Sat, 15 Nov 2008 14:43:00Office Staff
ಭಕ್ತಿಯ ಪರಾಕಾಷ್ಠೆಯಿಂದ ದೈವನಾಭೂತಿ ಪಡೆದ ಕನಕದಾಸರು ಆ ಮೂಲಕ ಹರಿಯನ್ನು ಕಂಡರು. ಅವರ ಆಧ್ಯಾತ್ಮ ಸಾಧನೆಯಿಂದ ಪ್ರಸ್ತುತಪಡಿಸಿದ ಹಾಡುಗಳು ಇಂದಿಗೂ ಪ್ರಸ್ತುತವಾಗಿದೆ
View more
Thu, 13 Nov 2008 19:41:00Office Staff
ಇಲ್ಲಿನ ಬಸ್ ನಿಲ್ದಾಣದಲ್ಲಿ ಕೂಲಿ ಮಾಡಿಕೊಂಡದ್ದ ಯಲ್ಲಪ್ಪ ಜಕರಿ(೩೫) ಬಸ್ಸನ್ನು ಏರುವಾಗ ನೆಲಕ್ಕುರುಳಿ ಕಾಲು, ಗಲ್ಲಕೆ ತೀವ್ರ ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ.
View more
Thu, 13 Nov 2008 19:38:00Office Staff
ಇಲ್ಲಿನ ಜಿಲ್ಲಾಡಳಿತ ಮತ್ತು ಜಿಲ್ಲಾಪಂಚಾಯತ ಸಂಯುಕ್ತ ಆಶ್ರಯದಲ್ಲಿ ನವೆಂಬರ್ 14ರಂದು 11 ಗಂಟೆಗೆ ಜಿಲ್ಲಾ ರಂಗ ಮಂದಿರದಲ್ಲಿ ರಾಜೀವಗಾಂಧಿ ಅಕ್ಷಯ ಊರ್ಜಾ ದಿನಾಚರಣೆ ನಡೆಯಲಿದೆ.
View more