Sun, 04 Jan 2009 17:36:00Office Staff
ಮಹಿಳೆಯರ ಅಚ್ಚುಮೆಚ್ಚಿನ ಉದಯ ಟಿವಿಯ ಕಾದಂಬರಿ ಧಾರವಾಹಿ ಖ್ಯಾತಿಯ ಶ್ವೇತಾ ಚೆಂಗಪ್ಪ ಶನಿವಾರ ಪಡುಬಿದ್ರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಪ್ರೇಕ್ಷಕರನ್ನು ರಂಜಿಸಿದರು.
View more
Sun, 04 Jan 2009 02:34:00Office Staff
ನಗರದ ದಾವಾ ಸೆಂಟರ್ ಸಭಾಂಗಣದಲ್ಲಿ ಮೊನ್ನೆ ಜರುಗಿದ ಸರಳ ಕಾರ್ಯಕ್ರಮವೊಂದರಲ್ಲಿ ಇದೇ ಪ್ರಥಮ ಬಾರಿಗೆ ಕನ್ನಡದಲ್ಲಿ ದೀನೀ ಪ್ರವಚನ ನೀಡಲಾಯಿತು. ಶುಕ್ರವಾರದ ನಮಾಜ್ ಮುಗಿದ ಬಳಿಕ ಮಧ್ಯಾಹ್ನ ಒಂದು ಘಂಟೆಗೆ ಹಾಜರಿದ್ದ ಸಾವಿರಾರು ಜನರ ಸಮ್ಮುಖದಲ್ಲಿ
View more
Fri, 02 Jan 2009 18:49:00Office Staff
ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೬೩ರಲ್ಲಿ ಹೊಸವರ್ಷದ ಮೊದಲ ದಿನವಾದ ಗುರುವಾರ ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಿಪಿಐ ರಮೇಶ್ ಮಜ್ಜಿಗುಡ್ಡ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
View more
Fri, 02 Jan 2009 18:30:00Office Staff
ನಂದಗುಡಿ ಠಾಣೆ ವ್ಯಾಪ್ತಿಯ ಗಂಗಾಪುರ ಗ್ರಾಮದಲ್ಲಿ ಮಹಿಳೆಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಕಲ್ಯಾಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗುರುವಾರ ನಡೆದಿದೆ
View more
Fri, 02 Jan 2009 18:18:00Office Staff
ಹೆದ್ದಾರಿಗಳಲ್ಲಿ ಲಾರಿಗಳನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕುತ್ತಿದ್ದ ೭ ಮಂದಿಯ ತಂಡವನ್ನು ಕುಣಿಗಲ್ ಪೊಲೀಸರು ಬಂಧಿಸಿದ್ದಾರೆ.
View more
Fri, 02 Jan 2009 18:15:00Office Staff
ನಗರದ ಮಧ್ಯಭಾಗದಲ್ಲಿ ಸುಮಾರು 1 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಸುಭಾಶಚಂದ್ರ ಬೋಸ್ ಸಂಕೀರ್ಣ ಕಾಮಗಾರಿ ನಿನ್ನೆಯಿಂದ ಸ್ಥಗಿತಗೊಂಡಿದೆ.
View more
Fri, 02 Jan 2009 18:15:00Office Staff
ತಾಲೂಕಿನ ಕಿನ್ನರ ಹೊಬಳಿ ಮಟ್ಟದ ಜನಸ್ಪಂದನಾ ಸಭೆಯು ಜನವರಿ ೩ರಂದು ಬೆಳಿಗ್ಗೆ 11 ಗಂಟೆಗೆ ಕಿನ್ನರ ಹೋಬಳಿಯ ಕಡವಾಡ ಗ್ರಾಮದ ವಿಠೋಬಾ ದೇವಸ್ಥಾನದ ಮುಂದುಗಡೆ ಇರುವ ಕಲ್ಯಾಣ ಮಂಟಪದ ಸಭಾಭವನದಲ್ಲಿ ನಡೆಯಲಿದೆ.
View more