Wed, 26 Nov 2008 02:50:00Office Staff
ಪ್ರತಿನಿತ್ಯ ದಿನಸಿ ಸಾಮಾನುಗಳ ಬೆಲೆ ಏರಿಕೆಯಾಗುತ್ತಿರುವುದರ ಜೊತೆಗೆ ತರಕಾರಿಯ ಬೆಲೆಯೂ ಸಹ ಗಗನಕ್ಕೇರುತ್ತಿರುವುದು ಜನರಿಗೆ ತುಂಬಾ ಹೊರೆಯಾಗುತ್ತಿದೆ.
ಕಳೆದ ವರ್ಷಕ್ಕಿಂತ ಈ ಸಲ ತರಕಾರಿ ಬೆಲೆ ಎರಡು ಪಟ್ಟು ಅಧಿಕವಾಗಿದೆ.
View more
Wed, 26 Nov 2008 02:49:00Office Staff
ಜಿಲ್ಲೆಯ ರೈತರ ಸಮಸ್ಯೆಗಳಿಗೆ ಅಗತ್ಯವಾಗಿ ಸ್ಪಂದಿಸಬೇಕಾಗಿದ್ದ ಉಸ್ತುವಾರಿ ಮಂತ್ರಿ ವಿಶ್ವೇಶ್ವರ ಹೆಗಡೆ ಕಾಗೇರಿ ಪಲಾಯನವಾದ ಅನುಸರಿಸುತ್ತಿದ್ದಾರೆ ಎಂದು ಜಿಪಂ ಸದಸ್ಯ ಶಂಭು ಗೌಡ ಲೇವಡಿ ಮಾಡಿದ್ದಾರೆ.
View more
Wed, 26 Nov 2008 02:45:00Office Staff
ಮುಂದಿನ ಹತ್ತು ವರ್ಷಗಳ ಕಾಲ ನಟನೆಯನ್ನು ತೊರೆದು ರಾಜಕೀಯ ಪ್ರವೇಶಿಸುವುದಿಲ್ಲ ಎಂದು ಬಾಲಿವುಡ್ ನಟ ಸಂಜಯ್ ದತ್ ಸ್ಪಷ್ಟಪಡಿಸಿದ್ದಾರೆ.
View more
Wed, 26 Nov 2008 02:44:00Office Staff
ಮುಂದಿನ ತಿಂಗಳ ಕೊನೆಗೆ ರಾಜ್ಯ ವಿಧಾನಸಭೆಗೆ ಉಪಚುನಾವಣೆ ನಡೆಯಲಿದ್ದು, ಇದು ಬಿಜೆಪಿ ಸರ್ಕಾರಕ್ಕೆ ಮಾತ್ರವಲ್ಲ, ಅದೃಷ್ಟದ ಬೆನ್ನೇರಿ ಅಧಿಕಾರ ಗಿಟ್ಟಿಸಿದ ಐವರು ಪಕ್ಷೇತರರ ಭವಿಷ್ಯವನ್ನೂ ನಿರ್ಧರಿಸಲಿದೆ.
View more
Wed, 26 Nov 2008 02:42:00Office Staff
ಜಗತ್ತಿಗೇ ದೊಡ್ಡಣ್ಣನಂತೆ ವರ್ತಿಸುತ್ತಿದ್ದ ಅಮೆರಿಕಾದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಲ್ಲಿನ ೨೨ ಬ್ಯಾಂಕುಗಳು ದಿವಾಳಿಯೆದ್ದಿವೆಯಂತೆ.
ಒಂದೇ ವರ್ಷದಲ್ಲಿ ಈ ಬ್ಯಾಂಕುಗಳು ಖಾಲಿಯಾಗಿ ಮುಚ್ಚಿಕೊಂಡಿದ್ದು, ಇದೇ ದಾರಿಯಲ್ಲಿ ಇನ್ನಷ್ಟು ಬ
View more
Wed, 26 Nov 2008 02:40:00Office Staff
ಇಲ್ಲಿನ ಬೈತಖೋಲ್ ಸಮೀಪದ ಬಿಣಗಾ ಗುಡ್ಡದಿಂದ ಮ್ಯಾಂಗನೀಸ್ ಲಾರಿಗಳ ಸಂಚಾರದ ಪ್ರಭಾವ ಜನಸಾಮಾನ್ಯರನ್ನು ಬೆಚ್ಚಿಬೀಳಿಸುವಂತಿದೆ. ರಸ್ತೆಯ ಯಾವ ನಿಯಮವೂ ಸಂಬಂಧಿಸಿಲ್ಲದಂತೆ ಸಾಗುವ ಅಧಿಕ ಭಾರದ ಲಾರಿಗಳು ಸಣ್ಣಪುಟ್ಟ ಬೈಕ್, ಕಾರು, ಓಮಿನಿ ಮುಂತಾದ ವಾಹ
View more
Wed, 26 Nov 2008 02:36:00Office Staff
ವಿದ್ಯುತ್ ನಿಲುಗಡೆ ಅವಧಿಯನ್ನು ಕಂಪನಿಯ ಮರು ಆದೇಶದ ಪ್ರಕಾರ ಜಿಲ್ಲೆಯ ೫ ತಾಲೂಕುಗಳ ಪಟ್ಟಣ ಪ್ರದೇಶಗಳಲ್ಲಿ ಮುಂಜಾನೆ ೨ ತಾಸು ಮತ್ತು ಸಾಯಂಕಾಲ ೧ ತಾಸು ವಿದ್ಯುತ್ ನಿಲುಗಡೆ ಮಾಡಲಾಗುತ್ತಿದೆ. ವಿವರ ಇಂತಿದೆ:
View more
Mon, 24 Nov 2008 19:50:00Office Staff
ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ಅಂಕೋಲಾ ಪಟ್ಟಣಕ್ಕೆ 100 ಸಂಖ್ಯಾಬಲದ ಮೆಟ್ರಿಕ್ ನಂತರದ ಬಾಲಕಿಯರ ನಿಲಯ ಮಂಜೂರಾಗಿದ್ದು ಅಂಕೋಲಾ ಪಟ್ಟಣದ ವಿವಿಧ ಕಾಲೇಜುಗಳಲ್ಲಿ ಮೆಟ್ರಿಕ್ ನಂತರದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನ
View more