Mon, 12 Jan 2009 18:50:00Office Staff
ಬರುವ ಸಂಕ್ರಾಂತಿ ಹಬ್ಬದ ಸವಿನೆನಪಿಗಾಗಿ ಗುಂದದ ಸೋಮೇಶ್ವರ ಕ್ರಿಡಾಸಂಘದವರು ಪ್ರತಿವರ್ಷದಂತೆ ಈ ವರ್ಷವೂ ಆಹ್ವಾನಿತ ತಂಡಗಳ ಕ್ರಿಕೆಟ್ ಪಂದ್ಯಾವಳಿಯನ್ನು ಜನವರಿ 13 ರಿಂದ 15ರ ವರೆಗೆ ಮೂರು ದಿನಗಳ ಕಾಲ ಸಂಘಟಿಸಲಾಗಿದೆ.
View more
Mon, 12 Jan 2009 18:49:00Office Staff
ಕಾಂಗ್ರೆಸ್ಸಿನ ಯುವ ಧುರೀಣ ಪ್ರಶಾಂತ ದೇಶಪಾಂಡೆ ನಾಳೆ ಮಂಗಳವಾರ ಹೊನ್ನಾವರಕ್ಕೆ ಆಗಮಿಸಲಿದ್ದು, ಈ ನಿಮಿತ್ತ ಇಲ್ಲಿನ ಬ್ಲಾಕ್ ಕಾಂಗ್ರೆಸ್ ಪಟ್ಟಣದ ಸೋಶಿಯಲ್ ಕ್ಲಬ್ನ ಮಿನಿ ಕಾನ್ಫರೆನ್ಸ ಹಾಲ್ನಲ್ಲಿ ಯುವ ಕಾರ್ಯಕರ್ತರಿಗಾಗಿ ಜನವರಿ 13 ರ ಬೆಳಿಗ್
View more
Mon, 12 Jan 2009 18:49:00Office Staff
ಮನುಷ್ಯನ ಜನ್ಮ ಶ್ರೇಷ್ಠವಾದುದು. ಮನುಷ್ಯ ದೇವರ ಪಾದ ಸೇರಲು ಅನುಸರಿಬೇಕಾದ ಮಾರ್ಗವೇ ಯೋಗ. ನಮ್ಮದು ಯೋಗ ಕೇಂದ್ರಿತ ಧರ್ಮ. ಕಲಿಯುಗದಲ್ಲಿ ದಾನವೇ ಧರ್ಮ ಎಂದು ಸ್ವರ್ಣವಲ್ಲಿ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
View more
Mon, 12 Jan 2009 18:46:00Office Staff
ಯುವಜನ ಮೇಳದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕಲಾ ತಂಡಗಳಿಗೆ ಕದಂಬ-ಕರಾವಳಿ ಉತ್ಸವಗಳಲ್ಲಿ ಅವಕಾಶ ಮಾಡಿಕೊಡಬೇಕು ಎಂದು ತಾಲೂಕು ಯುವ ಒಕ್ಕೂಟ ಆಗ್ರಹಿಸಿದೆ.
View more
Mon, 12 Jan 2009 18:41:00Office Staff
ಬನವಾಸಿಗೆ ಸೇರುವ ಮೂರು ರಾಜ್ಯ ಹೆದ್ದಾರಿಗಳ ಅಭಿವೃದ್ದಿಗೆ 3-4 ಕೋಟಿ ಅನುದಾನ ಬಂದಿದ್ದರೂ, ಸದ್ಯ ಉತ್ಸವದ ಹಿನ್ನೆಲೆಯಲ್ಲಿ ಹೊಂಡ ಮುಚ್ಚಿ, ರಸ್ತೆ ಇಕ್ಕೆಲಗಳ ಲೆವಲಿಂಗ್ ಮಾಡುವ ಕಾರ್ಯ ಚುರುಕಿನಿಂದ ಸಾಗಿದೆ.
View more
Mon, 12 Jan 2009 18:39:00Office Staff
ಮರಾಠಿಕೊಪ್ಪ ನಿವೇಶನಗಳಿಗೆ ಸಂಬಂಧಿಸಿದಂತೆ ಭೂಮಿ ನಿರ್ವನೀಕರಣಕಾರ್ಯ ಇನ್ನೂ ಆಗಿದ್ದು ಇರುವದಿಲ್ಲ, ಡಿಸಿ ಜನಸ್ಪಂದನದಲ್ಲಿ ನೀಡಿದ ಮನವಿಗೂ ಉತ್ತರ ಬಂದಿಲ್ಲ. ದ್ವಂದ್ವ ಹಾಗೂ ದಾರಿ ತಪ್ಪಿಸುವ ತಂತ್ರದ ಬದಲು ಜನವರಿ 26ರೊಳಗೆ ಸ್ಪಷ್ಟ ಮಾಹಿತಿ ನೀಡಲ
View more
Mon, 12 Jan 2009 18:36:00Office Staff
ಇಲ್ಲಿಯ ಗಾಂಧಿನಗರದ ಪ್ರೊಗ್ರೆಸಿವ್ ಪ ಪೂ ಕಾಲೇಜಿನ ನೂತನ ಕಟ್ಟಡದಲ್ಲಿ ಜನವರಿ ೧೩ರಂದು ಸಂಜೆ ೬.೩೦ಕ್ಕೆ ಹುತಾತ್ಮ ಯೋಧರಿಗೆ ಗೌರವ ಕಾರ್ಯಕ್ರಮ ನಡೆಯಲಿದೆ.
View more
Mon, 12 Jan 2009 18:33:00Office Staff
ಸಂಕಲ್ಪ ಸಂಕೀರ್ಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರೋಟರಿ ಕ್ಲಬ್ ಸಹಯೋಗದೊಂದಿಗೆ ಚಿಗುರು ಬಾಲಕಲಾವಿದರ ಭರತ ನಾಟ್ಯ ಕಾರ್ಯಕ್ರಮ ನಡೆಯಿತು.
View more