ಮಕ್ಕಾ (ಸೌದಿ ಅರೇಬಿಯಾ) ನವೆಂಬರ್ 25 : ಮಕ್ಕಾ ತಲುಪಿರುವ ಭಾರತೀಯ ಹಜ್ ಯಾತ್ರಾರ್ಥಿಗಳು ಮೀನಾ ಪ್ರದೇಶಕ್ಕೆ ಹೊರಡಲು ಸಿದ್ಧರಾಗುತ್ತಿದ್ದಂತೆ ಕಾಸರಗೋಡು ಮೂಲದ ಯತ್ರಾರ್ಥಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತರನ್ನು ಶೇಕ್ ಅಲಿ (60) ಎಂದು ಗುರುತಿಸಲಾಗಿದೆ. ಇವರು ಭಾರತೀಯ ಹಜ್ ಸಮಿತಿಯ ಮುಖಾಂತರ ಹಜ್ ಯಾತ್ರೆ ಕೈಗೊಂಡಿದ್ದರು.
ವರದಿ: ಅಶ್ರಫ್ ಮಂಜ್ರಾಬಾದ್.