Tue, 06 Jan 2009 16:33:00Office Staff
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಜನವರಿ 11ರಂದು ಮಧ್ಯಾಹ್ನ 3 ಗಂಟೆಗೆ ಚೌಧರಿ ಪಾರ್ಕನಲ್ಲಿ ಟಿ ಎಂ ಸುಬ್ಬರಾಯರ ‘ಇಳಿ ಬಿಸಿಲು’ ಹಾಗೂ ’ದನಗಾಹಿ’ ಕಾದಂಬರಿ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.
View more
Tue, 06 Jan 2009 16:29:00Office Staff
ರಾಜ್ಯ ಮಟ್ಟದ ಯುವಜನ ಮೇಳದಲ್ಲಿ ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ನಡೆದ ಯುವಕರ ಯಕ್ಷಗಾನ ಸ್ಪರ್ಧೆಯಲ್ಲಿ ತಾಲೂಕಿನ ಹೂವಿನ ಮನೆಯ ಅಂಬೇಡ್ಕರ ಯುವಕ ಸಂಘ ಪ್ರಥಮ ಬಹುಮಾನ ಪಡೆದಿದೆ.
View more
Tue, 06 Jan 2009 16:25:00Office Staff
ಇಲ್ಲಿನ ಪುರಸಭೆಯ ವತಿಯಿಂದ ನಗರದ ರಾಷ್ಟ್ರೀಯ ಹೆದ್ದಾರಿ ಹಾಗೂ ಇನ್ನಿತರ ಹತ್ತು ಕಡೆಗಳಲ್ಲಿ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದ್ದು, ಇದರ ಉದ್ಘಾಟನೆಯನ್ನು ಪುರಸಭಾ ಅಧ್ಯಕ್ಷ ಪರ್ವೇಜ ಕಾಶೀಂಜಿ ನೆರವೇರಿಸಿದರು.
View more
Tue, 06 Jan 2009 16:15:00Office Staff
ಕದಂಬ ಚ್ಯಾರಿಟೇಬಲ್ ಫೌಂಡೇಶನ್ ಆಶ್ರಯದಲ್ಲಿ ಶ್ರೀಗಂಧ ಕೃಷಿ ವಿಚಾರ ಸಂಕಿರಣ ಹಾಗೂ ವಸ್ತುಪ್ರದರ್ಶನ ಜನವರಿ ೬ರಂದು ಟಿಎಸ್ಸೆಸ್ ಸಭಾಭವನದಲ್ಲಿ ನಡೆಯಲಿದೆ.
View more
Tue, 06 Jan 2009 16:14:00Office Staff
ದಿ ದಾಮೋದರ ಸುವರ್ಣರವರ ಸ್ಮರಣಾರ್ಥ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ಕಲಾ ಹಬ್ಬ-2009 ಕಾರ್ಯಕ್ರಮಕ್ಕೆ ಶನಿವಾರ ಸಂಜೆ ತಾಲೂಕಿನ ಹೆಗಡೆ ಗ್ರಾಮದ ಶ್ರೀ ಶಾಂತಿಕಾಂಬಾ ಕ್ರೀಡಾಂಗಣದಲ್ಲಿ ಅದ್ದೂರಿ ಚಾಲನೆ ದೊರೆಯಿತು.
View more
Tue, 06 Jan 2009 16:12:00Office Staff
ವಿಶೇಷ ವರದಿ:ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೆಶ್ವರ ದೇವಾಲಯವನ್ನು ನ್ಯಾಯವಲ್ಲದ ಮಾರ್ಗದಿಂದ ತನ್ನ ಸುಪರ್ದಿಗೆ ತೆಗೆದುಕೊಂಡ ಶ್ರಿ ರಾಮಚಂದ್ರಾಪುರ ಮಠವು ಕ್ಷೇತ್ರಿಯ ಕೆಲ ಜನರ ಹಾಗೂ ಶಿಷ್ಯರ ದುರ್ನಡತೆ ಮತ್ತು ಅವ್ಯವಹಾರಗಳಿಂದ ಕಪ್ಪುಚುಕ್ಕೆ
View more
Tue, 06 Jan 2009 16:09:00Office Staff
ಕರಾವಳಿ ಜಲಕೃಷಿ ಪ್ರಾಧಿಕಾರ ಕಾಯ್ದೆ 2005ರ ಅನ್ವಯ ಯಾವುದೇ ಒಬ್ಬ ವ್ಯಕ್ತಿಯು ಕರಾವಳಿ ಜಲಕೃಷಿ ಪ್ರಾಧಿಕಾರದಲ್ಲಿ ನೊಂದಾಯಿಸದೇ, ವೈಜ್ಞಾನಿಕ ಅಥವಾ ಸಾಂಪ್ರದಾಯಿಕ ಜಲಕೃಷಿಯನ್ನು ಮಾಡುವುದಾಗಲಿ, ಪ್ರೋತ್ಸಾಹಿಸುವುದಾಗಲಿ ಮಾಡಬಾರದು. ಕರಾವಳಿ ಜಲಕೃಷ
View more