Wed, 07 Jan 2009 17:13:00Office Staff
ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬಾರಿ ಆಳ ಸಮುದ್ರದಲ್ಲಿ ಬಲೆಯ ಪಂಜರದಲ್ಲಿ ನಿರ್ಮಿಸಿ ಮೀನು ಕೃಷಿ ಮಾಡುವ ವಿನೂತನ ಯೋಜನೆಯು ಸೋಮವಾರ ಚಾಲನೆ ಪಡೆದಿದೆ.
View more
Wed, 07 Jan 2009 17:12:00Office Staff
ನಿರ್ಭೀತ ಬರಹಗಾರ, ಕೆನರಾ ಟೈಮ್ಸ್ ಗ್ರೂಪ್ಸ್ನ ವ್ಯವಸ್ಥಾಪಕ ನಿರ್ದೇಶಕ ಬಿ ವಿ ಸೀತಾರಾಂ ಅವರನ್ನು ಬಂಧಿಸಿರುವುದನ್ನು ಬೆಂಗಳೂರು ಕರ್ನಾಟಕ ಪತ್ರಕರ್ತರ ರಕ್ಷಣಾ ವೇದಿಕೆ ಖಂಡಿಸಿದೆ.
View more
Wed, 07 Jan 2009 17:11:00Office Staff
ಪತ್ನಿಯ ಮೇಲೆ ಸಂಶಯಗೊಂಡ ವ್ಯಕ್ತಿಯೋರ್ವ ಆಕೆಯ ಮುಖವನ್ನು ನೆಲಕ್ಕೆ ಬಡಿದು ಗಾಯಗೊಳಿಸಿ ಜೀವ ಬೆದರಿಕೆ ಹಾಕಿದ ಬಗ್ಗೆ ಇಲ್ಲಿನ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
View more
Wed, 07 Jan 2009 15:16:00Office Staff
ಸಮೀಪದ ಗ್ರಾಮವೊಂದರ ಹೊಲದಲ್ಲಿಯ ಕಳ್ಳಭಟ್ಟಿ ಸರಾಯಿ ಕೇಂದ್ರದ ಮೇಲೆ ಖಚಿತ ಮಾಹಿತಿಯ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸುಮಾರು ೫ ಸಾವಿರ ರೂ ಮೌಲ್ಯದ ಕಳ್ಳಭಟ್ಟಿ ಸಾರಾಯಿಯನ್ನು ಸೋಮವಾರ ಸಾಯಂಕಾಲ ನಾಶ ಪಡಿಸಿದ್ದಾರೆ.
View more
Wed, 07 Jan 2009 03:21:00Office Staff
ರವಿವಾರ ಮುಕ್ತವಾದ ಶಿರಸಿ ತಾಲೂಕು ಮಟ್ಟದ ಯುವಜನ ಮೇಳದಲ್ಲಿ ಸೋಂದಾ ಯುವಕ ಸಂಘ ಹಾಗೂ ಅಜ್ಜೀಬಳ ಯುವತಿ ಸಂಘ ವೀರಾಗ್ರಣಿಯಾಗಿದ್ದು, ಸೋಂದಾದ ರಾಜೇಶ ಶಾಸ್ತ್ರಿ, ಜಾಗನಳ್ಳಿ ಕುಸುಮಾ ಹೆಗಡೆ ವೈಯಕ್ತಿಕ ವೀರಾಗ್ರಣಿ ಪಡೆದಿದ್ದಾರೆ.
View more
Wed, 07 Jan 2009 03:21:00Office Staff
ಇಲ್ಲಿನ ಪೇಪರ್ ಮಿಲ್ಲಿನಲ್ಲಿ ಕಳೆದ ೨೦ಕ್ಕೂ ಅಧಿಕ ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ತಮ್ಮನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿದ್ದಕ್ಕೆ ತಮ್ಮನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ ನೂರಾರು ಕಾರ್ಮಿಕರು ಇಲ್ಲಿನ ಕಾರ್ಮಿಕ ಇ
View more
Wed, 07 Jan 2009 03:21:00Office Staff
ಎಲ್ಲರಿಗೂ ಜಾತಿ ಭೇದ ಭಾವ ಇಲ್ಲದ ಹಾಗೆ ಸಮುದಾಯ ಭವನಗಳ ಬಾಗಿಲು ತೆಗೆದಿರಲಿ. ಹಲವಾರು ಕಾರ್ಯಕ್ರಮಗಳ ಚಟುವಟಿಕೆಗಳಿಗೆ ಸಮುದಾಯ ಭವನಗಳು ಅನುಕೂಲವಾಗುತ್ತವೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
View more