Sat, 17 Jan 2009 03:15:00Office Staff
ತಾಲ್ಲೂಕಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಈಚೆಗೆ ಏರ್ಪಡಿಸಿದ್ದ ಮುಕ್ತ ಹೊನಲು ಬೆಳಕಿನ ಡಬಲ್ಸ್ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಮೂಡುಬಿದ್ರೆ ಮತ್ತು ದ್ವಿತೀಯ ಸ
View more
Sat, 17 Jan 2009 03:08:00Office Staff
ಅಮೆರಿಕದ ಹಡ್ಸನ್ ನದಿಯಲ್ಲಿ ಗುರುವಾರ ಪವಾಡವೊಂದು ನಡೆದಿದೆ! ಹಕ್ಕಿಗೆ ಡಿಕ್ಕಿ ಹೊಡೆದ ಪ್ರಯಾಣಿಕರ ವಿಮಾನ ನದಿಗೆ ಇಳಿದರೂ, ಅದರಲ್ಲಿದ್ದ ಎಲ್ಲಾ ೧೫೫ ಜನರು ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.
View more
Fri, 16 Jan 2009 19:24:00Office Staff
ನಗರದ ಪ್ರಸಿದ್ಧ ಸೇಯ್ನ್ಸ್ ಬರಿ ಸುಪರ್ ಮಾರ್ಕೆಟ್ಟಿನ ಎ.ಟಿ.ಎಂ ಒಂದರಲ್ಲಿ ಏನೋ ಒಂದು ಪ್ರಮಾದವಾಗಿದೆ, ಅದರಲ್ಲಿ ಕಾರ್ಡು ಹಾಕಿ ನೂರು ಪೌಂಡ್ ಕೇಳಿದರೆ ಇನ್ನೂರು ಪೌಂಡ್ ನೀಡುತ್ತದೆ ಎಂದು ಸುದ್ದಿ ಹಬ್ಬಿದ್ದೇ ತಡ, ಜನ ತಾವುಟ್ಟುಕೊಂಡಿದ್ದ ಪೈಜಾಮಾ
View more
Fri, 16 Jan 2009 19:17:00Office Staff
ಉತ್ತರ ಕನ್ನಡ ಜಿಲ್ಲೆಗೆ ತಾಂತ್ರಿಕ ಶಿಕ್ಷಣ ಕಾಲೇಜು ತರಲು ತೀವ್ರ ಪ್ರಯತ್ನ ಮಾಡಲಾಗುವುದು ಎಂದು ರಾಜ್ಯದ ಮೀನುಗರಿಕಾ ಸಚಿವ ಆನಂದ ಅಸ್ನೋಟಿಕರ್ ಯಲ್ಲಾಪುರದಲ್ಲಿ ಹೇಳಿದ್ದಾರೆ.
View more
Fri, 16 Jan 2009 19:16:00Office Staff
ಜ.17 ರಂದು ರಾಜ್ಯ ಮಾನವಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯ್ಕ ಅಂಕೋಲಾದ ಬೇಲೇಕೇರಿ ಬಂದರು( ಅದಿರು ರಫ್ತು ಪ್ರದೇಶಕ್ಕೆ) ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅಧಿಕಾರಿಗಳೊಂದಿಗೆ ಸಹ ಅವರು ಸಭೆ ನಡೆಸಲಿದ್ದಾರೆ.
View more
Fri, 16 Jan 2009 19:16:00Office Staff
ಮೀನುಗಾರಿಕೆಗೆ ತೆರಳಿದ ಮೀನುಗಾರರ ಮೇಲೆ ಕಸ್ಟಮ್ಸ್ ಅಧಿಕಾರಿಗಳು ದೌರ್ಜನ್ಯವನ್ನು ನಡೆಸಿ ಹಲ್ಲೆ ಮಾಡಿದ್ದಾರೆಂದು ಇಲ್ಲಿ ಸಾಂಪ್ರದಾಯಿಕ ಹಾಕಗೂ ನಾಡದೋಣಿ ಮೀನುಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಸೋಮನಾಥ ಮೋಗೆರ್ ಆರೋಪಿಸಿದ್ದಾರೆ. ಅವರು ಪತ್ರಿಕಾಗ
View more
Fri, 16 Jan 2009 19:14:00Office Staff
ಕುಟುಂಬ ಕಲ್ಯಾಣ ಶಸ್ತ್ರ ಚಿಕಿತ್ಸಾ ಶಿಬಿರಗಳು ಜ.20 ರಂದು ಕಾರವಾರ ಸಿವಿಲ್ ಆಸ್ಪತ್ರೆ,ಅಂಕೋಲಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ,ಜೋಯಿಡಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಏರ್ಪಟ್ಟಿದ್ದು,ಸಾರ್ವಜನಿಕರು ಈ ಶಿಬಿರಗಳ ಪ್ರಯೋಜನ ಪಡೆಯುವಂತೆ
View more