Tue, 06 Jan 2009 15:49:00Office Staff
ಅತ್ಯಂತ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಆಳ್ವಾಸ್ ವಿರಾರಸ್ತ್ ಸಂಭ್ರಮದ ಪ್ರಾರಂಭ ಕಂಡಿದೆ. ಬುಧವಾರದಂದು ಪ್ರಾರಂಭವಾದ ಈ ಉತ್ಸವ ಮೂಡಬಿದ್ರೆಯ ಒಂದು ವಾರ ನಡೆಯಲಿದೆ.
View more
Tue, 06 Jan 2009 15:43:00Office Staff
ಹಳ್ಳಿ ಸೊಗಡಿನ ಚಿತ್ತಾರ ಕಲೆ(ಹಸೆಗೋಡೆ ಚಿತ್ತಾರ) ಮಾರುಕಟ್ಟೆಗೆ ಹೋಗಲೇ ಇಲ್ಲ. ಉತ್ತರಕನ್ನಡದ ನಾಮಧಾರಿಗಳು, ಹಾಲಕ್ಕಿಗಳು, ಗೌಳಿಗಳು ಮಾಡತಕ್ಕಂತಹ ಈ ಕಲೆಗೆ ಮಾರುಕಟ್ಟೆ ಸಿಗಬೇಕು. ಪ್ರತಿಭೆಗೆ ಫಲ ಸಿಗಬೇಕು. ಇಂತಹ ಕಲೆಗಳಿಗೆ ಯುವಜನ ಮೇಳದಲ್ಲಿ ಪ
View more
Tue, 06 Jan 2009 15:41:00Office Staff
ನಿಷ್ಪಕ್ಷಪಾತ ಮತ್ತು ಜಾತ್ಯತೀತ ನಿಲುವು ಹೊಂದಿರುವ ಪತ್ರಕರ್ತ ಬಿ ವಿ ಸೀತಾರಾಮ ಮತ್ತು ಅವರ ಪತ್ನಿ ಪ್ರಕಾಶಕಿ ರೋಹಿಣಿ ಅವರನ್ನು ಬಂಧಿಸಿರುವುದರ ಹಿಂದೆ ವ್ಯವಸ್ಥಿತ ಸಂಚು ಅಡಗಿದೆ.
View more
Tue, 06 Jan 2009 15:41:00Office Staff
ನದಿ ಜೋಡಣೆಯಿಂದ ವಿಶ್ವದಲ್ಲೇ ಅಪರೂಪದ ನಮ್ಮ ಕಾಡು ನಾಶವಾಗಲಿದೆ. ಪಶ್ಚಿಮ ಘಟ್ಟದ ಅರಣ್ಯದ ಕುರಿತು ಸಮಗ್ರ ಅಧ್ಯಯನ ಆಗಬೇಕು ಎಂದು ಸ್ವರ್ಣವಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
View more
Tue, 06 Jan 2009 15:40:00Office Staff
ಬೀವಿಸಿ ದಂಪತಿ ಅವರನ್ನು ಬಂಧಿಸಿರುವ ಕ್ರಮ ಜಾತ್ಯತೀತ ನಿಲುವಿನ ವಿರುದ್ಧ ನಡೆದ ಪಿತೂರಿ ಎಂದು ದೇವರಾಜ ಅರಸು ವಿಚಾರ ವೇದಿಕೆಯ ಸಂಚಾಲಕ ಅನಂತ ನಾಯ್ಕ ಹೆಗ್ಗಾರ ಹೇಳಿದ್ದಾರೆ.
View more
Tue, 06 Jan 2009 15:40:00Office Staff
ಪತ್ರಕರ್ತ ಬಿ ವಿ ಸೀತಾರಾಮ ಮತ್ತು ಪ್ರಕಾಶಕಿ ರೋಹಿಣಿಯವರ ಬಂಧನ ಮಾಧ್ಯಮದವರ ಮೇಲೆ ನಡೆಸುತ್ತಿರುವ ದಮನಕಾರಿ ಕ್ರಮವಾಗಿದ್ದು ಇಂಥ ಹೇಸಿಗೆಯ ಕೆಲಸ ಖಂಡನೀಯ.
View more
Tue, 06 Jan 2009 15:39:00Office Staff
ಅಭಿವೃದ್ಧಿ ಮತ್ತು ಜನಪರ ಕಾಳಜಿಯ, ಜಾತ್ಯತೀತ ನಿಲುವಿನ ರಾಜ್ಯದ ಜನಪ್ರಿಯ ಪತ್ರಿಕೆಯಾದ ‘ಕರಾವಳಿ ಅಲೆ’ ಪತ್ರಿಕೆಯ ಪ್ರಧಾನ ವ್ಯವಸ್ಥಾಪಕ ಬಿ ವಿ ಸೀತಾರಾಮ ಮತ್ತು ಪ್ರಕಾಶಕಿ ರೋಹಿಣಿ ಅವರನ್ನು ಬಂಧಿಸಿರುವುದು ಪ್ರಜಾಪ್ರಭುತ್ವಕ್ಕೆ ತೊಡಿಸಿದ ಸಂಕೋಲ
View more