Mon, 24 Nov 2008 02:46:00Office Staff
ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮವು ನವೆಂಬರ್ 10ರಿಂದ 24ರವರೆಗೆ ನಡೆಯಲಿದ್ದು, ಪ್ರತಿಯೊಂದು ಮತಗಟ್ಟೆಗಳಲ್ಲಿ ಹೆಸರು ಸೇರ್ಪಡೆ ಮಾಡಲು, ಕಡಿಮೆ ಮಾಡಲು, ತಿದ್ದುಪಡಿ ಮಾಡಲು ಹಾಗೂ ವರ್ಗಾವಣೆ ಮಾಡಲು ಅರ್ಜಿ ಸ್ವೀಕರಿಸಲು ನಿರ್ದಿಷ್ಟಾಧ
View more
Mon, 24 Nov 2008 02:39:00Office Staff
ಇಲ್ಲಿನ ನಗರಸಭೆಯವರು ನಗರದಲ್ಲಿ ಎಲ್ಲೆಡೆ ಮಿತಿಮೀರಿ ಸ್ವೇಚ್ಛಾಚಾರಿ ದನಗಳು ಹೆಚ್ಚಾಗಿದ್ದನ್ನು ಗಮನಿಸಿ ದನಗಳನ್ನು ಹಿಡಿದು ಕೊಂಡವಾಡದಲ್ಲಿ ಇಟ್ಟಿದ್ದಾರೆ.
View more
Mon, 24 Nov 2008 02:30:00Office Staff
ಹೃದಯ ಕಾಯಿಲೆಯಿಂದ ಬಳಲುತ್ತಿರುವ ಬಡ ಯುವಕನೋರ್ವ ಶಸ್ತ್ರ ಚಿಕಿತ್ಸೆಗೆ ಧನ ಸಹಾಯ ನೀಡುವಂತೆ ದಾನಿಗಳಲ್ಲಿ, ಸಂಘ ಸಂಸ್ಥೆಗಳಿಗೆ ಮನವಿ ಮಾಡಿದ್ದಾನೆ.
View more
Mon, 24 Nov 2008 02:27:00Office Staff
ಜಿಲ್ಲೆಯ ಕಾರವಾರ ಹಾಗೂ ಬೇಲೇಕೇರಿಯಲ್ಲಿ ಬಂದರು ಪ್ರವೇಶ ಶುಲ್ಕವನ್ನು ಅನಧಿಕೃತವಾಗಿ ಹೆಚ್ಚಿಗೆ ವಸೂಲಿ ಮಾಡುತ್ತಿದ್ದು ಈ ಕುರಿತು ಸೂಕ್ತ ಕ್ರಮ ತೆಗದುಕೊಳ್ಳಬೇಕೆಂದು ಡಾ ಬಿ ಆರ್ ಅಂಬೇಡ್ಕರ್ ಫೌಂಡೇಶನ್ನಿನ ರಾಜ್ಯ ಸಂಚಾಲಕ ಬಿ ಎಸ್ ಪ್ರವೀಣಕುಮಾರ
View more
Mon, 24 Nov 2008 02:25:00Office Staff
ಬರುವ ಶನಿವಾರ ತಾಲೂಕಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ಚುರುಕುಗೊಂಡಿದೆ. ಆದರೆ ಕಾಗೇರಿಯವರ ಮುಂದೆ ಹಲವಾರು ಸಮಸ್ಯೆಗಳಿದ್ದು, ತಮ್ಮ ಇಲಾಖೆಯ ಜೊತೆಗೆ ಉಸ್ತುವಾರಿ
View more
Mon, 24 Nov 2008 02:21:00Office Staff
ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆ ವತಿಯಿಂದ ೨೦೦೭-೦೮ನೇ ಸಾಲಿನ ಕ್ರೀಡಾ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
View more
Sun, 23 Nov 2008 17:52:00Office Staff
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ನವೆಂಬರ ೨೨ರಂದು ೩.೩೦ಕ್ಕೆ ಸಾಹಿತ್ಯ ಭವನ ಯಲ್ಲಾಪುರದಲ್ಲಿ ಕಲಾಕೃತಿ ಪ್ರದರ್ಶನ ಮತ್ತು ತಾಳಮದ್ದಲೆ ಕಾರ್ಯಕ್ರಮ ಏರ್ಪಡಿಸಲಾಗಿದೆ
View more
Sun, 23 Nov 2008 17:44:00Office Staff
ಪಾರದರ್ಶಕ ಕಾಯಿದೆಗೆ ವಿರುದ್ಧವಾಗಿದ್ದ ಶರತ್ತಿನ ವಿರುದ್ಧ ಕೊರ್ಟು ತಡೆ ಬರುತ್ತಿದ್ದಂತೆ ನಗರಸಭೆಯು ವಿವಾದಿತ ಶರ್ತನ್ನು ಹಿಂದೆ ಪಡೆದಿರುವದಾಗಿ ಪ್ರಕಟಣೆ ನೀಡಿ ಅಪಾಯದಿಂದ ಪಾರಾಗಿದೆ.
View more