Fri, 09 Jan 2009 11:19:00Office Staff
ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆಯವರು ಪತ್ರ ಮುಖೇನ ತಾಲ್ಲೂಕು ರಚನಾ ಸಮಿತಿಯನ್ನು ಸಂಪರ್ಕಿಸಿ ದಾಂಡೇಲಿಗೆ ತಾಲ್ಲೂಕು ಸ್ಥಾನವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.
View more
Fri, 09 Jan 2009 09:49:00Office Staff
ಅಲ್ ಮದೀನಾ ಕಾಂಪ್ಲೆಕ್ಸ್ ಸಂಘಟನೆಯ ದೋಹಾ ವಿಭಾಗ 2008-09 ರ ಅವಧಿಗಾಗಿ ಇತ್ತೀಚೆಗೆ ಹೊಸ ಸಮಿತಿಯನ್ನು ನೇಮಿಸಿಕೊಂಡಿತು. ಮಂಜನಾಡಿಯ ಪ್ರಧಾನ ಕಛೇರಿಯ ಪ್ರಧಾನ ನಿರ್ವಾಹಕರಾದ ಜನಾಬ್ ಅಬ್ದುಲ್ ರಹಮಾನ್ ಮದನಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು
View more
Thu, 08 Jan 2009 02:46:00Office Staff
ತೀರ ಕರ್ನಾಟಕದ ಪ್ರಖ್ಯಾತ ಮುಸ್ಲಿಂ ಸಂಘಟನೆಯಾದ ಮಜ್ಲಿಸ್-ಎ-ಇಸ್ಲಾಹ್ ಹೊಸ ಸಮಿತಿಯನ್ನು ಹೊಂದುವ ಸಂಭ್ರಮದಲ್ಲಿದೆ. ಒಟ್ಟು ಮೂವತ್ತೈದು ಸದಸ್ಯರ ಸಮಿತಿಯ ನೇಮಕಾತಿ ಇದೇ ಜನವರಿ 11 ರಂದು ನಡೆಯಲಿದೆ.
View more
Wed, 07 Jan 2009 17:28:00Office Staff
ಉಪ ಚುನಾವಣೆಗಳ ನಂತರ ಕಾರವಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಜಕೀಯ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಬಿಜೆಪಿಯೂ ಸೇರಿದಂತೆ ಜೆಡಿಎಸ್,ಕಾಂಗ್ರೆಸ್ ಪಕ್ಷಗಳು ಚುನಾವಣೆಯಲ್ಲಿ ದುಡಿದ ದಣಿವನ್ನು ಆರಿಸಿಕೊಳ್ಳತೊಡಗಿವೆ.
View more
Wed, 07 Jan 2009 17:22:00Office Staff
ಇಲ್ಲಿನ ತಾಲೂಕು ಪಂಚಾಯತ್ನ ಇಲಾಖಾ ಪ್ರಗತಿ ಪರಿಶೀಲನಾ (ಕೆಡಿಪಿ) ಸಭೆಯು ತಾಪಂ ಅಧ್ಯಕ್ಷ ಪರಮೇಶ್ವರ ದೇವಾಡಿಗರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಳಿಗ್ಗೆ ನಡೆಯಿತು.
View more
Wed, 07 Jan 2009 17:19:00Office Staff
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಉತ್ತರ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ಪಂಚಾಯತ್ ಎದುರು ಗ್ರಾಮ ಪಂಚಾಯತ್ ನೌಕರರು ಪ್ರತಿಭಟನೆ ನಡೆಸಿದರು.
View more