ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
ರಾಜ್ಯ ಸುದ್ದಿ
    ಹೊನ್ನಾವರ: ಮನತುಂಬಿ ಹಾಡುವೆನು ಸ್ಪರ್ಧೆ

    ಹೊನ್ನಾವರ: ಮನತುಂಬಿ ಹಾಡುವೆನು ಸ್ಪರ್ಧೆ

    Thu, 27 Nov 2008 02:53:00  Office Staff
    ತಾಲೂಕಿನ ಶರಾವತಿ ಸಾಂಸ್ಕೃತಿಕ ವೇದಿಕೆಯಿಂದ ೧೬ ರಿಂದ ೨೧ ವರ್ಷದೊಳಗಿನ ಪ್ರತಿಭಾ ಸಂಪನ್ನರಿಗಾಗಿ ಜಿಲ್ಲಾಮಟ್ಟದ ಮನತುಂಬಿ ಹಾಡುವೆನು ಸ್ಪರ್ಧೆ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿದೆ.
    ಕಾರವಾರ: ಸ್ವಯಂಚಾಲಿತ ಹವಾಮಾನ ಕೇಂದ್ರ ಕಾರ್ಯಾರಂಭ

    ಕಾರವಾರ: ಸ್ವಯಂಚಾಲಿತ ಹವಾಮಾನ ಕೇಂದ್ರ ಕಾರ್ಯಾರಂಭ

    Thu, 27 Nov 2008 02:52:00  Office Staff
    ಭಾರತ ಸರ್ಕಾರದ ಗೋವಾ ರಾಷ್ಟ್ರೀಯ ಸಾಗರ ಅಧ್ಯಯನ ಸಂಸ್ಥೆ ಹಾಗೂ ಕಾರವಾರ ಕೋಡಿಭಾಗದ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದ ಸಹಯೋಗದೊಂದಿಗೆ ಸದಾಶಿವಗಡದ ಎಸ್ಚುರಿವ್ಯಿವ್ ರಿಸಾರ್ಟನ ಪರಿಸರದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರ ಹಾಗೂ ಸ್ವ
    ಅಂಕೋಲಾ : ಸಾಂಸ್ಕೃತಿಕ ವೇದಿಕೆ ಉದ್ಘಾಟನೆ

    ಅಂಕೋಲಾ : ಸಾಂಸ್ಕೃತಿಕ ವೇದಿಕೆ ಉದ್ಘಾಟನೆ

    Thu, 27 Nov 2008 02:51:00  Office Staff
    ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದೊಂದಿಗೆ ಆರಂಭವಾಗಿರುವ ’ಕಲಾ ಸಿಂಚನ’ ಸಾಂಸ್ಕೃತಿಕ ವೇದಿಕೆಯನ್ನು ಇಲ್ಲಿಯ ತಾಪಂ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಸತೀಶ ಸೈಲ್ ಉದ್ಘಾಟಿಸಿದರು.
    ಶಿರಸಿ: ಬಹರೈನ್‌ನಲ್ಲಿ ನೃತ್ಯ ಪ್ರದರ್ಶನ

    ಶಿರಸಿ: ಬಹರೈನ್‌ನಲ್ಲಿ ನೃತ್ಯ ಪ್ರದರ್ಶನ

    Thu, 27 Nov 2008 02:50:00  Office Staff
    ಬಹರೈನ್‌ನಲ್ಲಿ ನಡೆದ ಕನ್ನಡ ಸಂಘದ ಕನ್ನಡ ವೈಭವ ಕಾರ್ಯಕ್ರಮದಲ್ಲಿ ಶಿರಸಿಯ ಸಹನಾ ಭಟ್ಟ ನಿರ್ದೇಶನದಲ್ಲಿ ಕನ್ನಡ ಸಂಘದ ಕಲಾವಿದರು ಪ್ರದರ್ಶಿಸಿದ ರಾಮಾಯಣ ದರ್ಶನಂ ರೂಪಕ ಹಾಗೂ ಸಹನಾ ಭಟ್ಟರ ನೃತ್ಯ ರೂಪಕ ನೀಡಿದರು.
    ಕಾರವಾರ: ಬಸ್ ನಿಲುಗಡೆಗೆ ಸೂಚನೆ, ಪಹಣಿ ತಿದ್ದುಪಡಿಗೆ ಅವಕಾಶ

