನಾಥ ಭಾಗ್ವತ್ ಆಗಮಿಸಿ ಮಾತನಾಡಿದರು.
View more
Tue, 16 Dec 2008 18:59:00Office Staff
ಇಲ್ಲಿನ ಬಸ್ ನಿಲ್ದಾಣ ರಸ್ತೆಯ ಸಾರ್ವಜನಿಕ ಗಜಾನನೋತ್ಸವ ಸಮಿತಿಯ ವೇದಿಕೆಯಲ್ಲಿ ಭಗವದ್ಗೀತೆಯ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಈಶ್ವರೀಯ ವಿಶ್ವವಿದ್ಯಾಲಯದ ಉಪನ್ಯಾಸಕಿ ಬಿ ಕೆ ನಾಗಮಣಿ ನೆರವೇರಿಸಿಕೊಟ್ಟರು.
View more
Tue, 16 Dec 2008 18:59:00Office Staff
ದಿ ಜೆ ವೈ ರೇವಣಕರ ಸ್ಮರಣಾ ಸಮಿತಿಯವರ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.
View more
Tue, 16 Dec 2008 18:58:00Office Staff
ರಂಗ ಸಮೂಹ ಸಿದ್ದಾಪುರ ಇವರು ದಿ ಸೀತಾರಾಮ ಶಾಸ್ತ್ರೀ ಹುಲಿಮನೆ ಇವರ ನೆನಪಿನಲ್ಲಿ ವೀರಪನ್ನದಾಸಿ ಎಂಬ ನಾಟಕ ಪ್ರದರ್ಶನವನ್ನು ಸಂಸ್ಕೃತಿ ಸಚಿವಾಲಯ ಭಾರತ ಸರ್ಕಾರದ ನವದೆಹಲಿ ಇವರ ಸಹಕಾರದೊಂದಿಗೆ ಗಣಪತಿ ಹೆಗಡೆ ಹುಲಿಮನೆ ನಿರ್ದೇಶನದಿಂದ ಪ್ರೌಢಶಾಲಾ
View more