Wed, 24 Dec 2008 15:35:00Office Staff
“ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಅಭ್ಯರ್ಥಿಗಳಾಗಿ ಚುನಾವಣೆಗೆ ನಿಂತು ಗೆದ್ದು ಬಳಿಕ ಹಣ -ಅಧಿಕಾರದ ಆಸೆಯಿಂದ ಶಾಸಕತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಪಕ್ಷಾಂತರವಾದ ಶಾಸಕರು ಶಿಖಂಡಿಗಳು” ಎಂದು ಸರ್ವೋದಯ ಕರ್ನಾಟಕ ಪಕ್ಷದ ಮುಖಂಡ ಕೋಡಿಹಳ
View more
Wed, 24 Dec 2008 15:33:00Office Staff
ಹಾಸನ ಜಿಲ್ಲೆಯ ದೊಡ್ಡಗೇಣಿಗೆರೆಯಲ್ಲಿ ಭಾನುವಾರ ರಾತ್ರಿ ಅಗ್ನಿ ಆಕಸ್ಮಿಕದಲ್ಲಿ ನಾಲ್ಕು ಮನೆ ಭಸ್ಮವಾಗಿರುವ ನಡೆದಿದೆ. ದುರಂತದಲ್ಲಿ ದೇವರಾಜು, ಜವರೇಗೌಡ, ಸಣ್ಣಸ್ವಾಮಿ ಹಾಗೂ ವೃದ್ಧೆ ಲಕ್ಕಮ್ಮ ಎಂಬವರ ಮನೆಗಳು ಸುಟ್ಟು ಭಸ್ಮವಾಗಿವೆ.
View more
Wed, 24 Dec 2008 15:31:00Office Staff
ಮಧುಗಿರಿ ವಿಧಾನಸಭಾ ಕ್ಷೇತ್ರದ ಮರು ಚುನಾವಣೆಯಲ್ಲಿ ಹಂಚಲು ಬಿಜೆಪಿಯವರು ಲಕ್ಷಾಂತರ ರೂಪಾಯಿ ಮದ್ಯವನ್ನು ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಮದ್ಯ ತುಂಬಿದ್ದ ಮೂರು ಮಿನಿ ಲಾರಿಗಳನ್ನು ವಶ
View more
Wed, 24 Dec 2008 15:30:00Office Staff
“ಹಿಂದಿನ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಇಲ್ಲದೇ ಹೋದಲ್ಲಿ ಕಾಂಗ್ರೆಸ್ 30 ಸ್ಥಾನವನ್ನು ಗೆಲ್ಲಲಾಗುತ್ತಿರಲಿಲ್ಲ” ಮುಖ್ಯಮಂತ್ರಿ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
View more
Wed, 24 Dec 2008 15:30:00Office Staff
ವಾಯುವ್ಯ ಸಾರಿಗೆಯ ಬಸ್ ಹಾಯ್ದ ಹಮಾಲಿ ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಹುಬ್ಬಳ್ಳಿ-ಧಾರವಾಡ ಮಧ್ಯದ ಎಪಿಎಂಸಿ ಬಳಿ ಸಂಭವಿಸಿದೆ.
View more
Wed, 24 Dec 2008 15:27:00Office Staff
ಬೈಲೂರಿನ ಸಮುದ್ರದಲ್ಲಿ ನಿನ್ನೆ ಸಂಜೆ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿ ನೀರು ಪಾಲಾಗಿದ್ದ ವ್ಯಕ್ತಿಯ ಶವ ಇಂದು ಬೆಳಿಗ್ಗೆ ಪತ್ತೆಯಾಗಿದೆ.
View more
Wed, 24 Dec 2008 15:23:00Office Staff
ವಾಕರಸಾ ಸಂಸ್ಥೆಯ ಉ ಕ ವಿಭಾಗದಲ್ಲಿ ನಿವೃತ್ತ ನೌಕರರಿಗೆ ಗ್ರೆಚ್ಯೂಟಿ, ರಜಾ ನಗದೀಕರಣ, ಭವಿಷ್ಯ ನಿಧಿ ಹಣ ಪಾವತಿಸುವಲ್ಲಿ ವಿಳಂಬ ಮಾಡುತ್ತಿರುವ ಕ್ರಮ ಖಂಡಿಸಿ ನಿವೃತ್ತ ಸಾರಿಗೆ ನೌಕರರ ಜಿಲ್ಲಾ ಸಂಘ ಬೆಳಿಗ್ಗೆ 11ರಿಂದ ವಿಭಾಗೀಯ ನಿಯಂತ್ರಣಾಧಿಕಾರ
View more
Wed, 24 Dec 2008 15:15:00Office Staff
ಭೂಮಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಅಶ್ವಿನಿ ಕಂಪ್ಯೂಟರ್ ಶಿರಸಿ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಕಂಪ್ಯೂಟರ್ ತರಬೇತಿ ಶಿಬಿರವನ್ನು ಜನವರಿ 1 ರಿಂದ 1 ತಿಂಗಳ ಕಾಲ ಕೆಲವು ನಿಬಂಧನೆಗಳೊಂದಿಗೆ ಆಯೋಜಿಸಲಾಗಿದೆ.
View more