Sun, 11 Jan 2009 03:04:00Office Staff
ಸಿಸ್ಕೋ(Cisco Certified Inter network Expert)ಪರೀಕ್ಷೆಯಲ್ಲಿ ಭಟ್ಕಳದ ಉಖ್ಬಾ ಲಂಕಾ (ಅಬ್ದುಲ್ ಅಲಿಮ್ ಲಂಕಾರ ಪುತ್ರ) ಶೇಖಡಾ 99% ಅಂಕಗಳನ್ನು ಪಡೆಯುವುದರ ಮೂಲಕ ಯಶಸ್ವಿಯಾಗಿ ಉತ್ತೀರ್ಣನಾಗಿದ್ದಾರೆ.
View more
Sun, 11 Jan 2009 03:03:00Office Staff
ಮುಂದಿನ ಲೋಕಸಭಾ ಚುನಾವಣೆ ದೃಷ್ಟಿಯಿಂದ ಶಿರಸಿ ಜೆಡಿಎಸ್ನಲ್ಲಿದ್ದ ಗುಂಪುಗಾರಿಕೆ ಬಿಟ್ಟು ಎಲ್ಲರೂ ಸೇರಿ ಪಕ್ಷ ಪುನರ್ ಸಂಘಟನೆಗೆ ನಿನ್ನೆ ಸಂಜೆ ನಡೆದ ಶಿರಸಿ ಜೆಡಿಎಸ್ ಪ್ರಮುಖರ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ.
View more
Sat, 10 Jan 2009 03:12:00Office Staff
ನಿನ್ನೆ ಶುಕ್ರವಾರದ ಪ್ರಾರ್ಥನೆಯ ಬಳಿಕ ಗಲ್ಫ್ ರಾಷ್ಟ್ರಗಳ ಹಲವು ನಗರಗಳಲ್ಲಿ ಅರಬ್ ಮೂಲದ ಪ್ರಜೆಗಳು ಬೀದಿಗಿಳಿದು ಎರೆಡು ವಾರದಿಂದ ಗಾಜಾ ಪಟ್ಟಿಯ ಮೇಲೆ ನಡೆಯುತ್ತಿರುವ ಇಸ್ರೇಲ್ ಧಾಳಿಯನ್ನು ಖಂಡಿಸಿದರು.
View more