Mon, 24 Nov 2008 19:33:00Office Staff
ದೇಶಪಾಂಡೆ ಅವರುಸೋಲಿನ ಆತ್ಮಾವಲೋಕನ ಮಾಡಿಕೊಂಡು ಚರ್ಚೆಗೆ ಬರುವಂತೆ ಆಹ್ವಾನಿಸಿರುವ ಸುನೀಲ ಹೆಗಡೆ ಹೇಳಿಕೆಯನ್ನು ಡಿಸಿಸಿ ಖಂಡಿಸಿದ್ದು, ಸೋಲು-ಗೆಲುವು ಒಂದು ನಾಣ್ಯದ ಎರಡು ಮುಖಗಳು. ಸೋತವರ ಬಗ್ಗೆ ಅಣಕವಾಡುವದು ಯಾರಿಗೂ ಭೂಷಣವಲ್ಲ. ಜನಪ್ರತಿನಿಧಿ
View more
Mon, 24 Nov 2008 19:23:00Office Staff
ರಾಜ್ಯದ ಶೇ 70ರಷ್ಟು ಜನ ವಾಸಿಸುವ ಸಣ್ಣಪಟ್ಟಣ ಹಾಗೂ ಗ್ರಾಮೀಣದವರನ್ನು 4ನೇ ದರ್ಜೆ ನಾಗರಿಕರಾಗಿ ಕಾಣಲಾಗುತ್ತಿದೆ. ರಾಜ್ಯದ ಸಂಪನ್ಮೂಲ ಪ್ರಾದೇಶಿಕ ಸಮಾನತೆಯಡಿ ಹಂಚಿಕೆ ಮಾಡುವವರಿಗೂ ಹೋರಾಟ ನಡೆಯಬೇಕಿದೆ.
View more
Mon, 24 Nov 2008 19:08:00Office Staff
ಕಾರವಾರ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿದ್ದ ಉಪವಿಭಾಗಾಧಿಕಾರಿ ವಿಜಯ ಮಹಾಂತೇಶ ಅವರನ್ನು ಸರಕಾರ ವರ್ಗಮಾಡಿರುವುದನ್ನು ಖಂಡಿಸಿ ಅಂಕೋಲಾ ಬ್ಲಾಕ್ ಕಾಂಗ್ರೆಸ್ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಅರ್ಪಿಸಿತು.
View more
Mon, 24 Nov 2008 05:45:00Office Staff
ಕಸಾಪ ಆಶ್ರಯದಲ್ಲಿ ನವೆಂಬರ್ ೨೫ರಂದು ಬೆಳಿಗ್ಗೆ ೧೦.೩೦ಕ್ಕೆ ರೋಟರಿ ಸಭಾಭವನದಲ್ಲಿ ‘ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ’ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ
View more
Mon, 24 Nov 2008 03:06:00Office Staff
ಮಕ್ಕಳ ದಿನಾಚರಣೆ ಅಂಗವಾಗಿ ಸರಕಾರಿ ಬಾಲಕಿಯರ ಬಾಲ ಮಂದಿರದಲ್ಲಿ ಜಿಲ್ಲಾ ಕಾನೂನು ಮತ್ತು ಸಲಹಾ ಮಾನವ ಕಲ್ಯಾಣ ಸಂಘ ಇವರು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದ್ದರು.
View more
Mon, 24 Nov 2008 02:58:00Office Staff
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಕಚೇರಿಯ ಆದೇಶದಂತೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಎನಿಮೇಶನ್ ಚಲನಚಿತ್ರವನ್ನು ಪ್ರದರ್ಶಿಸಲು ಅನುಮತಿ ನೀಡಿದೆ ಎಂದು ಗ್ರೀನ್ ಡ್ರೀಮ್ಸ್ ಸಂಸ್ಥೆಯ ಅಧಿಕೃತ ಪ್ರತಿನಿಧಿಗಳಾದ ಸತ್ಯನಾರಾಯಣ ಸುಬ್ರ
View more
Mon, 24 Nov 2008 02:55:00Office Staff
ಸಿದ್ದಾಪುರದ ಬಿದ್ರಕಾನ ಹೈಸ್ಕೂಲಿನಲ್ಲಿ ಶಿರಸಿಯ ಜಿಲ್ಲಾ ಪರಂಪರೆ ಕೂಟ, ಶಿರಸಿ ಕಾಲೇಜು ಸಹಯೋಗದಲ್ಲಿ ನಡೆದ ಜನಜಾಗೃತಿ ಕಾರ್ಯಕ್ರಮಕ್ಕೆ ಪತ್ರಕರ್ತ ಸೀತಾರಾಮ ಭಟ್ಟ ಬೆಳಖಂಡ ಚಾಲನೆ ನೀಡಿದರು.
View more
Mon, 24 Nov 2008 02:53:00Office Staff
ಯಲ್ಲಾಪುರ ಎಪಿಎಂಸಿ ರೈತ ಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ ತಾಲೂಕು ಮಟ್ಟದ ವಿಶೇಷ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರವನ್ನು ಜಿಪಂ ಸದಸ್ಯ ಉಮ
View more