Thu, 01 Jan 2009 16:43:00Office Staff
ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಸುಮಾರು ೫೪ ಮಂದಿ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿನ ನೈಟ್ಕ್ಲಬ್ವೊಂದರಲ್ಲಿ ಬೆಂಕಿ ಹತ್ತಿಕೊಂಡ ಪರಿಣಾಮ ಸುಟ್ಟು ಹೋಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
View more
Thu, 01 Jan 2009 16:35:00Office Staff
ಹಾಟ್ ಮತ್ತು ಸೆಕ್ಸಿ ಮಲ್ಲಿಕಾ ಶೆರಾವತ್ ಇತ್ತೀಚಿನ ದಿನಗಳಲ್ಲಿ ಬಹಳ ಖುಷಿಯಾಗಿದ್ದಾರೆ. ’ಅಗ್ಲಿ ಅರ್ ಪಗ್ಲಿ’ ಮತ್ತು ’ಮಾನ್ ಗಯೇ ಮುಗ್ಲಿಯಾಜಂ’ನಂತಹ ಫ್ಲಾಪ್ ಚಿತ್ರಗಳನ್ನೂ ನೀಡಿಯೂ ಮಲ್ಲಿಕಾ ಏಕೆ ಖುಷಿಯಾಗಿದ್ದಾಳೆ ಅಂದಿರಾ ?
View more