Tue, 06 Jan 2009 15:35:00Office Staff
ರಾಷ್ಟ್ರೀಯ ಹೆದ್ದಾರಿ ೬೩ರ ಮೇಲೆ ಅರಬೈಲ್ ಘಟ್ಟದ ಇಳಿಜಾರಿನಲ್ಲಿ ಲಾರಿಯೊಂದು ಕೆಟ್ಟು ನಿಂತ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.
View more
Tue, 06 Jan 2009 15:32:00Office Staff
ಮೊನ್ನೆ ಸಾಯಂಕಾಲ ವೇಳೆಗೆ ಅಕ್ರಮವಾಗಿ ಇಲ್ಲಿನ ಗಣೇಶನಗರ ಬಡಾವಣೆಯ ಮನೆಯೊಂದರಲ್ಲಿ ಯಮುನಾ ಇಂದುರಾವ್ ಕಿಲ್ಲೆರಾವ್ ಎಂಬುವವಳಿಗೆ ವ್ಯಕ್ತಿಯೋರ್ವ ಮಾನಭಂಗ ನಡೆಸಿದ ಘಟನೆ ನಡೆದಿದೆ.
View more
Tue, 06 Jan 2009 15:24:00Office Staff
ದತ್ತಪೀಠ ಹೋರಾಟ ಸಂಬಂಧ ಹಿಂದು ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಹೂಡಲಾಗಿದ್ದ ೧೧ ಮೊಕದ್ದಮೆಗಳನ್ನು ಕೈ ಬಿಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
View more
Tue, 06 Jan 2009 15:20:00Office Staff
ಗ್ಯಾಸ್ ಟ್ಯಾಂಕರ್ಗಳ ಮಾಲೀಕರು ನಡೆಸುತ್ತಿರುವ ಮುಷ್ಕರ ಅಂತ್ಯ ಕಂಡಿಲ್ಲ. ಹೀಗಾಗಿ ರಾಜ್ಯದಲ್ಲಿ ಗ್ಯಾಸ್ ಅಭಾವ ತಲೆದೋರುವ ಎಲ್ಲಾ ಲಕ್ಷಣ ಕಂಡುಬಂದಿದೆ.
View more