    ಕಾರವಾರ: ಬಸ್ ನಿಲುಗಡೆಗೆ ಸೂಚನೆ, ಪಹಣಿ ತಿದ್ದುಪಡಿಗೆ ಅವಕಾಶ

    Thu, 27 Nov 2008 02:48:00  Office Staff
    ಶಿರಶಿಯಲ್ಲಿ ನಿರ್ಮಿಸುತ್ತಿರುವ ಮಿನಿ ವಿಧಾನಸೌಧದ ಎದುರಿಗೆ ನೂತನವಾಗಿ ಉದ್ಘಾಟಿಸಿದ ಬಸ್ಸು ತಂಗುದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಈ ಮಾರ್ಗದಲ್ಲಿ ಸಂಚರಿಸುವ ಎಲ್ಲಾ ಸಾಮಾನ್ಯ ಹಾಗೂ ವೇಗದೂತ ಸಾರಿಗೆ ಬಸ್ಸುಗಳು ನಿಲುಗಡೆಯಾಗಲಿವೆ.
    ಕುಮಟಾ: ಜನಸೇವಕ, ಶಿಕ್ಷಣ ತಜ್ಞ ಸತ್ಯನಾರಾಯಣ ಹೆಗಡೆ ನಿಧನ

    ಕುಮಟಾ: ಜನಸೇವಕ, ಶಿಕ್ಷಣ ತಜ್ಞ ಸತ್ಯನಾರಾಯಣ ಹೆಗಡೆ ನಿಧನ

    Thu, 27 Nov 2008 02:47:00  Office Staff
    ಜನಸೇವಕ, ಶಿಕ್ಷಣ ತಜ್ಞ ತಾಲೂಕಿನ ಹೊಲನಗದ್ದೆ ನಿವಾಸಿ ಸತ್ಯನಾರಾಯಣ ವೆಂಕಟ್ರಮಣ ಹೆಗಡೆ ಇತ್ತೀಚೆಗೆ ನಿಧನರಾದರು.
    ವಸ್ತ್ರವಿನ್ಯಾಸ ತರಬೇತಿಗೆ ಆಹ್ವಾನ

    ವಸ್ತ್ರವಿನ್ಯಾಸ ತರಬೇತಿಗೆ ಆಹ್ವಾನ

    Thu, 27 Nov 2008 02:46:00  Office Staff
    ಸಿಂಡಿಕೇಟ್ ಗ್ರಾಮೀಣ ಉದ್ಯಮಶೀಲತೆ ಅಭಿವೃದ್ಧಿ ಸಂಸ್ಥೆ ಕುಮಟಾ ಇವರ ವತಿಯಿಂದ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಪುರುಷರ ಬಟ್ಟೆಗಳನ್ನು ಹೊಲಿಯುವವರಿಗೆ ಇರುವ ಬೇಡಿಕೆಯನ್ನು ಗಮನಿಸಿ ಪುರುಷರಿಗಾಗಿ ವಸ್ತ್ರ ವಿನ್ಯಾಸ ತರಬೇತಿಯನ್ನು ಡಿಸೆಂಬರ ೯ರಿಂ
    ಕುಮಟಾ: ಗಿಬ್ ಶಾಲೆಯಲ್ಲಿ ಅರಳಿದ ಪ್ರತಿಭೆಗಳು

    ಕುಮಟಾ: ಗಿಬ್ ಶಾಲೆಯಲ್ಲಿ ಅರಳಿದ ಪ್ರತಿಭೆಗಳು

    Thu, 27 Nov 2008 02:45:00  Office Staff
    ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಗಿಬ್ ಪ್ರಾಥಮಿಕ ಶಾಲೆಯ ಸ್ಪೂರ್ತಿ ಎಮ್ ನಾಯ್ಕ ಕಿರಿಯರ ವಿಭಾಗದ ಚಿತ್ರಕಲೆಯಲ್ಲಿ ಮತ್ತು ತೇಜಸ್ವಿನಿ ಡಿ ವೆರ್ಣೇಕರ ಕಿರಿಯರ ವಿಭಾಗದ ಕಂಠಪಾಠದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾ
    ಯಲ್ಲಾಪುರ: ವೈಟಿ‌ಎಸ್ಸೆಸ್ ಅದ್ವಿತೀಯ ಸಾಧನೆ

    ಯಲ್ಲಾಪುರ: ವೈಟಿ‌ಎಸ್ಸೆಸ್ ಅದ್ವಿತೀಯ ಸಾಧನೆ

    Thu, 27 Nov 2008 02:44:00  Office Staff
    ಹೊನ್ನಾವರ ತಾಲೂಕಿನ ಕವಲಕ್ಕಿಯ ಸುಬ್ರಹ್ಮಣ್ಯ ಪಪೂ ಕಾಲೇಜಿನಲ್ಲಿ ನಡೆದ ಪಪೂ ಕಾಲೇಜುಗಳ ಜಿಲ್ಲಾ ಮಟ್ಟದ ಸಾಹಿತ್ಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಒಟ್ಟೂ ೨೪ ಸ್ಪರ್ಧೆಗಳಲ್ಲಿ ವೈಟಿ‌ಎಸ್ಸೆಸ್ ಪಪೂ ಕಾಲೇಜಿನ ವಿದ್ಯಾರ್ಥಿಗಳು ಅತಿ ಹೆಚ್ಚಿನ ಬಹುಮಾನ ಪಡ